ಶುಕ್ರವಾರ, 4 ಜುಲೈ 2025
×
ADVERTISEMENT

Indian National Congress

ADVERTISEMENT

1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಬೆಳಗಾವಿ ಸಜ್ಜು: ‘ಕೈ’ಗೆ ಹುರುಪು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ವಹಿಸಿದ್ದು ಒಂದೇ ಬಾರಿ. ಆ ಅಧಿವೇಶನ 1924ರಲ್ಲಿ ನಡೆದಿತ್ತು. ಅದಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. ಆ ಐತಿಹಾಸಿಕ ಕಾರ್ಯಕ್ರಮಕ್ಕೀಗ ಶತಮಾನೋತ್ಸವದ ಸಂಭ್ರಮ.
Last Updated 26 ಡಿಸೆಂಬರ್ 2024, 0:37 IST
1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಬೆಳಗಾವಿ ಸಜ್ಜು: ‘ಕೈ’ಗೆ ಹುರುಪು

ನೇತಾಜಿ ಸೋದರ ಶರತ್ ಚಂದ್ರ ಬೋಸ್ ಪುತ್ರಿ ರೋಮಾ ರೇ ನಿಧನ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಶರತ್ ಚಂದ್ರ ಬೋಸ್ ಅವರ ಪುತ್ರಿ ರೋಮಾ ರೇ (95) ಅವರು ದಕ್ಷಿಣ ಕೋಲ್ಕತ್ತದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
Last Updated 16 ಅಕ್ಟೋಬರ್ 2024, 13:28 IST
ನೇತಾಜಿ ಸೋದರ ಶರತ್ ಚಂದ್ರ ಬೋಸ್ ಪುತ್ರಿ ರೋಮಾ ರೇ ನಿಧನ

ಒಂದು ಅವಕಾಶ ಕೊಡಿ: ಬಿಹಾರ ಜನರ ವಿಶ್ವಾಸ ಕೇಳಿದ ರಾಹುಲ್ ಗಾಂಧಿ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ವಿಶ್ವಾಸ ಕಳೆದುಕೊಂಡಿದೆ, ಕಾಂಗ್ರೆಸ್‌ಗೆ ಮತಚಲಾಯಿಸಿ ಅಧಿಕಾರ ನೀಡಿದರೆ ಅದನ್ನು ಮತ್ತೆ ಗಳಿಸಲು ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 30 ಜನವರಿ 2024, 11:30 IST
ಒಂದು ಅವಕಾಶ ಕೊಡಿ: ಬಿಹಾರ ಜನರ ವಿಶ್ವಾಸ ಕೇಳಿದ ರಾಹುಲ್ ಗಾಂಧಿ

ಬಿಹಾರ ಪ್ರವೇಶಿಸಿದ ಭಾರತ್‌ ಜೋಡೊ ನ್ಯಾಯ ಯಾತ್ರೆ: 3 ದಿನ ರ್‍ಯಾಲಿ

ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆ ಇಂದು ಕಿಶನ್‌ಗಂಜ್‌ ಮೂಲಕ ಬಿಹಾರ ಪ್ರವೇಶಿಸಿದೆ.
Last Updated 29 ಜನವರಿ 2024, 10:17 IST
ಬಿಹಾರ ಪ್ರವೇಶಿಸಿದ ಭಾರತ್‌ ಜೋಡೊ ನ್ಯಾಯ ಯಾತ್ರೆ: 3 ದಿನ ರ್‍ಯಾಲಿ

ಎರಡನೇ ಬಾರಿ ಅಸ್ಸಾಂ ಪ್ರವೇಶಿಸಿದ ಭಾರತ್ ಜೋಡೊ ನ್ಯಾಯ ಯಾತ್ರೆ

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ 'ಭಾರತ್ ಜೋಡೊ ನ್ಯಾಯ ಯಾತ್ರೆ'ಯು ಭಾನುವಾರ ಎರಡನೇ ಬಾರಿ ಅಸ್ಸಾಂ ಪ್ರವೇಶಿಸಿದೆ.
Last Updated 21 ಜನವರಿ 2024, 6:35 IST
ಎರಡನೇ ಬಾರಿ ಅಸ್ಸಾಂ ಪ್ರವೇಶಿಸಿದ ಭಾರತ್ ಜೋಡೊ ನ್ಯಾಯ ಯಾತ್ರೆ

ಮಣಿಪುರ: ನ್ಯಾಯ ಯಾತ್ರೆಗೆ ಚಾಲನೆ ನೀಡಿದ ಖರ್ಗೆ, ರಾಹುಲ್

ಮಣಿಪುರದ ಥೌಬಲ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಮುಖಂಡರು ಭಾರತ ಜೋಡೊ ನ್ಯಾಯ ಯಾತ್ರೆಗೆ ಚಾಲನೆ ನೀಡಿದರು.
Last Updated 14 ಜನವರಿ 2024, 11:39 IST
ಮಣಿಪುರ: ನ್ಯಾಯ ಯಾತ್ರೆಗೆ ಚಾಲನೆ ನೀಡಿದ ಖರ್ಗೆ, ರಾಹುಲ್

ಬಿಜೆಪಿ ವಿರುದ್ಧ ಬೀದಿಗಿಳಿಯಬೇಕು

ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೋನಿಯಾ ಕರೆ
Last Updated 12 ಸೆಪ್ಟೆಂಬರ್ 2019, 19:45 IST
ಬಿಜೆಪಿ ವಿರುದ್ಧ ಬೀದಿಗಿಳಿಯಬೇಕು
ADVERTISEMENT

ನಿರ್ಮಲಾ ಹೇಳಿಕೆಗೆ ಕಾಂಗ್ರೆಸ್‌ ಲೇವಡಿ

ಟ್ರಕ್‌, ಬಸ್‌ ಮಾರಾಟ ಇಳಿಕೆಗೂ ಹೊಸ ತಲೆಮಾರು ಕಾರಣವೇ?
Last Updated 11 ಸೆಪ್ಟೆಂಬರ್ 2019, 20:01 IST
ನಿರ್ಮಲಾ ಹೇಳಿಕೆಗೆ ಕಾಂಗ್ರೆಸ್‌ ಲೇವಡಿ

ಪಕ್ಷ ಸಂಘಟನೆ: ಕಾಂಗ್ರೆಸ್ ನಾಯಕರ ಚರ್ಚೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಭೆ ಗುರುವಾರ ದೆಹಲಿಯಲ್ಲಿ ನಡೆಯಲಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಸಂಘಟನೆ ವಿಚಾರ ಈ ಸಮಯದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.
Last Updated 10 ಸೆಪ್ಟೆಂಬರ್ 2019, 20:12 IST
ಪಕ್ಷ ಸಂಘಟನೆ: ಕಾಂಗ್ರೆಸ್ ನಾಯಕರ ಚರ್ಚೆ

ಕಾಂಗ್ರೆಸ್‌ ತೊರೆದ ಊರ್ಮಿಳಾ

ಆಂತರಿಕ ರಾಜಕೀಯಕ್ಕೆ ಬೇಸರ
Last Updated 10 ಸೆಪ್ಟೆಂಬರ್ 2019, 20:00 IST
ಕಾಂಗ್ರೆಸ್‌ ತೊರೆದ ಊರ್ಮಿಳಾ
ADVERTISEMENT
ADVERTISEMENT
ADVERTISEMENT