ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

India women hockey

ADVERTISEMENT

ಹಾಕಿ ಟೂರ್ನಿ: ಭಾರತ ಜೂನಿಯರ್ ಮಹಿಳಾ ತಂಡಕ್ಕೆ ಸುಲಭ ಜಯ

ಭಾರತ ಜೂನಿಯರ್‌ ಮಹಿಳಾ ತಂಡ, ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಬುಧವಾರ 6–2 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿದರು.
Last Updated 23 ಆಗಸ್ಟ್ 2023, 14:36 IST
ಹಾಕಿ ಟೂರ್ನಿ: ಭಾರತ ಜೂನಿಯರ್ ಮಹಿಳಾ ತಂಡಕ್ಕೆ ಸುಲಭ ಜಯ

ಮಹಿಳಾ ಹಾಕಿ: ಡ್ರಾ ಸಾಧಿಸಿದ ಭಾರತ

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಣ ಮೂರು ಪಂದ್ಯಗಳ ಹಾಕಿ ಸರಣಿಯ ಅಂತಿಮ ಹಣಾಹಣಿ 1–1 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು.
Last Updated 21 ಮೇ 2023, 13:22 IST
ಮಹಿಳಾ ಹಾಕಿ: ಡ್ರಾ ಸಾಧಿಸಿದ ಭಾರತ

'ಚಕ್ ದೇ ಇಂಡಿಯಾ'; ಹಾಕಿ ಇಂಡಿಯಾದ ಯಶಸ್ಸಿನ ಹಿಂದಿನ ರೂವಾರಿ ಯಾರು?

ಯಾವುದೇ ಕ್ರೀಡೆಯ ಏಳಿಗೆಯಲ್ಲಿ ಹಲವು ಅಂಶಗಳು ಅಡಗಿರುತ್ತದೆ. ದೇಶದಲ್ಲಿ ಕ್ರಿಕೆಟ್‌ಗೆ ದೊರಕುವ ಜನಪ್ರಿಯತೆ, ಪ್ರಾಯೋಜಕತ್ವ ಬೇರೆ ಯಾವ ಕ್ರೀಡೆಗೂ ದೊರಕುವುದಿಲ್ಲ ಎಂಬುದು ಅಷ್ಟೇ ಸತ್ಯ. ಹಾಗಿರುವಾಗ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಇತ್ತೀಚಿನ ಪ್ರಗತಿಯಲ್ಲಿ ಒಡಿಶಾ ಸರ್ಕಾರದ ಪಾತ್ರ ಅಷ್ಟಿಷ್ಟಲ್ಲ.
Last Updated 2 ಆಗಸ್ಟ್ 2021, 7:46 IST
'ಚಕ್ ದೇ ಇಂಡಿಯಾ'; ಹಾಕಿ ಇಂಡಿಯಾದ ಯಶಸ್ಸಿನ ಹಿಂದಿನ ರೂವಾರಿ ಯಾರು?

ಒಲಿಂಪಿಕ್‌ ಟೆಸ್ಟ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ: ರಾಣಿ ನಾಯಕಿ

ಒಲಿಂಪಿಕ್ಸ್ ಟೆಸ್ಟ್‌ಗೆ ಹಾಕಿ ಇಂಡಿಯಾ ಶುಕ್ರವಾರ 18 ಸದಸ್ಯರ ಮಹಿಳಾ ತಂಡವನ್ನು ಪ್ರಕಟಿಸಿದೆ. ರಾಣಿ ರಾಂಪಾಲ್‌ ತಂಡದ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ.
Last Updated 26 ಜುಲೈ 2019, 19:50 IST
ಒಲಿಂಪಿಕ್‌ ಟೆಸ್ಟ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ: ರಾಣಿ ನಾಯಕಿ

ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು

ಐರ್ಲೆಂಡ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ ಭಾರತ ಮಹಿಳೆಯರು ಸೌಹಾರ್ದ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದರು.
Last Updated 2 ಫೆಬ್ರುವರಿ 2019, 13:39 IST
ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು

ಏಷ್ಯನ್‌ ಕ್ರೀಡಾಕೂಟ: ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ ಪದಕ

ಗುಂಪು ಹಂತದಲ್ಲಿ ಅಮೋಘ ಸಾಧನೆ ಮಾಡಿದ್ದ ಭಾರತದ ಮಹಿಳೆಯರು ಏಷ್ಯನ್‌ ಕ್ರೀಡಾಕೂಟದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎಡವಿದರು.
Last Updated 31 ಆಗಸ್ಟ್ 2018, 18:43 IST
ಏಷ್ಯನ್‌ ಕ್ರೀಡಾಕೂಟ: ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ ಪದಕ
ADVERTISEMENT
ADVERTISEMENT
ADVERTISEMENT
ADVERTISEMENT