ಶನಿವಾರ, 8 ನವೆಂಬರ್ 2025
×
ADVERTISEMENT

India Vs Sri Lanka

ADVERTISEMENT

Women WC | ದೀಪ್ತಿ ಮಿಂಚು: ಶ್ರೀಲಂಕಾ ವಿರುದ್ಧ ಭಾರತ ಶುಭಾರಂಭ

India vs Sri Lanka Women: ಮಹಿಳಾ ಏಕದಿನ ವಿಶ್ವಕಪ್ 2025ರ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಗುವಾಹಟಿಯಲ್ಲಿ ಮುಖಾಮುಖಿ.
Last Updated 30 ಸೆಪ್ಟೆಂಬರ್ 2025, 9:24 IST
Women WC  | ದೀಪ್ತಿ ಮಿಂಚು: ಶ್ರೀಲಂಕಾ ವಿರುದ್ಧ  ಭಾರತ ಶುಭಾರಂಭ

ಸೂಪರ್ ಓವರ್‌ನಲ್ಲಿ ಅರ್ಷದೀಪ್ ಕಮಾಲ್: ಇಲ್ಲಿದೆ ಬಾಲ್ ಟು ಬಾಲ್ ಮಾಹಿತಿ

ಸೂಪರ್ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಮಿಂಚಿ, ಶ್ರೀಲಂಕಾವನ್ನು ಕೇವಲ 3 ರನ್‌ಗಳಿಗೆ ಸೀಮಿತಗೊಳಿಸಿದರು. ಬಳಿಕ ಸೂರ್ಯಕುಮಾರ್ ಯಾದವ್ ಭಾರತದ ಪರ ಜಯಭೇರಿ ಬಾರಿಸಿ ಟೀಂ ಇಂಡಿಯಾ ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 27 ಸೆಪ್ಟೆಂಬರ್ 2025, 10:32 IST
ಸೂಪರ್ ಓವರ್‌ನಲ್ಲಿ ಅರ್ಷದೀಪ್ ಕಮಾಲ್: ಇಲ್ಲಿದೆ ಬಾಲ್ ಟು ಬಾಲ್ ಮಾಹಿತಿ

ಶ್ರೀಲಂಕಾ ವಿರುದ್ಧವೂ ಅಬ್ಬರದ ಅರ್ಧಶತಕ: ಏಷ್ಯಾ ಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್

ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶ್ರೀಲಂಕಾ ವಿರುದ್ಧ 61 ರನ್ ಸಿಡಿಸಿ ಏಷ್ಯಾ ಕಪ್ ಟಿ–20 ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 300+ ರನ್ ಮಾಡಿದ ಮೊದಲ ಆಟಗಾರರಾದರು. ಕೊಹ್ಲಿ ಹಾಗೂ ರಿಜ್ವಾನ್ ಅವರ ದಾಖಲೆ ಮೀರಿದ ವಿವರ ಇಲ್ಲಿದೆ.
Last Updated 27 ಸೆಪ್ಟೆಂಬರ್ 2025, 9:09 IST
ಶ್ರೀಲಂಕಾ ವಿರುದ್ಧವೂ ಅಬ್ಬರದ ಅರ್ಧಶತಕ: ಏಷ್ಯಾ ಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್

ಸೂಪರ್ ಓವರ್‌ನಲ್ಲಿ ಹೈಡ್ರಾಮಾ: ಶನಕ ಔಟ್ ಆದರೂ ಅಂಪೈರ್ ನಾಟೌಟ್ ಕೊಟ್ಟಿದ್ದೇಕೆ?

ಭಾರತ–ಶ್ರೀಲಂಕಾ ಏಷ್ಯಾಕಪ್ ಸೂಪರ್ ಓವರ್‌ನಲ್ಲಿ ಶನಕ ಔಟ್ ಆದರೂ ಅಂಪೈರ್ ನಾಟೌಟ್ ತೀರ್ಪು ನೀಡಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು. ಅಂಪೈರ್ ನಿಯಮ ಏನು ಹೇಳುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
Last Updated 27 ಸೆಪ್ಟೆಂಬರ್ 2025, 7:55 IST
ಸೂಪರ್ ಓವರ್‌ನಲ್ಲಿ ಹೈಡ್ರಾಮಾ: ಶನಕ ಔಟ್ ಆದರೂ ಅಂಪೈರ್ ನಾಟೌಟ್ ಕೊಟ್ಟಿದ್ದೇಕೆ?

ಮಹಿಳಾ ಕ್ರಿಕೆಟ್ ಫೈನಲ್ ಇಂದು: ತ್ರಿಕೋನ ಸರಣಿ ಕಿರೀಟದ ಮೇಲೆ ಭಾರತ ಕಣ್ಣು

ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಆತಿಥೇಯ ಶ್ರೀಲಂಕಾ ಸವಾಲು
Last Updated 11 ಮೇ 2025, 0:23 IST
ಮಹಿಳಾ ಕ್ರಿಕೆಟ್ ಫೈನಲ್ ಇಂದು: ತ್ರಿಕೋನ ಸರಣಿ ಕಿರೀಟದ ಮೇಲೆ ಭಾರತ ಕಣ್ಣು

ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯ ಇಂದು: ಸರಣಿ ಸೋಲು ತಪ್ಪಿಸುವ ಗುರಿ

ಭಾರತ ತಂಡ ಬುಧವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, 27 ವರ್ಷಗಳಲ್ಲಿ ಮೊದಲ ಬಾರಿ ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿದೆ. ಬ್ಯಾಟರ್‌ಗಳ ಮೇಲೆ, ವಿಶೇಷವಾಗಿ ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ಹೊಣೆಯಿದೆ.
Last Updated 6 ಆಗಸ್ಟ್ 2024, 23:07 IST
ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯ ಇಂದು:
ಸರಣಿ ಸೋಲು ತಪ್ಪಿಸುವ ಗುರಿ

ಕೇರಳ ಕ್ರೀಡಾ ಸಚಿವರ ಹೇಳಿಕೆ, ಖಾಲಿ ಮೈದಾನ: ಭಾರತ–ಲಂಕಾ ಪಂದ್ಯದಲ್ಲಿ ಆಗಿದ್ದೇನು?

55,000 ಸಾಮರ್ಥ್ಯದ ಕ್ರೀಡಾಂಗಣದಲ್ಲಿ 10,000 ಮಂದಿಯೂ ಇರಲಿಲ್ಲ
Last Updated 16 ಜನವರಿ 2023, 16:26 IST
ಕೇರಳ ಕ್ರೀಡಾ ಸಚಿವರ ಹೇಳಿಕೆ, ಖಾಲಿ ಮೈದಾನ: ಭಾರತ–ಲಂಕಾ ಪಂದ್ಯದಲ್ಲಿ ಆಗಿದ್ದೇನು?
ADVERTISEMENT
ADVERTISEMENT
ADVERTISEMENT
ADVERTISEMENT