ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IMA Jewels case

ADVERTISEMENT

ಮೌಲ್ವಿಗೆ ₹ 3 ಕೋಟಿ ಮೌಲ್ಯದ ಮನೆ ನೀಡಿದ್ದ ಮನ್ಸೂರ್‌ ಖಾನ್‌

ಐಎಂಎ ವಂಚನೆ ಪ್ರಕರಣ: ಧರ್ಮಗುರು ಬಂಧನ
Last Updated 11 ಜುಲೈ 2019, 20:29 IST
ಮೌಲ್ವಿಗೆ ₹ 3 ಕೋಟಿ ಮೌಲ್ಯದ ಮನೆ ನೀಡಿದ್ದ ಮನ್ಸೂರ್‌ ಖಾನ್‌

ಐಎಂಎ ವಂಚನೆ: ₹ 70 ಲಕ್ಷ ಮೌಲ್ಯದ ವಸ್ತು ವಶ

ಷೇರುದಾರರಿಗೆ ಕೋಟ್ಯಂತರ ಹಣ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿಗಳ ಮಾಲೀಕ ಮನ್ಸೂರ್‌ ಖಾನ್‌ ಒಡೆತನದ ಫ್ರಂಟ್‌ಲೈನ್‌ ಫಾರ್ಮಾ ಹೆಸರಿನ ಮಳಿಗೆಗಳ ಮೇಲೆ ಗುರುವಾರ ಕೂಡಾ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ದಾಳಿ ನಡೆಸಿದರು.
Last Updated 4 ಜುಲೈ 2019, 20:33 IST
fallback

ಮನ್ಸೂರ್‌ ಒಡೆತನದ ಫ್ರಂಟ್‌ ಲೈನ್ ಫಾರ್ಮಸಿ ಶೋಧ

ಮಲ್ಲೇಶ್ವರದಲ್ಲಿರುವ ಮಳಿಗೆಯಲ್ಲಿ ₹ 2.22 ಲಕ್ಷ ನಗದು ಮತ್ತು ₹ 53 ಲಕ್ಷದ ಔಷಧಿಗಳನ್ನು ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 2 ಜುಲೈ 2019, 19:58 IST
ಮನ್ಸೂರ್‌ ಒಡೆತನದ ಫ್ರಂಟ್‌ ಲೈನ್ ಫಾರ್ಮಸಿ ಶೋಧ

ಮನ್ಸೂರ್‌ ಪತ್ತೆಗೆ ಇ.ಡಿ ಕಾನೂನು ಕ್ರಮ

ಐಎಂಎ ಕಂಪನಿಯಲ್ಲಿ ₹ 4,000 ಕೋಟಿ ಬಂಡವಾಳದ ವ್ಯವಹಾರ
Last Updated 29 ಜೂನ್ 2019, 20:00 IST
ಮನ್ಸೂರ್‌ ಪತ್ತೆಗೆ ಇ.ಡಿ ಕಾನೂನು ಕ್ರಮ

ಐಎಂಎ ವಂಚನೆ: ಸಿಬಿಐ ತನಿಖೆ ಇಲ್ಲ -ಗೃಹ ಸಚಿವ ಎಂ.ಬಿ.ಪಾಟೀಲ 

‘ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ನಮ್ಮ ಪೊಲೀಸರ ಮೇಲೆ ನನಗೆ ಗೌರವ, ನಂಬಿಕೆ ಇದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 29 ಜೂನ್ 2019, 11:07 IST
ಐಎಂಎ ವಂಚನೆ: ಸಿಬಿಐ ತನಿಖೆ ಇಲ್ಲ -ಗೃಹ ಸಚಿವ ಎಂ.ಬಿ.ಪಾಟೀಲ 

ಐಎಂಎ ವಂಚನೆ: ತನಿಖೆ ಚುರುಕುಗೊಂಡಿದೆ -ಎಂ.ಬಿ.ಪಾಟೀಲ

‘ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುನಿಂದ ಕೆಲಸ ಮಾಡುತ್ತಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 28 ಜೂನ್ 2019, 10:22 IST
ಐಎಂಎ ವಂಚನೆ: ತನಿಖೆ ಚುರುಕುಗೊಂಡಿದೆ -ಎಂ.ಬಿ.ಪಾಟೀಲ

ಐಎಂಎ ಹಗರಣ ಸಿಬಿಐಗೆ ವಹಿಸಲು ಒತ್ತಾಯ

ಐಎಂಎ ಬಹುಕೋಟಿ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪೀಸ್ ಆರ್ಗನೈಜೇಷನ್ ಸಂಘಟನೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 24 ಜೂನ್ 2019, 12:56 IST
ಐಎಂಎ ಹಗರಣ ಸಿಬಿಐಗೆ ವಹಿಸಲು ಒತ್ತಾಯ
ADVERTISEMENT

ನಾನು ಭಾರತಕ್ಕೆ ಬರಲು ಸಿದ್ಧ ಆದರೆ, ಜೀವ ಬೆದರಿಕೆ ಇದೆ:ಮನ್ಸೂರ್‌ ವಿಡಿಯೊ ಬಿಡುಗಡೆ

ಐಎಂಎ ಸಮೂಹ ಕಂಪನಿಗಳ ಮಾಲೀಕಮನ್ಸೂರ್ ಖಾನ್‌ನದ್ದು ಎನ್ನಲಾದ ಮತ್ತೊಂದು ವಿಡಿಯೊಭಾನುವಾರ ಬಿಡುಗಡೆಯಾಗಿದೆ.
Last Updated 23 ಜೂನ್ 2019, 14:38 IST
ನಾನು ಭಾರತಕ್ಕೆ ಬರಲು ಸಿದ್ಧ ಆದರೆ, ಜೀವ ಬೆದರಿಕೆ ಇದೆ:ಮನ್ಸೂರ್‌ ವಿಡಿಯೊ ಬಿಡುಗಡೆ
ADVERTISEMENT
ADVERTISEMENT
ADVERTISEMENT