ಭಾನುವಾರ, 17 ಆಗಸ್ಟ್ 2025
×
ADVERTISEMENT

internal reservation

ADVERTISEMENT

ಒಳಮೀಸಲಾತಿ ವರದಿ ನಾಳೆಯೇ ಜಾರಿ ಮಾಡಿ: ಮಾಜಿ ಸಚಿವ ಎಚ್‌. ಆಂಜನೇಯ

Dalit Reservation Karnataka: ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.19ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ. ನಾಗಮೋಹನದಾಸ್ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಆಗ್ರಹಿಸಿದ್ದಾರೆ.
Last Updated 17 ಆಗಸ್ಟ್ 2025, 16:13 IST
ಒಳಮೀಸಲಾತಿ ವರದಿ ನಾಳೆಯೇ ಜಾರಿ ಮಾಡಿ: ಮಾಜಿ ಸಚಿವ ಎಚ್‌. ಆಂಜನೇಯ

ವರದಿಯಲ್ಲಿನ ಲೋಪ ಸರಿಪಡಿಸಿ ಜಾರಿ ಮಾಡಿ: ಮಹೇಂದ್ರಕುಮಾರ ಮಿತ್ರ

Internal Reservation: ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಾದಿಗ ಮತ್ತು ಹೊಲೆಯ ಸಮುದಾಯಗಳ ಮಧ್ಯೆ ಬಿರುಕು ಮೂಡಿಸಿವೆ. ಆಯೋಗಗಳ ಮೂಲಕ ವೈಜ್ಞಾನಿಕವಾದ ವರದಿ ತರಿಸಿಕೊಳ್ಳದೇ ರಾಜಕೀಯ ಮಾಡುತ್ತಿವೆ
Last Updated 17 ಆಗಸ್ಟ್ 2025, 7:31 IST
ವರದಿಯಲ್ಲಿನ ಲೋಪ ಸರಿಪಡಿಸಿ ಜಾರಿ ಮಾಡಿ: ಮಹೇಂದ್ರಕುಮಾರ ಮಿತ್ರ

ಒಳಮೀಸಲಾತಿ ಜಾರಿ ಆಗದಿದ್ದರೆ ಹೋರಾಟ: ಸಂಸದ ಗೋವಿಂದ ಕಾರಜೋಳ

‘ಒಳಮೀಸಲಾತಿಗೆ ಸಂಬಂಧಿಸಿದಂತೆ ಆಗಸ್ಟ್ 19ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೆ, ಈ ಕುರಿತು ‘ಮಾಡು ಇಲ್ಲವೇ ಮಡಿ’ ಸ್ವರೂಪದ ಹೋರಾಟ ನಡೆಯಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
Last Updated 16 ಆಗಸ್ಟ್ 2025, 23:12 IST
ಒಳಮೀಸಲಾತಿ ಜಾರಿ ಆಗದಿದ್ದರೆ ಹೋರಾಟ: ಸಂಸದ ಗೋವಿಂದ ಕಾರಜೋಳ

ಒಳ ಮೀಸಲಾತಿ | ನ್ಯಾ.ನಾಗಮೋಹನ್‌ದಾಸ್‌ ವರದಿ ಯಥಾವತ್‌ ಜಾರಿ ಮಾಡಿ: ದೇವನೂರ ಮಹಾದೇವ

SC ST Reservation: ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೀಡಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು’ ಎಂದು ಲೇಖಕ ದೇವನೂರ ಮಹಾದೇವ ಆಗ್ರಹಿಸಿದ್ದಾರೆ.
Last Updated 14 ಆಗಸ್ಟ್ 2025, 20:42 IST
ಒಳ ಮೀಸಲಾತಿ | ನ್ಯಾ.ನಾಗಮೋಹನ್‌ದಾಸ್‌ ವರದಿ ಯಥಾವತ್‌ ಜಾರಿ ಮಾಡಿ: ದೇವನೂರ ಮಹಾದೇವ

ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಆಮರಣಾಂತ ಸತ್ಯಾಗ್ರಹ

ನ್ಯಾ. ನಾಗಮೋಹನ್‌ದಾಸ್‌ ವರದಿಯ ಆಧಾರದಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿ ನಿರ್ಧರಿಸಿದೆ.
Last Updated 14 ಆಗಸ್ಟ್ 2025, 19:03 IST
ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಆಮರಣಾಂತ ಸತ್ಯಾಗ್ರಹ

ಭೋವಿ ಸಮಾಜಕ್ಕೆ ಪ್ರತ್ಯೇಕ ಗುಂಪು ರಚಿಸಿ: CMಗೆ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ

