ಟ್ರಂಪ್ ಹೊಸ ವಲಸೆ ನೀತಿ: ಗಡಿ ಜನರಲ್ಲಿ ಭಯ, ಆತಂಕ, ಅಭದ್ರತೆ
ವಲಸಿಗರ ಬಗ್ಗೆ ಡೊನಾಲ್ಡ್ ಟ್ರಂಪ್ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಅಧಿಕಾರಕ್ಕೆ ಬಂದ ದಿನವೇ ವಲಸೆ ನೀತಿಯನ್ನು ಟ್ರಂಪ್ ಬಿಗಿಗೊಳಿಸಿದ್ದರು.Last Updated 24 ಜನವರಿ 2025, 2:53 IST