ಇದು ಪಾಕಿಸ್ತಾನವೋ, ಅಫ್ಘಾನಿಸ್ತಾನವೋ? ಇಂಗಳಿ ಪ್ರಕರಣದ ಬಗ್ಗೆ ಪ್ರಮೋದ ಮುತಾಲಿಕ
Muthalik Outburst: ‘ಇಂಗಳಿಯಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರನ್ನು ಥಳಿಸಿದ್ದು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕೆಲಸ. ಹೀಗೆ ಅಮಾನವೀಯವಾಗಿ ವರ್ತಿಸಲು ಇದು ಪಾಕಿಸ್ತಾನೋ ಅಥವಾ ಅಫ್ಘಾನಿಸ್ತಾನೋ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಪ್ರಶ್ನಿಸಿದರು. Last Updated 3 ಜುಲೈ 2025, 11:16 IST