ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Asia cup

ADVERTISEMENT

ಏಷ್ಯಾ ಕಪ್‌ ಹಾಕಿ: ಕಜಾಕಸ್ಥಾನ ವಿರುದ್ಧ ಗೋಲುಗಳ ಮಳೆಗರೆದ ಭಾರತ

India Hockey: ಸಂಪೂರ್ಣ ಏಕಪಕ್ಷೀಯವಾದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 15–0 ಗೋಲುಗಳಿಂದ ದುರ್ಬಲ ಕಜಾಕಸ್ತಾನ ತಂಡವನ್ನು ಸದೆಬಡಿಯಿತು.
Last Updated 1 ಸೆಪ್ಟೆಂಬರ್ 2025, 23:30 IST
ಏಷ್ಯಾ ಕಪ್‌ ಹಾಕಿ: ಕಜಾಕಸ್ಥಾನ ವಿರುದ್ಧ ಗೋಲುಗಳ ಮಳೆಗರೆದ ಭಾರತ

ಏಷ್ಯಾ ಕಪ್‌ 2025: ಶುಭಮನ್‌ ಗಿಲ್‌, ಜಸ್‌ಪ್ರೀತ್ ಬೂಮ್ರಾ ಫಿಟ್‌

Shubman Gill Fitness: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಹಾಗೂ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 31 ಆಗಸ್ಟ್ 2025, 23:14 IST
ಏಷ್ಯಾ ಕಪ್‌ 2025: ಶುಭಮನ್‌ ಗಿಲ್‌, ಜಸ್‌ಪ್ರೀತ್ ಬೂಮ್ರಾ ಫಿಟ್‌

ಏಷ್ಯಾ ಕಪ್‌ ಹಾಕಿ: ಜಪಾನ್‌ ಎದುರು ರೋಚಕ ಜಯ, ಸೂಪರ್‌ ನಾಲ್ಕಕ್ಕೆ ಭಾರತ ಲಗ್ಗೆ

Asia Cup Hockey: ರಾಜಗೀರ್‌: ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಜಪಾನ್ ವಿರುದ್ಧ 3–2 ಅಂತರದ ರೋಚಕ ಜಯ ಸಾಧಿಸಿ, 6 ಅಂಕಗಳೊಂದಿಗೆ ಎ ಗುಂಪಿನ ಅಗ್ರಸ್ಥಾನಕ್ಕೇರಿತು ಮತ್ತು ಸೂಪರ್‌ ನಾಲ್ಕಕ್ಕೆ ಮುನ್ನಡೆಸಿತು
Last Updated 31 ಆಗಸ್ಟ್ 2025, 15:54 IST
ಏಷ್ಯಾ ಕಪ್‌ ಹಾಕಿ: ಜಪಾನ್‌ ಎದುರು ರೋಚಕ ಜಯ, ಸೂಪರ್‌ ನಾಲ್ಕಕ್ಕೆ ಭಾರತ ಲಗ್ಗೆ

ಬೆಂಗಳೂರಿನಲ್ಲಿ ಶುಭ್‌ಮನ್‌ ಗಿಲ್‌ಗೆ ಫಿಟ್‌ನೆಸ್ ಟೆಸ್ಟ್

Asia Cup T20: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಫಿಟ್‌ನೆಸ್ ಪರೀಕ್ಷೆ ನೀಡಲು ಇಲ್ಲಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ)ಕ್ಕೆ ಆಗಮಿಸಿದ್ದಾರೆ. ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅವರು ಭಾರತ ತಂಡದ ಉಪನಾಯಕರಾಗಿದ್ದಾರೆ.
Last Updated 31 ಆಗಸ್ಟ್ 2025, 5:51 IST
ಬೆಂಗಳೂರಿನಲ್ಲಿ ಶುಭ್‌ಮನ್‌ ಗಿಲ್‌ಗೆ ಫಿಟ್‌ನೆಸ್ ಟೆಸ್ಟ್

ಏಷ್ಯಾ ಕಪ್ ಹಾಕಿ: ಕೊರಿಯಾಕ್ಕೆ ಆಘಾತ ನೀಡಿದ ಮಲೇಷ್ಯಾ

ಏಷ್ಯಾ ಕಪ್‌ ಪ್ರಶಸ್ತಿ ಉಳಿಸಿಕೊಳ್ಳುವ ಯತ್ನದಲ್ಲಿರುವ ದಕ್ಷಿಣ ಕೊರಿಯಾ ತಂಡಕ್ಕೆ ಶನಿವಾರ ಆಘಾತಕಾರಿ ಸೋಲು ಎದುರಾಯಿತು. ‘ಬಿ’ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ ತಂಡವು 4–1 ಗೋಲುಗಳಿಂದ ಕೊರಿಯಾ ತಂಡವನ್ನು ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.
Last Updated 30 ಆಗಸ್ಟ್ 2025, 13:55 IST
ಏಷ್ಯಾ ಕಪ್ ಹಾಕಿ: ಕೊರಿಯಾಕ್ಕೆ ಆಘಾತ ನೀಡಿದ ಮಲೇಷ್ಯಾ

