ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India-China border

ADVERTISEMENT

ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

‘ಭಾರತ ಮತ್ತು ಚೀನಾ ನಡುವಣ ಗಡಿಯಲ್ಲಿನ ಪರಿಸ್ಥಿತಿಯು ಬಹುತೇಕ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಯನ್ನು ಬಗೆಹರಿಸಲು ಉಭಯ ಕಡೆಗಳಿಂದಲೂ ‘ಪರಿಣಾಮಕಾರಿ’ಯಾದ ಸಂವಹನವೂ ನಡೆದಿದೆ ಎಂದು ಚೀನಾದ ಸೇನೆ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 16:01 IST
ಚೀನಾ–ಭಾರತ ಗಡಿ ಪರಿಸ್ಥಿತಿ ಬಹುತೇಕ ಸ್ಥಿರ– ಚೀನಾ ಸೇನೆ

ಮೆಕ್‌ಮೋಹನ್ ರೇಖೆಯೇ ಭಾರತ–ಚೀನಾ ಗಡಿ: ಅಮೆರಿಕದ ಸೆನೆಟ್‌ ನಿರ್ಣಯ

ಮೆಕ್‌ಮೋಹನ್ ರೇಖೆಯನ್ನು ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯಾಗಿ ಅಮೆರಿಕ ಗುರುತಿಸಿದೆ ಎಂದು ಉಭಯಪಕ್ಷೀಯ ಸೆನೆಟ್ ನಿರ್ಣಯ ತಿಳಿಸಿದೆ.
Last Updated 15 ಮಾರ್ಚ್ 2023, 13:41 IST
ಮೆಕ್‌ಮೋಹನ್ ರೇಖೆಯೇ ಭಾರತ–ಚೀನಾ ಗಡಿ: ಅಮೆರಿಕದ ಸೆನೆಟ್‌ ನಿರ್ಣಯ

ಗಡಿಯಲ್ಲಿ ಸಹಜಸ್ಥಿತಿ ನಿರ್ಮಾಣಕ್ಕೆ ವಿಶೇಷ ಗಮನ ಅಗತ್ಯ: ಚೀನಾ ವಿದೇಶಾಂಗ ಸಚಿವ

‘ದ್ವಿಪಕ್ಷೀಯ ಸಂಬಂಧದಲ್ಲಿ ಗಡಿ ವಿವಾದಕ್ಕೆ ವಿಶೇಷ ಗಮನ ಅಗತ್ಯ. ಗಡಿ ಪ್ರದೇಶಗಳಲ್ಲಿ ಸಹಜಸ್ಥಿತಿ ನಿರ್ಮಿಸುವ ನಿಟ್ಟಿನಲ್ಲಿ ಉಭಯ ದೇಶಗಳು ತ್ವರಿತವಾಗಿ ಕಾರ್ಯಪ್ರವೃತ್ತವಾಗಬೇಕು ಎಂಬುದನ್ನು ಸಚಿವ ಕಿನ್‌ ಗಾಂಗ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಗಮನಕ್ಕೆ ತಂದಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಇಲ್ಲಿ ಹೇಳಿದೆ.
Last Updated 3 ಮಾರ್ಚ್ 2023, 11:06 IST
ಗಡಿಯಲ್ಲಿ ಸಹಜಸ್ಥಿತಿ ನಿರ್ಮಾಣಕ್ಕೆ ವಿಶೇಷ ಗಮನ ಅಗತ್ಯ: ಚೀನಾ ವಿದೇಶಾಂಗ ಸಚಿವ

ಲಡಾಖ್‌ನ ಗೋಗ್ರಾ ಹಾಟ್ ಸ್ಪ್ರಿಂಗ್‌ನಿಂದ ಭಾರತ –ಚೀನಾ ಸೇನೆ ಹಿಂತೆಗೆತ ಆರಂಭ

ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಪ್ರದೇಶ
Last Updated 8 ಸೆಪ್ಟೆಂಬರ್ 2022, 14:34 IST
ಲಡಾಖ್‌ನ ಗೋಗ್ರಾ ಹಾಟ್ ಸ್ಪ್ರಿಂಗ್‌ನಿಂದ ಭಾರತ –ಚೀನಾ ಸೇನೆ ಹಿಂತೆಗೆತ ಆರಂಭ

ಗಡಿ ಬಿಕ್ಕಟ್ಟು: ಮತ್ತೆ ಮಾತುಕತೆಗೆ ಭಾರತ–ಚೀನಾ ಒಪ್ಪಿಗೆ

ಪೂರ್ವ ಲಡಾಖ್‌ ಗಡಿಯಲ್ಲಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಸೇನಾ ಕಮಾಂಡರ್‌ಗಳ ಸಭೆಯನ್ನು ನಡೆಸಲು ಭಾರತ ಹಾಗೂ ಚೀನಾ ಮಂಗಳವಾರ ಸಮ್ಮತಿಸಿದವು.
Last Updated 31 ಮೇ 2022, 20:11 IST
ಗಡಿ ಬಿಕ್ಕಟ್ಟು: ಮತ್ತೆ ಮಾತುಕತೆಗೆ ಭಾರತ–ಚೀನಾ ಒಪ್ಪಿಗೆ

