ಹರ್ ಘರ್ ತಿರಂಗಾ ಅಭಿಯಾನ; ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕಳುಹಿಸಿ;ಅಮಿತ್ ಶಾ
Tricolour Selfie Campaign: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಹರ್ ಘರ್ ತಿರಂಗಾ‘ ( ಮನೆ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನವನ್ನು ಆಚರಿಸುವಂತೆ ದೇಶದ ಜನರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.Last Updated 4 ಆಗಸ್ಟ್ 2025, 11:34 IST