ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

indonasia

ADVERTISEMENT

ಇಂಡೊನೇಷ್ಯಾದಲ್ಲಿ ಪ್ರವಾಹ: ನೀರು, ಆಹಾರಕ್ಕಾಗಿ ಲೂಟಿ

Sumatra Floods: ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 30 ನವೆಂಬರ್ 2025, 14:06 IST
ಇಂಡೊನೇಷ್ಯಾದಲ್ಲಿ ಪ್ರವಾಹ: ನೀರು, ಆಹಾರಕ್ಕಾಗಿ ಲೂಟಿ

ಇಂಡೊನೇಷ್ಯಾದಲ್ಲಿ ಭೂಕಂಪ, ಸುನಾಮಿ: ಮೃತರ ಸಂಖ್ಯೆ 248ಕ್ಕೆ

Sumatra Tsunami Disaster: ಇಂಡೊನೇಷ್ಯಾದ ಸುಮಾತ್ರಾದಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಮೃತಪಟ್ಟವರ ಸಂಖ್ಯೆ 248ಕ್ಕೆ ಏರಿದೆ. ತಪನುಲಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 29 ನವೆಂಬರ್ 2025, 13:55 IST
ಇಂಡೊನೇಷ್ಯಾದಲ್ಲಿ ಭೂಕಂಪ, ಸುನಾಮಿ: ಮೃತರ ಸಂಖ್ಯೆ 248ಕ್ಕೆ

Indonesia: ಕಟ್ಟಡ ಕುಸಿತ; 55 ವಿದ್ಯಾರ್ಥಿಗಳು ಸಿಲುಕಿರುವ ಶಂಕೆ, ಮೂವರ ಶವ ಪತ್ತೆ

ಕಟ್ಟಡದ ಅವಶೇಷಗಳಡಿ 55 ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆ
Last Updated 3 ಅಕ್ಟೋಬರ್ 2025, 14:46 IST
Indonesia: ಕಟ್ಟಡ ಕುಸಿತ; 55 ವಿದ್ಯಾರ್ಥಿಗಳು ಸಿಲುಕಿರುವ ಶಂಕೆ, ಮೂವರ ಶವ ಪತ್ತೆ

ಇಂಡೊನೇಷ್ಯಾ: ಸರ್ಕಾರದ ಆರ್ಥಿಕ ನೀತಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಸಂಸತ್‌ ಸದಸ್ಯರ ವೇತನ ಮತ್ತು ಇತರ ಭತ್ಯೆಗಳ ಹೆಚ್ಚಳ ಸೇರಿದಂತೆ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಇಂಡೊನೇಷ್ಯಾದಲ್ಲಿ ಜನರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ.
Last Updated 30 ಆಗಸ್ಟ್ 2025, 13:41 IST
ಇಂಡೊನೇಷ್ಯಾ: ಸರ್ಕಾರದ ಆರ್ಥಿಕ ನೀತಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

Republic Day: ಕರ್ತವ್ಯಪಥದಲ್ಲಿ ಪ‌ಥಸಂಚಲನಕ್ಕೆ ಸಾಕ್ಷಿಯಾದ ಇಂಡೋನೇಷ್ಯಾ ಅಧ್ಯಕ್ಷ

ದೇಶದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಪಥಸಂಚಲನವನ್ನು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ವೀಕ್ಷಿಸಿದರು.
Last Updated 26 ಜನವರಿ 2025, 6:09 IST
Republic Day: ಕರ್ತವ್ಯಪಥದಲ್ಲಿ ಪ‌ಥಸಂಚಲನಕ್ಕೆ ಸಾಕ್ಷಿಯಾದ ಇಂಡೋನೇಷ್ಯಾ ಅಧ್ಯಕ್ಷ

ರಕ್ಕಸ ಸುನಾಮಿಗೆ ಎರಡು ದಶಕ: ಕಳೆದುಕೊಂಡವರ ನೆನಪಲ್ಲಿ ನೊಂದ ಕುಟುಂಬಗಳ ಕಂಬನಿ

ಎರಡು ದಶಕಗಳ ಹಿಂದೆ ಪ್ರಬಲ ಭೂಕಂಪದಿಂದಾಗಿ ಹಿಂದೂ ಮಹಾಸಾಗರದಲ್ಲಿ ಎದ್ದಿದ್ದ ರಕ್ಕಸ ಅಲೆಗಳು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ 2.30 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಭೀಕರತೆಗೆ ಕಳದುಕೊಂಡ ತಮ್ಮವರನ್ನು ನೆನೆದು ಕುಟುಂಬಸ್ಥರು ಗುರುವಾರ ಕಣ್ಣೀರಾದರು.
Last Updated 26 ಡಿಸೆಂಬರ್ 2024, 9:59 IST
ರಕ್ಕಸ ಸುನಾಮಿಗೆ ಎರಡು ದಶಕ: ಕಳೆದುಕೊಂಡವರ ನೆನಪಲ್ಲಿ ನೊಂದ ಕುಟುಂಬಗಳ ಕಂಬನಿ

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ಹಲವು ಮನೆಗಳು ಭಸ್ಮ, 9 ಜನರ ಸಾವು

ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು, ಹಲವು ಮನೆಗಳು ಭಸ್ಮವಾಗಿವೆ. ಈವರೆಗೆ ಕನಿಷ್ಠ 9 ಜನರು ಸಾವಿಗೀಡಾಗಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
Last Updated 4 ನವೆಂಬರ್ 2024, 4:43 IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ಹಲವು ಮನೆಗಳು ಭಸ್ಮ, 9 ಜನರ ಸಾವು
ADVERTISEMENT

iPhone 16 ನಿಷೇಧಿಸಿದ ಇಂಡೊನೇಷ್ಯಾ: ಪ್ರವಾಸಕ್ಕೂ ಮುನ್ನ ಇದು ತಿಳಿದಿರಲಿ

ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡಗಡೆ ಮಾಡಿದ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.
Last Updated 25 ಅಕ್ಟೋಬರ್ 2024, 13:28 IST
iPhone 16 ನಿಷೇಧಿಸಿದ ಇಂಡೊನೇಷ್ಯಾ: ಪ್ರವಾಸಕ್ಕೂ ಮುನ್ನ ಇದು ತಿಳಿದಿರಲಿ

ಇಂಡೊನೇಷ್ಯಾ | ಭೂಕುಸಿತ: 12 ಜನರ ಪತ್ತೆಗೆ ತೀವ್ರ ಶೋಧ

ಇಂಡೊನೇಷ್ಯಾದದ ಸುಲವೇಸಿ ದ್ವೀಪದಲ್ಲಿರುವ ಅನಧಿಕೃತ ಚಿನ್ನದ ಗಣಿ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿರುವ 12 ಜನರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
Last Updated 9 ಜುಲೈ 2024, 14:04 IST
ಇಂಡೊನೇಷ್ಯಾ | ಭೂಕುಸಿತ: 12 ಜನರ ಪತ್ತೆಗೆ ತೀವ್ರ ಶೋಧ

ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

ಇಂಡೋನೇಷ್ಯಾದಲ್ಲಿ ಘಟನೆ
Last Updated 9 ಜೂನ್ 2024, 3:47 IST
ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!
ADVERTISEMENT
ADVERTISEMENT
ADVERTISEMENT