ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ | ಭಾರತ–ಪಾಕಿಸ್ತಾನ ಪಂದ್ಯ ರದ್ದುಪಡಿಸಿ: ಮುತಾಲಿಕ

Published : 13 ಸೆಪ್ಟೆಂಬರ್ 2025, 5:57 IST
Last Updated : 13 ಸೆಪ್ಟೆಂಬರ್ 2025, 5:57 IST
ಫಾಲೋ ಮಾಡಿ
Comments
‘ಓಲೈಕೆ ಇರುವವರೆಗೂ ಈ ರೀತಿ ಘಟನೆ’
‘ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮುಸ್ಲಿಂ ಸಮುದಾಯದವರು ಕಲ್ಲುತೂರಾಟ ನಡೆಸಿದ ಘಟನೆ ನಡೆದಿರುವುದು ಇದೇ ಮೊದಲಲ್ಲ, ಕೊನೇ ಅಲ್ಲ. ಕೆಲವರ ಮಾನಸಿಕತೆ ಬದಲಾಗುವವರೆಗೂ ಈ ರೀತಿಯ ಘಟನೆ ನಡೆಯುತ್ತವೆ. ಕಾಂಗ್ರೆಸ್‌ನವರು ಮಾಡುತ್ತಿರುವ ಮುಸ್ಲಿಮರ ಓಲೈಕೆಯೇ ಇದಕ್ಕೆ ಕಾರಣ. ಇಂಥ ಕೃತ್ಯ ಕೈಗೊಳ್ಳುವವರಿಗೆ ಹಿಂದೂ ಸಮಾಜ ಉತ್ತರ ಕೊಡುತ್ತದೆ’ ಎಂದು ಪ್ರಮೋದ ಮುತಾಲಿಕ ಹೇಳಿದರು. ‘ಇಂದು ಮದರಸಾದಲ್ಲಿ ವಿಷ ತುಂಬುವ ಕೆಲಸವಾಗುತ್ತಿದೆ. ಪೊಲೀಸರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೇ ಹೊರತು, ರಾಜಕೀಯ ನಾಯಕರ ಅನತಿಯಂತೆ ಕೆಲಸ ಮಾಡಬಾರದು. ದೇಶದ್ರೋಹದ ಕೆಲಸವನ್ನು ಪೊಲೀಸರು ಮಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT