ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Banks

ADVERTISEMENT

ಬ್ಯಾಂಕ್‌ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದ ಫಿಚ್ ರೇಟಿಂಗ್ಸ್‌

ನವದೆಹಲಿ: 'ಕೋವಿಡ್‌ ಸಾಂಕ್ರಾಮಿಕದಿಂದಾಗಿ ಎದುರಾಗಿದ್ದ ಆರ್ಥಿಕ ಅಪಾಯಗಳು ಕಡಿಮೆ ಆಗಿರುವ ಕಾರಣ, ಭಾರತದ ಬ್ಯಾಂಕ್‌ಗಳ ಕಾರ್ಯಾಚರಣೆ ಸ್ಥಿತಿಯು ಉತ್ತಮಗೊಂಡಿದೆ" ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಹೇಳಿದೆ.
Last Updated 16 ಆಗಸ್ಟ್ 2023, 16:14 IST
ಬ್ಯಾಂಕ್‌ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದ ಫಿಚ್ ರೇಟಿಂಗ್ಸ್‌

ದಶಕದ ಕನಿಷ್ಠ ಮಟ್ಟಕ್ಕೆ ಜಿಎನ್‌ಪಿಎ ಇಳಿಕೆ ಸಂಭವ: ಅಧ್ಯಯನ ವರದಿ

ದೇಶದ ಬ್ಯಾಂಕ್‌ಗಳ ವಸೂಲಾಗದ ಸಾಲದ ಸರಾಸರಿ (ಜಿಎನ್‌ಪಿಎ) ಪ್ರಮಾಣವು 2022–23ನೇ ಹಣಕಾಸು ವರ್ಷದಲ್ಲಿ ದಶಕದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಅಸೋಚಾಂ–ಕ್ರಿಸಿಲ್‌ ರೇಟಿಂಗ್‌ ಸಂಸ್ಥೆಗಳು ನಡೆಸಿರುವ ಜಂಟಿ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
Last Updated 9 ಮಾರ್ಚ್ 2023, 19:31 IST
ದಶಕದ ಕನಿಷ್ಠ ಮಟ್ಟಕ್ಕೆ ಜಿಎನ್‌ಪಿಎ ಇಳಿಕೆ ಸಂಭವ: ಅಧ್ಯಯನ ವರದಿ

SSLC ಪಾಸಾದವರಿಗೆ ಕೆಲಸ: 202 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಇಂಡಿಯನ್‌ ಬ್ಯಾಂಕ್‌ ಸೆಕ್ಯೂರಿಟಿ ಗಾರ್ಡ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸ್ತಕರು ಬ್ಯಾಂಕಿನ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Last Updated 23 ಫೆಬ್ರುವರಿ 2022, 12:52 IST
SSLC ಪಾಸಾದವರಿಗೆ ಕೆಲಸ: 202 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಕೋರ್‌ ಬ್ಯಾಂಕಿಂಗ್ ವ್ಯವಸ್ಥೆಯ ಏಕೀರಕಣ ಯಶಸ್ವಿ: ಇಂಡಿಯನ್‌ ಬ್ಯಾಂಕ್‌

ಅಲಹಾಬಾದ್‌ ಬ್ಯಾಂಕ್‌ ಅನ್ನು ಇಂಡಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿದ ನಂತರ ಕೋರ್ ಬ್ಯಾಂಕಿಂಗ್‌ ಸಲ್ಯೂಷನ್ಸ್‌ (ಸಿಬಿಎಸ್‌) ಪ್ಲಾಟ್‌ಫಾರಂನ ಏಕೀಕರಣ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಂಡಿಯನ್‌ ಬ್ಯಾಂಕ್‌ ತಿಳಿಸಿದೆ.
Last Updated 18 ಫೆಬ್ರುವರಿ 2021, 21:01 IST
fallback

ಆಳ-ಅಗಲ| ಬ್ಯಾಡ್‌ ಬ್ಯಾಂಕ್‌ ಬೇಕೇ ಬೇಡವೇ?

ಭಾರತದ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣವು ಏರುತ್ತಲೇ ಇದೆ. ಇದು ಬ್ಯಾಂಕುಗಳ ಹಣಕಾಸು ಆರೋಗ್ಯವನ್ನು ತೀವ್ರವಾಗಿ ಬಾಧಿಸಿದೆ. ಹೀಗೆಯೇ ಮುಂದುವರಿದರೆ ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತದೆ. ವಸೂಲಾಗದ ಸಾಲದ ಸಮಸ್ಯೆ ಪರಿಹಾರಕ್ಕೆ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪಿಸಬಹುದು ಎಂಬ ಪ್ರಸ್ತಾವವನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಇರಿಸಲಾಗಿದೆ. ಈ ಬ್ಯಾಡ್‌ ಬ್ಯಾಂಕ್‌ನತ್ತ ಒಂದು ನೋಟ ಇಲ್ಲಿದೆ
Last Updated 12 ಫೆಬ್ರುವರಿ 2021, 19:31 IST
ಆಳ-ಅಗಲ| ಬ್ಯಾಡ್‌ ಬ್ಯಾಂಕ್‌ ಬೇಕೇ ಬೇಡವೇ?