Bhovi Reservation Demand: ಬೆಂಗಳೂರು: ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರ ಮತ್ತು ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಸೃಜಿಸಬೇಕು ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ...
Last Updated 14 ಆಗಸ್ಟ್ 2025, 14:01 IST
ಭೋವಿ ಸಮಾಜಕ್ಕೆ ಪ್ರತ್ಯೇಕ ಗುಂಪು ರಚಿಸಿ: CMಗೆ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ

ನಾಗಮೋಹನದಾಸ್‌ ವರದಿ ಪರಿಷ್ಕರಿಸಿ, ಜಾರಿಗೊಳಿಸಿ: ಮಾವಳ್ಳಿ ಶಂಕರ್ 

Reservation Demand: ಬೆಂಗಳೂರು: ಹೊಲಯ ಮತ್ತು ಮಾದಿಗ ಸಮುದಾಯಗಳ ನಡುವೆ ಒಡಕು ಬರದಂತೆ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ ವರದಿಯನ್ನು ಪರಿಷ್ಕರಿಸಿ, ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು...
Last Updated 14 ಆಗಸ್ಟ್ 2025, 13:56 IST
ನಾಗಮೋಹನದಾಸ್‌ ವರದಿ ಪರಿಷ್ಕರಿಸಿ, ಜಾರಿಗೊಳಿಸಿ: ಮಾವಳ್ಳಿ ಶಂಕರ್ 
ADVERTISEMENT

ಬೀದರ್‌: ನಾಗಮೋಹನ್‌ದಾಸ್‌ ವರದಿ ಹರಿದು ಆಕ್ರೋಶ; ಬೃಹತ್‌ ಪ್ರತಿಭಟನಾ ರ್‍ಯಾಲಿ

ಮಳೆಯಲ್ಲಿ ಹರಿದು ಬಂತು ನೀಲಿ ಸಾಗರ
Last Updated 14 ಆಗಸ್ಟ್ 2025, 11:30 IST
ಬೀದರ್‌:  ನಾಗಮೋಹನ್‌ದಾಸ್‌ ವರದಿ ಹರಿದು ಆಕ್ರೋಶ; ಬೃಹತ್‌ ಪ್ರತಿಭಟನಾ ರ್‍ಯಾಲಿ

ಒಳಮೀಸಲಾತಿ ವರದಿ ಚರ್ಚೆ: ಸಚಿವ ಸಂಪುಟದ ವಿಶೇಷ ಸಭೆ ಆಗಸ್ಟ್ 19ಕ್ಕೆ ಮುಂದೂಡಿಕೆ

Karnataka Reservation Policy: ಒಳಮೀಸಲಾತಿ ಕುರಿತು ನ್ಯಾ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ನೀಡಿದ್ದ ವರದಿ ಬಗ್ಗೆ ಚರ್ಚಿಸಲು ಶನಿವಾರ ಸಂಜೆ ಕರೆಯಲಾಗಿದ್ದ ಸಚಿವ ಸಂಪುಟದ ವಿಶೇಷ ಸಭೆಯನ್ನು ಮಂಗಳವಾರ ಸಂಜೆ ಐದು ಗಂಟೆಗೆ...
Last Updated 14 ಆಗಸ್ಟ್ 2025, 10:48 IST
ಒಳಮೀಸಲಾತಿ ವರದಿ ಚರ್ಚೆ: ಸಚಿವ ಸಂಪುಟದ ವಿಶೇಷ ಸಭೆ ಆಗಸ್ಟ್ 19ಕ್ಕೆ ಮುಂದೂಡಿಕೆ

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿ ಮಾಡಿ: ಸಮಾನ ಮನಸ್ಕರ ಸಭೆಯಲ್ಲಿ ಆಗ್ರಹ

Inner Reservation Demand: ‘ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರು’ ಸಭೆಯಲ್ಲಿ ನ್ಯಾ. ನಾಗಮೋಹನದಾಸ್‌ ಒಳಮೀಸಲಾತಿ ವರದಿಯನ್ನು ಆ.16ರಂದು ಅಂಗೀಕರಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಲಾಯಿತು.
Last Updated 14 ಆಗಸ್ಟ್ 2025, 1:27 IST
ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿ ಮಾಡಿ: ಸಮಾನ ಮನಸ್ಕರ ಸಭೆಯಲ್ಲಿ ಆಗ್ರಹ
ADVERTISEMENT
ADVERTISEMENT
ADVERTISEMENT