ಭಾನುವಾರ, 18 ಜನವರಿ 2026
×
ADVERTISEMENT

Indian Railway

ADVERTISEMENT

ಕೇಂದ್ರ ಬಜೆಟ್‌ ನಿರೀಕ್ಷೆ: ರೈಲು ಮಾರ್ಗ ದ್ವಿಗುಣಕ್ಕೆ ಬೇಕು ಅನುದಾನ

Konkan Rail Development: ಕೊಂಕಣ ರೈಲ್ವೆ ಮಾರ್ಗ ದ್ವಿಗುಣಗೊಳಿಸುವಿಕೆ, ಮಂಗಳೂರು ವಿಭಾಗ ರಚನೆ ಮತ್ತು ವಂದೇ ಭಾರತ್ ಸ್ಲೀಪರ್ ರೈಲು ಆರಂಭ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
Last Updated 14 ಜನವರಿ 2026, 6:03 IST
ಕೇಂದ್ರ ಬಜೆಟ್‌ ನಿರೀಕ್ಷೆ: ರೈಲು ಮಾರ್ಗ ದ್ವಿಗುಣಕ್ಕೆ ಬೇಕು ಅನುದಾನ

ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

Konkan Railway Integration: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಪ್ರಯಾಣಿಕರ ಬಹುಕಾಲದ ಬೇಡಿಕೆಯು ಇನ್ನೂ ವಿಳಂಬವಾಗಿದ್ದು, ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಲು ಈ ವಿಲೀನ ಅಗತ್ಯವಿದೆ ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು.
Last Updated 13 ಜನವರಿ 2026, 6:40 IST
ಉಡುಪಿ: ಕೊಂಕಣ ರೈಲ್ವೆ ವಿಲೀನ ಯಾವಾಗ?

ಚಿಕ್ಕಮಗಳೂರು | ರೈಲು ನಿಲ್ದಾಣ: ಸೌಕರ್ಯ ಕೊರತೆ

ಕುಡಿಯುವ ನೀರಿಲ್ಲ, ಶೌಚಾಲಯ ಸ್ವಚ್ಛವಿಲ್ಲ, ನಿಲ್ಲಲು ನೆರಳಿಲ್ಲ
Last Updated 12 ಜನವರಿ 2026, 7:50 IST
ಚಿಕ್ಕಮಗಳೂರು | ರೈಲು ನಿಲ್ದಾಣ: ಸೌಕರ್ಯ ಕೊರತೆ

ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

Central Railway Penalty: ಕಲಬುರಗಿ: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 8.39 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ
Last Updated 8 ಜನವರಿ 2026, 15:44 IST
ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

ಸಂಕ್ರಾಂತಿ: ಯಶವಂತಪುರ – ತಾಳಗುಪ್ಪ ವಿಶೇಷ ರೈಲು

Yeshwantpur Talguppa Train: ಸಂಕ್ರಾಂತಿ ಹಬ್ಬದ ಪ್ರಯಾಣ ದಟ್ಟಣೆಯನ್ನು ನಿಭಾಯಿಸಲು ಯಶವಂತಪುರ–ತಾಳಗುಪ್ಪ ಮಧ್ಯೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನೈರುತ್ಯ ರೈಲ್ವೆ ಜ.13–24ರ ನಡುವೆ ಓಡಿಸಲು ನಿರ್ಧರಿಸಿದೆ.
Last Updated 7 ಜನವರಿ 2026, 16:00 IST
ಸಂಕ್ರಾಂತಿ: ಯಶವಂತಪುರ – ತಾಳಗುಪ್ಪ ವಿಶೇಷ ರೈಲು

ಹೊಸಪೇಟೆ: ಮಹಿಳೆಯ ಕತ್ತು ಕೊಯ್ದು ಕೊಲೆ, ಆರೋಪಿ ಬಂಧನ

Hospete Crime: ಹೊಸಪೇಟೆಯ ಚಾಪಲಗಡ್ಡ ಪ್ರದೇಶದಲ್ಲಿ ವಿವಾಹಿತ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಅಕ್ರಮ ಸಂಬಂಧ ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಖಾಜಾ ಹುಸೇನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 6 ಜನವರಿ 2026, 10:46 IST
ಹೊಸಪೇಟೆ: ಮಹಿಳೆಯ ಕತ್ತು ಕೊಯ್ದು ಕೊಲೆ, ಆರೋಪಿ ಬಂಧನ

ಕೊಪ್ಪಳ: ಶಂಕುಸ್ಥಾಪನೆಗೆ ಬಂದಿದ್ದ ಕೇಂದ್ರ ಸಚಿವ ಸೋಮಣ್ಣರತ್ತ ಕುರ್ಚಿ ಎಸೆತ

Political Protest: ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ. ಸೋಮಣ್ಣ ಅವರತ್ತ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
Last Updated 5 ಜನವರಿ 2026, 11:19 IST
ಕೊಪ್ಪಳ: ಶಂಕುಸ್ಥಾಪನೆಗೆ ಬಂದಿದ್ದ ಕೇಂದ್ರ ಸಚಿವ ಸೋಮಣ್ಣರತ್ತ ಕುರ್ಚಿ ಎಸೆತ
ADVERTISEMENT

ಕಲ್ಯಾಣ ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ₹ 12,900 ಕೋಟಿ: ಸೋಮಣ್ಣ

ಹಗರಿಬೊಮ್ಮನಹಳ್ಳಿ ರೈಲ್ವೆ ಫ್ಲೈಓವರ್‌ಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವ
Last Updated 4 ಜನವರಿ 2026, 14:47 IST
ಕಲ್ಯಾಣ ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ₹ 12,900 ಕೋಟಿ: ಸೋಮಣ್ಣ

IRCTC ದುಬೈ ಟೂರ್ ಪ್ಯಾಕೇಜ್: ಹಣ ಎಷ್ಟು,ಎಲ್ಲಿಂದ ಪ್ರವಾಸ ಆರಂಭ? ಇಲ್ಲಿದೆ ಮಾಹಿತಿ

IRCTC Dubai Trip Cost: ರೈಲ್ವೆ ಸಚಿವಾಲಯದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವಿಶೇಷ ದುಬೈ ಟೂರ್ ಪ್ಯಾಕೇಜ್‌ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿ 94,730 ಪಾವತಿಸಬೇಕು.
Last Updated 4 ಜನವರಿ 2026, 11:05 IST
IRCTC ದುಬೈ ಟೂರ್ ಪ್ಯಾಕೇಜ್: ಹಣ ಎಷ್ಟು,ಎಲ್ಲಿಂದ ಪ್ರವಾಸ ಆರಂಭ? ಇಲ್ಲಿದೆ ಮಾಹಿತಿ

ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಸ್ಲೀಪರ್‌ ರೈಲು

Vande Bharat Sleeper Train: ರಾಜಸ್ಥಾನದ ಕೋಟಾ ಹಾಗೂ ಮಧ್ಯಪ್ರದೇಶದ ಉಜ್ಜೈನ್‌ ಜಿಲ್ಲೆಯ ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಚಲಿಸಿದ ವಿಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 4:39 IST
ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಸ್ಲೀಪರ್‌ ರೈಲು
ADVERTISEMENT
ADVERTISEMENT
ADVERTISEMENT