Independence Day in Bengaluru:ರೈಲು ಗಾಲಿ ಕಾರ್ಖಾನೆ: ವಿದ್ಯಾರ್ಥಿಗಳ ಪಥಸಂಚಲನ
Independence Day Celebrations: ಬೆಂಗಳೂರು ರೈಲು ಗಾಲಿ ಕಾರ್ಖಾನೆ ಮತ್ತು ರೈಲ್ವೆ ವಿಭಾಗದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಯಲಹಂಕ ಕಾರ್ಖಾನೆಯಲ್ಲಿ ಪ್ರಧಾನ ಪ್ರಬಂಧಕ ಚಂದ್ರವೀರ್ ರಮಣ ಧ್ವಜಾರೋಹಣ ನೆರವೇರಿಸಿದರುLast Updated 15 ಆಗಸ್ಟ್ 2025, 16:18 IST