ರೋಹಿತ್ ಶರ್ಮಾ ದೇಹದ ತೂಕದ ಬಗ್ಗೆ ಮಾತು: ವಿವಾದಕ್ಕೆ ಕಾರಣವಾದ ಕೈ ವಕ್ತಾರೆ ಪೋಸ್ಟ್
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ತೂಕದ ಬಗ್ಗೆ ಮಾತನಾಡಿದ್ದು, ವಿವಾದಕ್ಕೆ ಕಾರಣವಾಗಿದೆ. Last Updated 3 ಮಾರ್ಚ್ 2025, 5:29 IST