ಶನಿವಾರ, 5 ಜುಲೈ 2025
×
ADVERTISEMENT

Ind VS WI

ADVERTISEMENT

ಯುವ ಮಹಿಳಾ ಕ್ರಿಕೆಟ್‌: ವೆಸ್ಟ್‌ ಇಂಡೀಸ್ ವಿರುದ್ಧ ಭಾರತಕ್ಕೆ ಸುಲಭ ಜಯ

ವೆಸ್ಟ್‌ ಇಂಡೀಸ್ ತಂಡವನ್ನು ಕೇವಲ 44 ರನ್‌ಗಳಿಗೆ ಉರುಳಿಸಿದ ಭಾರತ ತಂಡ, 19 ವರ್ಷದೊಳಗಿನ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾನುವಾರ 9 ವಿಕೆಟ್‌ಗಳ ನಿರಾಯಾಸ ಗೆಲುವಿನೊಡನೆ ಅಭಿಯಾನ ಆರಂಭಿಸಿತು.
Last Updated 19 ಜನವರಿ 2025, 12:42 IST
ಯುವ ಮಹಿಳಾ ಕ್ರಿಕೆಟ್‌: ವೆಸ್ಟ್‌ ಇಂಡೀಸ್ ವಿರುದ್ಧ ಭಾರತಕ್ಕೆ ಸುಲಭ ಜಯ

ಮಹಿಳಾ ಕ್ರಿಕೆಟ್ | ದೀಪ್ತಿ ಆಲ್‌ರೌಂಡ್ ಆಟ; ವಿಂಡೀಸ್ ಎದುರು ಭಾರತ ಕ್ಲೀನ್ ಸ್ವೀಪ್

ಅನುಭವಿ ಆಫ್‌ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಜೀವನಶ್ರೇಷ್ಠ ಸಾಧನೆಯಲ್ಲಿ 31 ರನ್ನಿಗೆ 6 ವಿಕೆಟ್ ಪಡೆದರು. ನಂತರ ಬ್ಯಾಟಿನಿಂದಲೂ ಉಪಯುಕ್ತ ಕೊಡುಗೆ ನೀಡಿದರು. ಮಹಿಳಾ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡ ಐದು ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು.
Last Updated 27 ಡಿಸೆಂಬರ್ 2024, 9:53 IST
ಮಹಿಳಾ ಕ್ರಿಕೆಟ್ | ದೀಪ್ತಿ ಆಲ್‌ರೌಂಡ್ ಆಟ; ವಿಂಡೀಸ್ ಎದುರು ಭಾರತ ಕ್ಲೀನ್ ಸ್ವೀಪ್

ವಿಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಇಂದು: ಭಾರತ ನೆಚ್ಚಿನ ತಂಡ

ಭಾರತ ತಂಡ, ಭಾನುವಾರ ಇಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಮಹಿಳಾ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡವನ್ನು ಎದುರಿಸಲಿದೆ. ಇತ್ತೀಚಿನ ವರ್ಷಗಳ ಉತ್ತಮ ಫಾರ್ಮ್‌ ಆಧಾರವಾಗಿಟ್ಟುಕೊಂಡು ಕಣಕ್ಕಿಳಿಯಲು ಆತಿಥೇಯ ತಂಡ ಉತ್ಸುಕವಾಗಿದೆ.
Last Updated 22 ಡಿಸೆಂಬರ್ 2024, 0:26 IST
ವಿಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಇಂದು: ಭಾರತ ನೆಚ್ಚಿನ ತಂಡ

ಮಹಿಳಾ ಕ್ರಿಕೆಟ್: ಭಾರತ–ವಿಂಡೀಸ್ ಪಂದ್ಯ ಇಂದು

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಗುರುವಾರ ನಡೆಯಲಿರುವ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
Last Updated 18 ಡಿಸೆಂಬರ್ 2024, 21:45 IST
ಮಹಿಳಾ ಕ್ರಿಕೆಟ್: ಭಾರತ–ವಿಂಡೀಸ್ ಪಂದ್ಯ ಇಂದು

ಮಹಿಳಾ ಕ್ರಿಕೆಟ್ | ಭಾರತದ ಎದುರು ವಿಂಡೀಸ್‌ಗೆ ಜಯ; ಸರಣಿಯಲ್ಲಿ 1–1ರ ಸಮಬಲ

ಸ್ಮೃತಿ ಮಂದಾನ ಅರ್ಧಶತಕ
Last Updated 18 ಡಿಸೆಂಬರ್ 2024, 0:41 IST
ಮಹಿಳಾ ಕ್ರಿಕೆಟ್ | ಭಾರತದ ಎದುರು ವಿಂಡೀಸ್‌ಗೆ ಜಯ; ಸರಣಿಯಲ್ಲಿ 1–1ರ ಸಮಬಲ

