ಇಂದೋರ್: ಪೆಟ್ರೋಲ್ ಹಾಕಲ್ಲ ಎಂದು ಹಾಲಿನ ಕ್ಯಾನ್ ಮುಚ್ಚಳ ತಲೆಗಿಟ್ಟುಕೊಂಡ ವ್ಯಕ್ತಿ
Helmet Rule Viral: ಇಂದೋರ್: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮದ ನಡುವೆ, ವ್ಯಕ್ತಿಯೊಬ್ಬರು ಹಾಲಿನ ಕ್ಯಾನ್ ಮುಚ್ಚಳವನ್ನು ತಲೆಗೆ ಇಟ್ಟುಕೊಂಡು ಪೆಟ್ರೋಲ್ ತುಂಬಿಸಿಕೊಂಡ ವಿಡಿಯೊ ವೈರಲ್ ಆಗಿದೆ.Last Updated 6 ಆಗಸ್ಟ್ 2025, 13:30 IST