ಮಾಹಿತಿ ಕದಿಯುವ ಆ್ಯಪ್ಗಳು !
ಅತಿ ಹೆಚ್ಚು ಡೌನ್ಲೋಡ್ ಆಗುತ್ತಿರುವ ಆ್ಯಪ್ಗಳೇ ಬಳಕೆದಾರನ ಮಾಹಿತಿ ಕದಿಯುತ್ತಿವೆ. ಪ್ಲೇ ಸ್ಟೋರ್ ನಲ್ಲಿ ಇಂತಹ ಆ್ಯಪ್ಗಳಿವೆ ಎಂದು ಗೂಗಲ್ನ ಗಮನಕ್ಕೆ ಬರುವ ಹೊತ್ತಿಗಾಗಲೇ ಸಾಕಷ್ಟು ಮಾಹಿತಿಗಳು ಕಳುವಾಗಿಬಿಟ್ಟಿರುತ್ತವೆ. ಇದಕ್ಕೆ ಪರಿಹಾರ ಇದ್ದಂತೆ ಕಾಣುತ್ತಿಲ್ಲ. ಅಗತ್ಯವಿರುವ ಆ್ಯಪ್ಗಳನ್ನು ಮಾತ್ರ ಬಳಸುವುದೊಂದೇ ನಮ್ಮ ಮುಂದಿರುವ ಆಯ್ಕೆ.Last Updated 20 ನವೆಂಬರ್ 2019, 19:30 IST