ಕೋಲಾರ: ಅಫ್ಗಾನಿಸ್ತಾನ, ತಾಲಿಬಾನ್, ಪಾಕಿಸ್ತಾನ ಭಯೋತ್ಪಾದನೆ ನಿರ್ಮಾಣ ಮಾಡುವ ಹಾಗೂ ಇಡೀ ಜಗತ್ತನ್ನೇ ಹಾಳು ಮಾಡಲು ಇರುವ ದೇಶಗಳು. ಈ ರೀತಿ ಮನ್ನಣೆ, ಮಾನ್ಯತೆ ನೀಡುವುದು ಸರಿ ಅಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದರು.#PramodMuthalikpic.twitter.com/GWc8kRA67W