ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Indian military

ADVERTISEMENT

ಕಮಾಂಡರ್‌ಗಳ ಸಮಾವೇಶ:ಜಂಟಿ ಕಮಾಂಡ್ ರಚನೆ ಬಗ್ಗೆ ಸಶಸ್ತ್ರ ಪಡೆಗಳ ಮುಖ್ಯಸ್ಥರ ಚರ್ಚೆ

ಯುದ್ಧ ಸನ್ನದ್ಧತೆ, ದಾಳಿ ಸಾಮರ್ಥ್ಯ ವೃದ್ಧಿ ಮೂಲಕ ದೇಶದ ಭದ್ರತೆಗೆ ಎದುರಾಗುವ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ‘ಜಂಟಿ ಕಮಾಂಡ್‌’ಗಳ ರಚನೆ ಮತ್ತು ‘ನಿಯಂತ್ರಣ ಕೇಂದ್ರ’ಗಳ ಸ್ಥಾಪನೆಯ ಅಗತ್ಯತೆಯನ್ನು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಬುಧವಾರ ಪ್ರತಿಪಾದಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 14:21 IST
ಕಮಾಂಡರ್‌ಗಳ ಸಮಾವೇಶ:ಜಂಟಿ ಕಮಾಂಡ್ ರಚನೆ ಬಗ್ಗೆ ಸಶಸ್ತ್ರ ಪಡೆಗಳ ಮುಖ್ಯಸ್ಥರ ಚರ್ಚೆ

ಮಿಲಿಟರಿ ಆಧುನೀಕರಣಕ್ಕೆ ಭಾರತ ಯತ್ನ: ಅಮೆರಿಕ

ಭಾರತವು ತನ್ನ ಸೇನೆಯನ್ನು ಆಧುನೀಕರಿಸಲು ಮತ್ತು ರಷ್ಯಾದ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಮೆರಿಕದ ಹಿರಿಯ ಗುಪ್ತಚರ ಅಧಿಕಾರಿ ಕಾಂಗ್ರೆಸ್‌ಗೆ ತಿಳಿಸಿದ್ದಾರೆ.
Last Updated 16 ಏಪ್ರಿಲ್ 2024, 20:03 IST
ಮಿಲಿಟರಿ ಆಧುನೀಕರಣಕ್ಕೆ ಭಾರತ ಯತ್ನ: ಅಮೆರಿಕ

ಜುಲೈ 17 ರಿಂದ 31ರವರೆಗೆ ಮಿಲಿಟರಿ ತಾಲೀಮು ನಡೆಸಲಿರುವ ಭಾರತ– ಮಂಗೋಲಿಯಾ 

ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್‌ಬಾತಾರ್‌ನಲ್ಲಿ ಇದೇ 17 ರಿಂದ 31ರವರೆಗೆ 15ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 16 ಜುಲೈ 2023, 10:47 IST
ಜುಲೈ 17 ರಿಂದ 31ರವರೆಗೆ ಮಿಲಿಟರಿ ತಾಲೀಮು ನಡೆಸಲಿರುವ ಭಾರತ– ಮಂಗೋಲಿಯಾ 

PHOTOS | ಎಎಸ್‌ಸಿ 262ನೇ ಸ್ಥಾಪನಾ ದಿನ - ಟಾರ್ನೆಡೋಸ್‌ ಸೈನಿಕರ ಬೈಕ್ ಸಾಹಸ ಪ್ರದರ್ಶನ

ಬೆಂಗಳೂರಿನ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನ (ಎಎಸ್‌ಸಿ) 262ನೇ ಸ್ಥಾಪನಾ ದಿನ ಮತ್ತು 11ನೇ ಪುನರ್‌ ಮಿಲನದ ಕಾರ್ಯಕ್ರಮದ ಅಂಗವಾಗಿ ಗುರುವಾರ ಆರ್ಮಿ ಸರ್ವೀಸ್‌ ಕಾರ್ಪ್ಸ್‌ನ (ಎಎಸ್‌ಸಿ) ‘ಟಾರ್ನೆಡೋಸ್‌’ ತಂಡದ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
Last Updated 9 ಡಿಸೆಂಬರ್ 2022, 4:17 IST
 PHOTOS | ಎಎಸ್‌ಸಿ 262ನೇ ಸ್ಥಾಪನಾ ದಿನ - ಟಾರ್ನೆಡೋಸ್‌ ಸೈನಿಕರ ಬೈಕ್ ಸಾಹಸ ಪ್ರದರ್ಶನ
err

ಹೆಲಿಕಾಪ್ಟರ್‌ ದುರಂತ: ಸೇನಾ ಗೌರವದೊಂದಿಗೆ ವರುಣ್‌ ಸಿಂಗ್ ಅಂತ್ಯಕ್ರಿಯೆ

ಡಿ. 8ರಂದು ನಡೆದಿದ್ದ ಹೆಲಿಕಾಪ್ಟರ್ ಅವಘಡದಲ್ಲಿ ತೀವ್ರ ಗಾಯಗಳಾಗಿದ್ದವು. ಮೊದಲು ತಮಿಳುನಾಡು ಮತ್ತು ನಂತರ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು.
Last Updated 17 ಡಿಸೆಂಬರ್ 2021, 11:33 IST
ಹೆಲಿಕಾಪ್ಟರ್‌ ದುರಂತ: ಸೇನಾ ಗೌರವದೊಂದಿಗೆ ವರುಣ್‌ ಸಿಂಗ್ ಅಂತ್ಯಕ್ರಿಯೆ

