ಮಾಹಿತಿ ಕೊಡದಿದ್ದಾಗ ಬ್ಲ್ಯಾಕ್‌ಮೇಲರ್ ಸೃಷ್ಟಿ: ಮಾಹಿತಿ ಆಯುಕ್ತ ಎಸ್.ರಾಜಶೇಖರ್
‘ಅಧಿಕಾರಿಗಳು ಮಾಹಿತಿ ಕೊಡಲು ಹಿಂಜರಿದಾಗ ಬ್ಲ್ಯಾಕ್‌ಮೇಲರ್‌ಗಳು ಹೆಚ್ಚುತ್ತಾರೆ. ಮಾಹಿತಿ ಕೊಟ್ಟರೆ ಬ್ಲ್ಯಾಕ್‌ಮೇಲ್ ಮಾಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ. ಇಂಥ ಪರಿಸ್ಥಿತಿಯನ್ನು ಅಧಿಕಾರಿಗಳು ಸೃಷ್ಟಿಸಿಕೊಳ್ಳಬಾರದು’ ಎಂದು ಮಾಹಿತಿ ಆಯುಕ್ತ ಎಸ್.ರಾಜಶೇಖರ್ ಹೇಳಿದರು.Last Updated 17 ಮೇ 2025, 16:12 IST