ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Illegal mining

ADVERTISEMENT

ಅಕ್ರಮ ಗಣಿಗಾರಿಕೆ: ಮಾಜಿ ಶಾಸಕನಿಗೆ ₹140 ಕೋಟಿ ದಂಡ ವಿಧಿಸಿದ ಇಂದೋರ್ ಜಿಲ್ಲಾಡಳಿತ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಸಂಜಯ್‌ ಶುಕ್ಲಾ ಮತ್ತು ಇತರ ಮೂವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಂದೋರ್‌ ಜಿಲ್ಲಾಡಳಿತ ₹140.60 ಕೋಟಿ ದಂಡ ವಿಧಿಸಲು ಸೂಚಿಸಿ, ನೋಟಿಸ್‌ ಜಾರಿ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 3 ಏಪ್ರಿಲ್ 2024, 14:06 IST
ಅಕ್ರಮ ಗಣಿಗಾರಿಕೆ: ಮಾಜಿ ಶಾಸಕನಿಗೆ ₹140 ಕೋಟಿ ದಂಡ ವಿಧಿಸಿದ ಇಂದೋರ್ ಜಿಲ್ಲಾಡಳಿತ

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ: ಟ್ಯಾಕ್ಟರ್, 3 ಟಿಲ್ಲರ್ ವಶ

ಕಾಡವಾದ ಗ್ರಾಮದಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಸೋಮವಾರ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಟ್ಯಾಕ್ಟರ್ ಹಾಗೂ ಮೂರು ಟಿಲ್ರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2024, 16:18 IST
ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ: ಟ್ಯಾಕ್ಟರ್, 3 ಟಿಲ್ಲರ್ ವಶ

ಕುಷ್ಟಗಿ | ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ಕ್ರಮಕ್ಕೆ ಹಿಂದೇಟು

ಕುಷ್ಟಗಿ ಪಟ್ಟಣದ ಶಾಖಾಪುರ ರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ ಸರ್ಕಾರಿ ಜಾಗದಲ್ಲಿ ಬೃಹತ್‌ ಗುಂಡಿ ತೋಡಿದ ಪ್ರಕರಣದ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಮುಂದಾಗದಿರುವುದು ಕಂಡುಬಂದಿದೆ.
Last Updated 1 ಫೆಬ್ರುವರಿ 2024, 5:36 IST
ಕುಷ್ಟಗಿ | ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ಕ್ರಮಕ್ಕೆ ಹಿಂದೇಟು

ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಬಜಾಲ್ ಗ್ರಾಮದಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಐದು ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2023, 4:07 IST
ಬಜಾಲ್‌: ಮರಳು ಅಕ್ರಮ ಗಣಿಗಾರಿಕೆ; 5 ದೋಣಿ ವಶ

ಕುಂಬತ್ತಿ ಬೆಂಬತ್ತಿರುವ ಗಣಿಗಾರಿಕೆ: ಪರಿಸರಕ್ಕೆ ಧಕ್ಕೆಯ ಆತಂಕ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶರಾವತಿ ಕಣಿವೆಯ ಕುಂಬತ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮಲೆನಾಡಿನ ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿದೆ.
Last Updated 12 ಮೇ 2023, 19:37 IST
ಕುಂಬತ್ತಿ ಬೆಂಬತ್ತಿರುವ ಗಣಿಗಾರಿಕೆ: ಪರಿಸರಕ್ಕೆ ಧಕ್ಕೆಯ ಆತಂಕ

ಭ್ರಷ್ಟ ರೆಡ್ಡಿಗೆ ಮತ ಹಾಕಬೇಡಿ: ಟಪಾಲ್‌ ಗಣೇಶ್

ಆಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಜೈಲುಶಿಕ್ಷೆ ಅನುಭವಿಸಿ, ಷರತ್ತಿನನ್ವಯ ಹೊರಬಂದಿರುವ ಜನಾರ್ದನ ರೆಡ್ಡಿಗೆ ಗಂಗಾವತಿಯ ಜನ ಮತ ಹಾಕಬಾರದು ಎಂದು ಹೋರಾಟಗಾರ ಟಪಾಲ್ ಗಣೇಶ ಮನವಿ ಮಾಡಿದರು.
Last Updated 4 ಮೇ 2023, 15:23 IST
ಭ್ರಷ್ಟ ರೆಡ್ಡಿಗೆ ಮತ ಹಾಕಬೇಡಿ: ಟಪಾಲ್‌ ಗಣೇಶ್