ಚೀನಾದಿಂದ ಸವಾಲುಗಳನ್ನು ಎದುರಿಸುತ್ತಿರುವ ಭಾರತ: ಅಮೆರಿಕ

ಶುಕ್ರವಾರ ಬಿಡುಗಡೆಯಾದ ಕಾರ್ಯತಂತ್ರದ ವರದಿಯು ಅಧ್ಯಕ್ಷ ಜೋ ಬೈಡನ್ ನೇತೃತ್ವದ ಆಡಳಿತದ ಮೊದಲ ಪ್ರಾದೇಶಿಕ ನಿರ್ದಿಷ್ಟ ವರದಿಯಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕದ ಸ್ಥಾನವನ್ನು ದೃಢವಾಗಿ ತಿಳಿಸುವ, ಈ ಪ್ರದೇಶವನ್ನು ಬಲಪಡಿಸಲು ಮತ್ತು ಭಾರತದ ಉನ್ನತಿ ಹಾಗೂ ಪ್ರಾದೇಶಿಕ ನಾಯಕತ್ವವನ್ನು ಬೆಂಬಲಿಸುವ ಅಧ್ಯಕ್ಷರ ದೃಷ್ಟಿಕೋನವನ್ನು ಇದು ವಿವರಿಸುತ್ತದೆ.
Last Updated 12 ಫೆಬ್ರುವರಿ 2022, 3:37 IST
ಚೀನಾದಿಂದ ಸವಾಲುಗಳನ್ನು ಎದುರಿಸುತ್ತಿರುವ ಭಾರತ:  ಅಮೆರಿಕ

ಚೀನಾ–ಭಾರತ ಗಡಿ ಪರಿಸ್ಥಿತಿ ಸ್ಥಿರ– ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌

ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಸೋಮವಾರ, ‘ಗಡಿಭಾಗದ ಕೆಲ ಪ್ರದೇಶಗಳನ್ನು ಚೀನಾ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿದ್ದು, ಸುಪರ್ದಿಗೆ ಪಡೆದಿದೆ’ ಎಂದಿದ್ದರು.
Last Updated 21 ಡಿಸೆಂಬರ್ 2021, 12:24 IST
ಚೀನಾ–ಭಾರತ ಗಡಿ ಪರಿಸ್ಥಿತಿ ಸ್ಥಿರ– ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌
ADVERTISEMENT

ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದ ಐಟಿಬಿಪಿ 16 ಸಿಬ್ಬಂದಿ ರಕ್ಷಣೆ

ಚೀನಾ-ಭಾರತ ಗಡಿಯ ಸಮೀಪದ ಕುಟಿ ಕಣಿವೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿಕೊಂಡಿದ್ದ ಐಟಿಬಿಪಿ 16 ಸಿಬ್ಬಂದಿಯನ್ನು ಭಾರತೀಯ ಸೇನೆಯ ಪಂಚಶುಲ್ ಬ್ರಿಗೇಡ್ ಶನಿವಾರ ರಕ್ಷಿಸಿದೆ.
Last Updated 2 ಅಕ್ಟೋಬರ್ 2021, 15:04 IST
ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದ ಐಟಿಬಿಪಿ 16 ಸಿಬ್ಬಂದಿ ರಕ್ಷಣೆ

ಗಡಿ ವಿಚಾರದಲ್ಲಿ ಬಿಜೆಪಿ ಜತೆಗಿರಲಿದೆ ಬಿಎಸ್‌ಪಿ: ಮಾಯಾವತಿ 

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಬಹುಜನ ಸಮಾಜವಾದಿ ಪಕ್ಷವು ಬಿಜೆಪಿ ಜತೆಗೆ ಇರಲಿದೆ ಎಂದು ಪಕ್ಷದ ವರಿಷ್ಠರಾದ ಮಾಯಾವತಿ ಹೇಳಿದ್ದಾರೆ.
Last Updated 29 ಜೂನ್ 2020, 8:05 IST
ಗಡಿ ವಿಚಾರದಲ್ಲಿ ಬಿಜೆಪಿ ಜತೆಗಿರಲಿದೆ ಬಿಎಸ್‌ಪಿ: ಮಾಯಾವತಿ 

ಸಿ.ಟಿ.ರವಿ ಬರಹ | ಚೀನಾ ತಂತ್ರಕ್ಕೆ ಸ್ವದೇಶಿ ಮಂತ್ರ

ಅತಿಕ್ರಮಣದಿಂದ ನಮ್ಮ ದೇಶದ ನೆಮ್ಮದಿ ಹಾಳುಗೆಡವುತ್ತಿರುವ ಚೀನಾದ ಸೊಕ್ಕಿಗೆ ಸ್ವಾವಲಂಬನೆಯ ಸೂತ್ರವೇ ತಕ್ಕ ಉತ್ತರ
Last Updated 26 ಜೂನ್ 2020, 1:30 IST
ಸಿ.ಟಿ.ರವಿ ಬರಹ | ಚೀನಾ ತಂತ್ರಕ್ಕೆ ಸ್ವದೇಶಿ ಮಂತ್ರ
ADVERTISEMENT
ADVERTISEMENT
ADVERTISEMENT