ಗುರುವಾರ, 22 ಜನವರಿ 2026
×
ADVERTISEMENT

Indian Share market

ADVERTISEMENT

ಜಿಯೊ, ಫೋನ್‌ ಪೆ, ಜೆಪ್ಟೋ ಸೇರಿದಂತೆ ಈ ವರ್ಷ ಐಪಿಒಗೆ ತೆರೆದುಕೊಳ್ಳುವ ಕಂಪನಿಗಳಿವು

Stock Market News: 2026ರಲ್ಲಿ ಷೇರುಮಾರುಕಟ್ಟೆಗೆ ಲಗ್ಗೆ ಇಡಲು ಹಲವು ಕಂಪನಿಗಳು ಸಜ್ಜಾಗಿವೆ. ವರ್ಷದಾರಂಭದಲ್ಲೇ ಕೆಲವು ಕಂಪನಿಗಳು ಷೇರುಗಳನ್ನು ಮಾರಾಟಕ್ಕಿಟ್ಟಿವೆ. ಗ್ರಾಹಕ ವಸ್ತು, ಫಿನ್‌ಟೆಕ್, ಇಂಧನ ಮುಂತಾದ ಕ್ಷೇತ್ರದ ಕಂಪನಿಗಳು ಐಪಿಒಗೆ ಸಜ್ಜಾಗಿವೆ.
Last Updated 9 ಜನವರಿ 2026, 7:16 IST
ಜಿಯೊ, ಫೋನ್‌ ಪೆ, ಜೆಪ್ಟೋ ಸೇರಿದಂತೆ ಈ ವರ್ಷ ಐಪಿಒಗೆ ತೆರೆದುಕೊಳ್ಳುವ ಕಂಪನಿಗಳಿವು

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 345 ಅಂಶ ಇಳಿಕೆ

Stock Market News: ಯುಟಿಲಿಟಿ, ಐಟಿ ಮತ್ತು ತೈಲ ಕಂಪನಿಗಳ ಷೇರುಗಳ ಮಾರಾಟದ ಒತ್ತಡದಿಂದಾಗಿ ಸೋಮವಾರ ಸೆನ್ಸೆಕ್ಸ್ 345 ಅಂಶ ಕುಸಿತ ಕಂಡಿದೆ. ನಿಫ್ಟಿ 100 ಅಂಶ ಇಳಿಕೆಯಾಗಿ 25,942ಕ್ಕೆ ಸ್ಥಿರವಾಯಿತು.
Last Updated 29 ಡಿಸೆಂಬರ್ 2025, 15:52 IST
ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 345 ಅಂಶ ಇಳಿಕೆ

Share Market | ಷೇರುಗಳ ಸೂಚ್ಯಂಕಗಳಲ್ಲಿ ಹೂಡಿಕೆ: ತಿಳಿದಿರಲಿ ಇದರ ಪ್ರಯೋಜನ

ಷೇರು ಮಾರುಕಟ್ಟೆಯಲ್ಲಿ ನೇರ ಷೇರು ಖರೀದಿಗಿಂತ ಇಂಡೆಕ್ಸ್‌ ಫಂಡ್ ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವುದು ಸಣ್ಣ ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ. ಇದರ ಐದು ಪ್ರಮುಖ ಪ್ರಯೋಜನಗಳ ಮಾಹಿತಿ ಇಲ್ಲಿದೆ.
Last Updated 25 ಡಿಸೆಂಬರ್ 2025, 2:53 IST
Share Market | ಷೇರುಗಳ ಸೂಚ್ಯಂಕಗಳಲ್ಲಿ ಹೂಡಿಕೆ: ತಿಳಿದಿರಲಿ ಇದರ ಪ್ರಯೋಜನ

ಸೆಕ್ಯುರಿಟೀಸ್ ಮಾರುಕಟ್ಟೆ: ಹೂಡಿಕೆ ಮಾಡುವುದಕ್ಕೂ ಮುನ್ನ ಇದನ್ನು ತಿಳಿದುಕೊಳ್ಳಿ

Investment Basics: ಷೇರು ಮಾರುಕಟ್ಟೆಯ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳುವ ಮೊದಲು, ಅದರ ಅಡಿಪಾಯವಾಗಿರುವ 'ಸೆಕ್ಯುರಿಟೀಸ್' ಎಂಬ ಪರಿಕಲ್ಪನೆಯು ಮತ್ತು ಅದರ ಕಾನೂನಾತ್ಮಕ ವ್ಯಾಖ್ಯಾನವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
Last Updated 16 ಡಿಸೆಂಬರ್ 2025, 14:21 IST
ಸೆಕ್ಯುರಿಟೀಸ್ ಮಾರುಕಟ್ಟೆ: ಹೂಡಿಕೆ ಮಾಡುವುದಕ್ಕೂ ಮುನ್ನ ಇದನ್ನು ತಿಳಿದುಕೊಳ್ಳಿ