ಅಕ್ರಮ ಮರಳುಗಾರಿಕೆ: ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ, 44 ಮಂದಿ ಬಂಧನ

ಅಕ್ರಮ ಮರಳು ದಂಧೆ ಕಾರ್ಯಾಚರಣೆಗೆ ತೆರಳಿದ್ದ ಗಣಿ ಇಲಾಖೆಯ ಮಹಿಳಾ ಇನ್‌ಸ್ಪೆಕ್ಟರ್‌ರೊಬ್ಬರನ್ನು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಪಾಟ್ನಾ ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ ನಡೆದಿದೆ.
Last Updated 18 ಏಪ್ರಿಲ್ 2023, 11:19 IST
ಅಕ್ರಮ ಮರಳುಗಾರಿಕೆ: ಮಹಿಳಾ ಅಧಿಕಾರಿಯನ್ನು ಎಳೆದಾಡಿ ಹಲ್ಲೆ, 44 ಮಂದಿ ಬಂಧನ
ADVERTISEMENT

ಅಕ್ರಮ ಗಣಿಗಾರಿಕೆ: ₹ 1.10 ಕೋಟಿ ಆಸ್ತಿ ಮುಟ್ಟುಗೋಲು

ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ 1.32 ಲಕ್ಷ ಟನ್‌ಗೂ ಹೆಚ್ಚಿನ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆದು, ಸಾಗಿಸಿದ ಆರೋಪ ಎದುರಿಸುತ್ತಿರುವ ರಾಜಮಹಲ್‌ ಸಿಲ್ಕ್ಸ್‌ ಕಂಪನಿಯ ಪಾಲುದಾರ ಅಸ್ಲಾಂ ಪಾಷಾ ಎಂಬುವವರಿಗೆ ಸೇರಿದ ₹ 1.10 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 26 ಮಾರ್ಚ್ 2023, 19:30 IST
ಅಕ್ರಮ ಗಣಿಗಾರಿಕೆ: ₹ 1.10 ಕೋಟಿ ಆಸ್ತಿ ಮುಟ್ಟುಗೋಲು

Podcast | ಅಕ್ರಮ ಗಣಿಗಾರಿಕೆಯಿಂದ ವರಮಾನ ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಫೆಬ್ರುವರಿ 2023, 4:32 IST
Podcast | ಅಕ್ರಮ ಗಣಿಗಾರಿಕೆಯಿಂದ ವರಮಾನ ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಸಂಪಾದಕೀಯ | ಅಕ್ರಮ ಗಣಿಗಾರಿಕೆಯಿಂದ ವರಮಾನ; ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ

ಅಕ್ರಮ ಗಣಿಗಾರಿಕೆಯನ್ನು ರಾಜಕೀಯ ಪಕ್ಷಗಳ ತಿಜೋರಿ ತುಂಬಿಸುವುದಕ್ಕೆ ಪೂರಕವಾಗಿ ಬಳಸಿಕೊಳ್ಳುವ ಧೋರಣೆ ಕೈಬಿಡಬೇಕು
Last Updated 25 ಫೆಬ್ರುವರಿ 2023, 1:40 IST
ಸಂಪಾದಕೀಯ | ಅಕ್ರಮ ಗಣಿಗಾರಿಕೆಯಿಂದ ವರಮಾನ; ಸೋರಿಕೆ ತಡೆಗೆ ಬಿಗಿ ಕ್ರಮ ಅಗತ್ಯ
ADVERTISEMENT
ADVERTISEMENT
ADVERTISEMENT