ಪಾಕಿಸ್ತಾನ–ಭಾರತ ನಡುವಿನ ಯುದ್ಧ ನಿಲ್ಲಿಸಿದ್ದು ಟ್ರಂಪ್: ಪಾಕ್ ಪ್ರಧಾನಿ ಷರೀಫ್
Trump Role in Ceasefire: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತ–ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಕೆಗೆ ಟ್ರಂಪ್ ಅವರ ನಾಯಕತ್ವ ಕಾರಣವೆಂದು ಪ್ರಶಂಸಿಸಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.Last Updated 26 ಸೆಪ್ಟೆಂಬರ್ 2025, 16:00 IST