ಅಂತರರಾಷ್ಟ್ರೀಯ ಅಥ್ಲೆಟಿಕ್ ಕೂಟ: ಹಿಮಾ ದಾಸ್, ಅನಾಸ್ಗೆ ಚಿನ್ನ
ಭಾರತದ ಹಿಮಾ ದಾಸ್ ಅವರು ಪೋಲೆಂಡ್ನಲ್ಲಿ ನಡೆದ ಕಟ್ನೊ ಅಥ್ಲೆಟಿಕ್ಸ್ ಕೂಟದಲ್ಲಿ ಭಾನುವಾರ ಚಿನ್ನದ ಪದಕ ಬಾಚಿಕೊಂಡರು. 200 ಮೀಟರ್ಸ್ ಓಟದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಅವರು, ಈ ವಾರದಲ್ಲಿ ಎರಡನೇ ಅಂತರರಾಷ್ಟ್ರೀಯ ಸ್ವರ್ಣ ಪಡೆದರು.Last Updated 8 ಜುಲೈ 2019, 20:01 IST