ಟ್ರಂಪ್‌ಗೆ ತಿರುಗೇಟು ನೀಡುವ ಅವಕಾಶ ಕಳೆದುಕೊಂಡ ಮೋದಿ: ಸಂಸದ ಚಂದ್ರಶೇಖರ್ ಅಜಾದ್
ಪಾಕಿಸ್ತಾನ ವಿರುದ್ಧದ ಸಂಘರ್ಷವನ್ನು ಭಾರತೀಯ ಸೇನೆ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆದರೆ, ಪಾಕಿಸ್ತಾನದ ವಿರುದ್ಧ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ Last Updated 13 ಮೇ 2025, 9:32 IST