ಏಷ್ಯಾ ಕಪ್‌| ‘ಯುಎಇ’ಯಲ್ಲಿ ವಿಪರೀತ ಉಷ್ಣಾಂಶ: ಅರ್ಧ ಗಂಟೆ ತಡವಾಗಿ ಪಂದ್ಯಗಳು ಆರಂಭ

ವಿಪರೀತ ಉಷ್ಣಾಂಶದ ಕಾರಣ ‘ಯುಎಇ’ಯಲ್ಲಿ ನಡೆಯಲಿರುವ ಏಷ್ಯಾ ಕಪ್‌ ಪಂದ್ಯಗಳು ಅರ್ಧ ಗಂಟೆ ತಡವಾಗಿ ಆರಂಭವಾಗೊಳ್ಳಲಿವೆ ಎಂದು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್(ಇಸಿಬಿ) ಶನಿವಾರ ತಿಳಿಸಿದೆ.
Last Updated 30 ಆಗಸ್ಟ್ 2025, 11:33 IST
ಏಷ್ಯಾ ಕಪ್‌| ‘ಯುಎಇ’ಯಲ್ಲಿ ವಿಪರೀತ ಉಷ್ಣಾಂಶ: ಅರ್ಧ ಗಂಟೆ ತಡವಾಗಿ ಪಂದ್ಯಗಳು ಆರಂಭ

ಏಷ್ಯಾ ಕಪ್‌ ಪುರುಷರ ಹಾಕಿ ಟೂರ್ನಿ: ಭಾರತಕ್ಕೆ ಚೀನಾ ಸವಾಲು

Men’s Hockey India: ಬಿಹಾರದ ರಾಜ್‌ಗಿರ್‌ನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಮೂರು ಬಾರಿಯ ಚಾಂಪಿಯನ್ ಭಾರತ ತಂಡವು ಮೊದಲ ಪಂದ್ಯದಲ್ಲಿ ಚೀನಾವನ್ನು ಎದುರಿಸಲಿದೆ.
Last Updated 28 ಆಗಸ್ಟ್ 2025, 15:53 IST
ಏಷ್ಯಾ ಕಪ್‌ ಪುರುಷರ ಹಾಕಿ ಟೂರ್ನಿ: ಭಾರತಕ್ಕೆ ಚೀನಾ ಸವಾಲು
ADVERTISEMENT

ಏಷ್ಯಾ ಕಪ್ ಕ್ರಿಕೆಟ್: ಒಮನ್ ತಂಡಕ್ಕೆ ಜತೀಂದರ್ ಸಿಂಗ್ ನಾಯಕ

Oman Cricket: ಭಾರತೀಯ ಮೂಲದ ಜತೀಂದರ್ ಸಿಂಗ್ ಅವರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಮನ್ ತಂಡವನ್ನು ಮುನ್ನಡೆಸಲಿದ್ದಾರೆ. ಯುಎಇಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಮನ್ ತಂಡವು ಎ ಗುಂಪಿನಲ್ಲಿ ಆಡಲಿದೆ. ಈ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೂ ಇವೆ.
Last Updated 26 ಆಗಸ್ಟ್ 2025, 15:51 IST
ಏಷ್ಯಾ ಕಪ್ ಕ್ರಿಕೆಟ್: ಒಮನ್ ತಂಡಕ್ಕೆ ಜತೀಂದರ್ ಸಿಂಗ್ ನಾಯಕ

ಏಷ್ಯಾ ಕಪ್‌ಗೆ ಅಫ್ಗಾನಿಸ್ತಾನ ತಂಡ ಪ್ರಕಟ: ರಶೀದ್‌ ಖಾನ್‌ ನಾಯಕ

Afghanistan Cricket Team: ಸೆಪ್ಟೆಂಬರ್‌ 9 ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಟೂರ್ನಿಗೆ ಅಫ್ಗಾನಿಸ್ತಾನ ತಂಡ ಪ್ರಕಟಿಸಿದೆ. ಅನುಭವಿ ಆಟಗಾರ ರಶೀದ್‌ ಖಾನ್‌ ನಾಯಕತ್ವ ವಹಿಸಿಕೊಂಡಿದ್ದಾರೆ.
Last Updated 24 ಆಗಸ್ಟ್ 2025, 11:38 IST
ಏಷ್ಯಾ ಕಪ್‌ಗೆ ಅಫ್ಗಾನಿಸ್ತಾನ ತಂಡ ಪ್ರಕಟ: ರಶೀದ್‌ ಖಾನ್‌ ನಾಯಕ

ಭಾರತ–ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯ: ಉದ್ಧವ್‌ ಠಾಕ್ರೆ ಬಣ ಆಕ್ರೋಶ

Shiv Sena Uddhav Faction: ದುಬೈನಲ್ಲಿ ನಡೆಯಲಿರುವ ಭಾರತ–ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯಕ್ಕೆ ಉದ್ಧವ್ ಠಾಕ್ರೆ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
Last Updated 23 ಆಗಸ್ಟ್ 2025, 15:55 IST
ಭಾರತ–ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯ: ಉದ್ಧವ್‌ ಠಾಕ್ರೆ ಬಣ ಆಕ್ರೋಶ
ADVERTISEMENT
ADVERTISEMENT
ADVERTISEMENT