ಮಹಿಳಾ ಕ್ರಿಕೆಟ್: ಸರಣಿ ಕೈವಶದತ್ತ ಭಾರತ ಚಿತ್ತ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ಛಲದಲ್ಲಿದೆ.
Last Updated 16 ಡಿಸೆಂಬರ್ 2024, 21:46 IST
ಮಹಿಳಾ ಕ್ರಿಕೆಟ್: ಸರಣಿ ಕೈವಶದತ್ತ ಭಾರತ ಚಿತ್ತ

ಸವಾಲಿನ ಮೊತ್ತ ಪೇರಿಸುವಲ್ಲಿ ಎಡವಿದೆವು: ಹಾರ್ದಿಕ್ ಪಾಂಡ್ಯ

ಕೊನೆಯ 10 ಓವರ್‌ಗಳಲ್ಲಿ ವೇಗವಾಗಿ ರನ್‌ ಗಳಿಸುವಲ್ಲಿ ವಿಫಲವಾದ್ದರಿಂದ ವೆಸ್ಟ್ ಇಂಡೀಸ್‌ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೋಲು ಎದುರಾಯಿತು ಎಂದು ಭಾರತ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅಭಿ‍‍ಪ್ರಾಯಪಟ್ಟರು.
Last Updated 14 ಆಗಸ್ಟ್ 2023, 21:30 IST
ಸವಾಲಿನ ಮೊತ್ತ ಪೇರಿಸುವಲ್ಲಿ ಎಡವಿದೆವು: ಹಾರ್ದಿಕ್ ಪಾಂಡ್ಯ
ADVERTISEMENT

ಕೆಲವೊಮ್ಮೆ ಸೋಲುವುದು ಒಳ್ಳೆಯದು: ವಿಂಡೀಸ್ ವಿರುದ್ಧದ ಸೋಲಿನ ಬಳಿಕ ಹಾರ್ದಿಕ್ ಮಾತು

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿ ಗೆಲ್ಲಬೇಕೆಂಬ ಭಾರತ ತಂಡದ ಕನಸಿಗೆ ಬ್ರೆಂಡನ್‌ ಕಿಂಗ್‌ ಅಡ್ಡಿಯಾದರು.
Last Updated 14 ಆಗಸ್ಟ್ 2023, 5:14 IST
ಕೆಲವೊಮ್ಮೆ ಸೋಲುವುದು ಒಳ್ಳೆಯದು: ವಿಂಡೀಸ್ ವಿರುದ್ಧದ ಸೋಲಿನ ಬಳಿಕ ಹಾರ್ದಿಕ್ ಮಾತು

Ind Vs WI- ವಿಜಯದ ಸಿಕ್ಸರ್ ಹೊಡೆದ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳ ಟೀಕೆ

ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಂಗಳವಾರ ವೆಸ್ಟ್ ಇಂಡೀಸ್ ಎದುರಿನ ಮೂರನೇ ಪಂದ್ಯದಲ್ಲಿ ವಿಜಯದ ಸಿಕ್ಸರ್ ಹೊಡೆದರು. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೊಳಗಾಗಿದ್ದಾರೆ.
Last Updated 9 ಆಗಸ್ಟ್ 2023, 12:48 IST
Ind Vs WI- ವಿಜಯದ ಸಿಕ್ಸರ್ ಹೊಡೆದ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳ ಟೀಕೆ

WI vs IND T20I | ತಿಲಕ್ ವರ್ಮಾ ಅರ್ಧಶತಕ, ವಿಂಂ‌ಡೀಸ್ ಗೆಲುವಿಗೆ 153 ರನ್ ಗುರಿ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸಾಧಾರಣ ಮೊತ್ತ ಪೇರಿಸಿದೆ.
Last Updated 6 ಆಗಸ್ಟ್ 2023, 16:34 IST
WI vs IND T20I | ತಿಲಕ್ ವರ್ಮಾ ಅರ್ಧಶತಕ, ವಿಂಂ‌ಡೀಸ್ ಗೆಲುವಿಗೆ 153 ರನ್ ಗುರಿ
ADVERTISEMENT
ADVERTISEMENT
ADVERTISEMENT