ಹಾಕ್‌–ಐನಿಂದ ಎಸ್‌ಎಎಡಬ್ಲ್ಯು ಯಶಸ್ವಿ ಉಡಾವಣೆ

ಹಾಕ್‌–ಐ (ಹಾಕ್‌–ಎಂಕೆ132) ವಿಮಾನದಿಂದ ‘ಸ್ಮಾರ್ಟ್‌ ಆ್ಯಂಟಿ ಏರ್‌ಫೀಲ್ಡ್‌ ವೆಪನ್‌’ (ಎಸ್‌ಎಎಡಬ್ಲ್ಯು) ಕ್ಷಿಪಣಿಯನ್ನುಒಡಿಶಾ ಕರಾ ವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಈ ಮೂಲಕ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿ. (ಎಚ್‌ಎಎಲ್‌) ಹೊಸ ಮೈಲುಗಲ್ಲು ಸಾಧಿಸಿದೆ.
Last Updated 22 ಜನವರಿ 2021, 19:30 IST
ಹಾಕ್‌–ಐನಿಂದ ಎಸ್‌ಎಎಡಬ್ಲ್ಯು ಯಶಸ್ವಿ ಉಡಾವಣೆ

ಹುತಾತ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ಸೇನಾ ಮುಖ್ಯಸ್ಥ ನರವಣೆ ಭರವಸೆ

ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಭರವಸೆ ನೀಡಿದ್ದಾರೆ.
Last Updated 15 ಜನವರಿ 2021, 7:23 IST
ಹುತಾತ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ಸೇನಾ ಮುಖ್ಯಸ್ಥ ನರವಣೆ ಭರವಸೆ
ADVERTISEMENT

ಪಾಕಿಸ್ತಾನದಿಂದ 2,050 ಬಾರಿ ಕದನ ವಿರಾಮ ಉಲ್ಲಂಘನೆ

‘ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನವು 2,050 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ವಿರುದ್ಧ ಅಪ್ರಚೋದಿತ ದಾಳಿ ನಡೆಸಿದೆ. ಇದರಲ್ಲಿ 21 ಮಂದಿ ಭಾರತೀಯರು ಹತರಾಗಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 15 ಸೆಪ್ಟೆಂಬರ್ 2019, 20:36 IST
ಪಾಕಿಸ್ತಾನದಿಂದ 2,050 ಬಾರಿ ಕದನ ವಿರಾಮ ಉಲ್ಲಂಘನೆ

ವೈರಲ್ | ಸಿಯಾಚಿನ್‌ನಲ್ಲಿ ಯೋಧರು: ಮೂಳೆ ಕೊರೆಯುವ ಚಳಿಯಲ್ಲಿ ಮೊಟ್ಟೆಯೂ ಒಡೆಯದು

ಸುತ್ತಿಗೆಯಿಂದ ಒಡೆದರೂ ಚೂರಾಗದಷ್ಟು ಗಟ್ಟಿ ಇಟ್ಟಿಗೆಯಂತಿರುವ ಜ್ಯೂಸ್ ಪೊಟ್ಟಣ, ಕ್ರಿಕೆಟ್‌ ಬಾಲ್‌ನಷ್ಟು ಗಟ್ಟಿಯಾದ ಮೊಟ್ಟೆ, ಕಾವಲಿಗೆ ಚಚ್ಚಿದರೂ ರಸಬಿಡದ ಟೊಮೆಟೊ, ಶಕ್ತಿಪ್ರಯೋಗ ಮಾಡಿ ಕತ್ತಿಯಿಂದ ಸೀಳಿಯೇ ಬಳಸಬೇಕಾದ ಆಲೂಗಡ್ಡೆ–ಈರುಳ್ಳಿ... ನೋಡಿದರೆ ಮೈ ಜುಂ ಎನ್ನುವಂತಿದೆ ಈ ವಿಡಿಯೊ.
Last Updated 9 ಜೂನ್ 2019, 11:12 IST
ವೈರಲ್ | ಸಿಯಾಚಿನ್‌ನಲ್ಲಿ ಯೋಧರು: ಮೂಳೆ ಕೊರೆಯುವ ಚಳಿಯಲ್ಲಿ ಮೊಟ್ಟೆಯೂ ಒಡೆಯದು

ಸಲಿಂಗ ಕಾಮ ಅಪರಾಧವಲ್ಲ; ಭಾರತೀಯ ಸೇನೆ ಇಕ್ಕಟ್ಟಿಗೆ...

ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಅಳವಡಿಸಿಕೊಂಡಿರುವ ಕಾನೂನಿನ ಅನ್ವಯ ಸಲಿಂಗಕಾಮಕ್ಕೆ ನಿಷೇಧವಿದೆ. ಸಲಿಂಗಕಾಮ ನಡೆಸಿದ ಸೇನಾ ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಇದೊಂದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗುತ್ತಿದೆ.
Last Updated 8 ಸೆಪ್ಟೆಂಬರ್ 2018, 14:53 IST
ಸಲಿಂಗ ಕಾಮ ಅಪರಾಧವಲ್ಲ; ಭಾರತೀಯ ಸೇನೆ ಇಕ್ಕಟ್ಟಿಗೆ...
ADVERTISEMENT
ADVERTISEMENT
ADVERTISEMENT