ಅಮೆರಿಕ ಡಾಲರ್‌ ಎದುರು ಮತ್ತೆ ಕುಸಿದ ಭಾರತದ ರೂಪಾಯಿ ಮೌಲ್ಯ: ಇಲ್ಲಿದೆ ವಿವರ

Indian Rupee vs US Dollar: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆಯಷ್ಟು ಕುಸಿದಿದ್ದು, ಕಳೆದೊಂದು ವಾರದಲ್ಲಿ ಎರಡನೇ ಬಾರಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
Last Updated 8 ಡಿಸೆಂಬರ್ 2025, 10:38 IST
ಅಮೆರಿಕ ಡಾಲರ್‌ ಎದುರು ಮತ್ತೆ ಕುಸಿದ ಭಾರತದ ರೂಪಾಯಿ ಮೌಲ್ಯ: ಇಲ್ಲಿದೆ ವಿವರ

ಎಫ್‌ಐಐ ಒಳಹರಿವು: ಸೂಚ್ಯಂಕ ಏರಿಕೆ

Stock Market Surge: ತೈಲ ಮತ್ತು ಅನಿಲ ಹಾಗೂ ಆಯ್ದ ಹಣಕಾಸು ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 20 ನವೆಂಬರ್ 2025, 15:42 IST
ಎಫ್‌ಐಐ ಒಳಹರಿವು: ಸೂಚ್ಯಂಕ ಏರಿಕೆ

ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್

Stock Analysis: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿ ಕೊಫೋರ್ಜ್‌ನ ಪ್ರತಿ ಷೇರಿನ ಮೌಲ್ಯ ₹2,400 ಆಗಲಿದೆ ಎಂದು ಬ್ರೋಕರಜ್ ಕಂಪನಿ ಮೋತಿಲಾಲ್‌ ಓಸ್ವಾಲ್‌ ಹೇಳಿದೆ.
Last Updated 6 ನವೆಂಬರ್ 2025, 0:30 IST
ಬ್ರೋಕರೇಜ್ ಮಾತು: ಕೊಫೋರ್ಜ್‌ ಲಿಮಿಟೆಡ್
ADVERTISEMENT

Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

Donald Trump Tariff: ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳು ಕುಸಿತ ಕಂಡವು.
Last Updated 7 ಆಗಸ್ಟ್ 2025, 5:26 IST
Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

Stock Market | ನಕಾರಾತ್ಮಕ ವಹಿವಾಟು: ಎರಡನೇ ದಿನವೂ ಷೇರುಪೇಟೆ ಇಳಿಕೆ

ಸತತ ಎರಡನೇ ದಿನವಾದ ಬುಧವಾರದ ವಹಿವಾಟಿನಲ್ಲಿಯೂ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 28 ಮೇ 2025, 14:04 IST
Stock Market | ನಕಾರಾತ್ಮಕ ವಹಿವಾಟು: ಎರಡನೇ ದಿನವೂ ಷೇರುಪೇಟೆ ಇಳಿಕೆ

Share Market | ಸತತ 5ನೇ ದಿನವೂ ಷೇರುಪೇಟೆಯಲ್ಲಿ ಕರಡಿ ಕುಣಿತ: ಕುಸಿದ ಸೂಚ್ಯಂಕ

ರಿಯಾಲ್ಟಿ, ಐ.ಟಿ ಮತ್ತು ಆಟೊ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ. ಕಳೆದ ವಾರವನ್ನೂ ಒಳಗೊಂಡು ವಹಿವಾಟಿನ ಸತತ ಐದನೇ ದಿನವಾದ ಗುರುವಾರವೂ ದೇಶದ ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರಿಯಿತು.
Last Updated 13 ಮಾರ್ಚ್ 2025, 13:12 IST
Share Market | ಸತತ 5ನೇ ದಿನವೂ ಷೇರುಪೇಟೆಯಲ್ಲಿ ಕರಡಿ ಕುಣಿತ: ಕುಸಿದ ಸೂಚ್ಯಂಕ
ADVERTISEMENT
ADVERTISEMENT
ADVERTISEMENT