ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ
AI Saree Photos: ಗೂಗಲ್ ಜೆಮಿನಿ ಎಐ ಮೂಲಕ ರೆಟ್ರೊ ಲುಕ್ ಸೀರೆ ತೊಟ್ಟ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿರುವುದರ ಬಗ್ಗೆ ರತನ್ ಟಾಟಾ ಆಪ್ತ ಶಾಂತನು ನಾಯ್ಡು ಹಾಸ್ಯದ ನುಡಿಗಳಿಂದ ಪ್ರತಿಕ್ರಿಯೆ ನೀಡಿದ್ದಾರೆ.Last Updated 19 ಸೆಪ್ಟೆಂಬರ್ 2025, 7:52 IST