ಯುವರಾಜ್ ಸಿಂಗ್ ಪರಂಪರೆಯನ್ನು ಅಭಿಷೇಕ್ ಶರ್ಮಾ ಮುಂದುವರಿಸುತ್ತಾರೆ: ಆರ್.ಅಶ್ವಿನ್
Indian Cricket: ಪಾಕಿಸ್ತಾನ ವಿರುದ್ಧ ಸೂಪರ್–4 ಪಂದ್ಯದಲ್ಲಿ 39 ಎಸೆತಗಳಲ್ಲಿ 74 ರನ್‌ಗಳಿಸಿದ ಅಭಿಷೇಕ್ ಶರ್ಮಾ, ಯುವರಾಜ್ ಸಿಂಗ್ ಪರಂಪರೆಯನ್ನು ಮುಂದುವರೆಸುವ ಸಾಮರ್ಥ್ಯವಿದ್ದಾರೆ ಎಂದು ಆರ್. ಅಶ್ವಿನ್ ಅಭಿಪ್ರಾಯಪಟ್ಟರು.Last Updated 22 ಸೆಪ್ಟೆಂಬರ್ 2025, 9:42 IST