ಕೋವಿಡ್ ಬಿಕ್ಕಟ್ಟು | ಬ್ಯಾಂಕ್‌ಗಳ ಚೇತರಿಕೆಗೆ ವರ್ಷ ವಿಳಂಬ

ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌ ಅಂದಾಜು
Last Updated 30 ಜೂನ್ 2020, 20:55 IST
ಕೋವಿಡ್ ಬಿಕ್ಕಟ್ಟು | ಬ್ಯಾಂಕ್‌ಗಳ ಚೇತರಿಕೆಗೆ ವರ್ಷ ವಿಳಂಬ

ಬ್ಯಾಂಕ್‌ಗಳ ಲಾಭ ತೀವ್ರ ಇಳಿಕೆ: ಮೂಡೀಸ್‌ ಮುನ್ನೋಟ

ಸ್ಥಿರತೆಯಿಂದ ನಕಾರಾತ್ಮಕ
Last Updated 2 ಏಪ್ರಿಲ್ 2020, 20:00 IST
ಬ್ಯಾಂಕ್‌ಗಳ ಲಾಭ ತೀವ್ರ ಇಳಿಕೆ: ಮೂಡೀಸ್‌ ಮುನ್ನೋಟ
ADVERTISEMENT

ಬ್ಯಾಂಕ್‌ಗಳ ಮಹಾ ವಿಲೀನ

ಬ್ಯಾಂಕ್‌ಗಳ ಹಣಕಾಸು ದೃಢತೆಯ ಬಗ್ಗೆ ಗ್ರಾಹಕರಲ್ಲಿ ಅನುಮಾನಗಳು ಮೂಡಿರುವ.ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ 6 ಬ್ಯಾಂಕ್‌ಗಳು 4 ಬ್ಯಾಂಕ್‌ಗಳಲ್ಲಿ ವಿಲೀನವಾಗುವುದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ವಿಲೀನ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ.
Last Updated 31 ಮಾರ್ಚ್ 2020, 19:45 IST
ಬ್ಯಾಂಕ್‌ಗಳ ಮಹಾ ವಿಲೀನ

ಲಾಕ್‌ಡೌನ್‌: ಅಲಹಾಬಾದ್, ಇಂಡಿಯನ್‌ ಬ್ಯಾಂಕ್‌ ವಿಲೀನ ತುಸು ವಿಳಂಬ ಸಾಧ್ಯತೆ

ದೇಶದಾದ್ಯಂತ 21 ದಿನಗಳವರೆಗೆ ಲಾಕ್‌ಡೌನ್‌ ಮಾಡಿರುವುದರಿಂದ ಇಂಡಿಯನ್‌ ಬ್ಯಾಂಕ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ ವಿಲೀನ ಪ್ರಕ್ರಿಯೆ ತುಸು ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 28 ಮಾರ್ಚ್ 2020, 20:00 IST
ಲಾಕ್‌ಡೌನ್‌: ಅಲಹಾಬಾದ್, ಇಂಡಿಯನ್‌ ಬ್ಯಾಂಕ್‌ ವಿಲೀನ ತುಸು ವಿಳಂಬ ಸಾಧ್ಯತೆ

ಕೋವಿಡ್–19 ಬಿಕ್ಕಟ್ಟು: ಬ್ಯಾಂಕ್‌ಗಳಿಂದ ಗ್ರಾಹಕರಿಗೆ ವಿಶೇಷ ತುರ್ತು ಸಾಲ ಸೌಲಭ್ಯ

36 ತಿಂಗಳ ಪಾವತಿ ಗಡುವು
Last Updated 26 ಮಾರ್ಚ್ 2020, 6:57 IST
ಕೋವಿಡ್–19 ಬಿಕ್ಕಟ್ಟು: ಬ್ಯಾಂಕ್‌ಗಳಿಂದ ಗ್ರಾಹಕರಿಗೆ ವಿಶೇಷ ತುರ್ತು ಸಾಲ ಸೌಲಭ್ಯ
ADVERTISEMENT
ADVERTISEMENT
ADVERTISEMENT