ತರೀಕೆರೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಚಾವಣಿ ವ್ಯವಸ್ಥೆ ಇಲ್ಲದಿರುವುದು
ಬೀರೂರು ರೈಲು ನಿಲ್ದಾಣದ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಮಳೆ– ಗಾಳಿ ಇಂದ ರಕ್ಷಿಸಿಕೊಳ್ಳಲು ಶೆಲ್ಟರ್ ಇಲ್ಲದಿರುವುದು
ತರೀಕೆರೆ ರೈಲು ನಿಲ್ದಾಣದಲ್ಲಿ ನೀರನ್ನೇ ಕಾಣದ ನಲ್ಲಿಗಳು
ಕಡೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶೆಲ್ಟರ್ ಇಲ್ಲದಿರುವುದು