ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Davis Cup

ADVERTISEMENT

ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಭಾರತ ತಂಡ, ಕುತೂಹಲ ಕೆರಳಿಸಿದ ಡೇವಿಸ್‌ ಕಪ್ ವಿಶ್ವ ಗುಂಪಿನ (1) ಪ್ಲೇ ಆಫ್‌ ಪಂದ್ಯದಲ್ಲಿ ಮೊದಲ ದಿನವಾದ ಶನಿವಾರ 2–0 ಮುನ್ನಡೆ ಸಾಧಿಸಿತು.
Last Updated 3 ಫೆಬ್ರುವರಿ 2024, 23:30 IST
ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಪಾಕ್ ವಿರುದ್ಧ ಡೇವಿಸ್ ಕಪ್ ಪಂದ್ಯ ಇಂದಿನಿಂದ: ಭಾರತ ತಂಡಕ್ಕೆ ಗೆಲುವಿನ ನಿರೀಕ್ಷೆ

ಸಿಂಗಲ್ಸ್‌ನಲ್ಲಿ ಅಗ್ರ ಆಟಗಾರರಿಲ್ಲದೇ ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ಬಂದಿದ್ದರೂ, ಶನಿವಾರ ಇಸ್ಲಾಮಾಬಾದಿ ನಲ್ಲಿ ನಡೆಯುವ ಡೇವಿಸ್‌ ಕಪ್ ವಿಶ್ವ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
Last Updated 2 ಫೆಬ್ರುವರಿ 2024, 23:30 IST
ಪಾಕ್ ವಿರುದ್ಧ ಡೇವಿಸ್ ಕಪ್ ಪಂದ್ಯ ಇಂದಿನಿಂದ: ಭಾರತ ತಂಡಕ್ಕೆ ಗೆಲುವಿನ ನಿರೀಕ್ಷೆ

ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

ಫೆ. 3ರಿಂದ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ವಿಶ್ವಗುಂಪಿನ ಪಂದ್ಯ
Last Updated 30 ಜನವರಿ 2024, 23:30 IST
ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ವಿಶ್ವ ಗುಂಪಿನ ಪಂದ್ಯ
Last Updated 29 ಜನವರಿ 2024, 23:30 IST
60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಡೇವಿಸ್‌ ಕಪ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗಬೇಕಾಗಿದೆ ಭಾರತ
Last Updated 23 ಡಿಸೆಂಬರ್ 2023, 23:30 IST
ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

‘ನನ್ನನ್ನು ಭಾರತ ಡೇವಿಸ್‌ ಕಪ್‌ ತಂಡದ ನಾಯಕತ್ವದಿಂದ ಪದಚ್ಯುತಗೊಳಿಸಿದ್ದರಿಂದ ‌ಬೇಸರವಿಲ್ಲ. ಆದರೆ ನಾನು ರಾಷ್ಟ್ರೀಯ ತಂಡಕ್ಕೆ ಆಡಲು ಸಿದ್ಧನಿರಲಿಲ್ಲ ಎಂಬ ಆರೋಪ ಮಾತ್ರ ನನಗೆ ಸಮ್ಮತಾರ್ಹವಲ್ಲ’ ಎಂದು ಮಹೇಶ್‌ ಭೂಪತಿ ಹೇಳಿದ್ದಾರೆ.
Last Updated 6 ನವೆಂಬರ್ 2019, 20:15 IST
ಆಡಲು ನಿರಾಕರಿಸಿದ್ದೇನೆಂಬ ಆರೋಪ ಸರಿಯಲ್ಲ‍: ಐಎಟಿಎ ವಿರುದ್ಧ ಭೂಪತಿ ಆಕ್ರೋಶ

ಭಾರತ ತಂಡಕ್ಕೆ ಮರಳಿದ ಪೇಸ್

ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಒಂದು ವರ್ಷದ ನಂತರ ಭಾರತ ಡೇವಿಸ್ ಕಪ್ ತಂಡಕ್ಕೆ ಮರಳಲಿದ್ದಾರೆ.
Last Updated 26 ಅಕ್ಟೋಬರ್ 2019, 19:01 IST
ಭಾರತ ತಂಡಕ್ಕೆ ಮರಳಿದ ಪೇಸ್
ADVERTISEMENT
ADVERTISEMENT
ADVERTISEMENT
ADVERTISEMENT