ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Internet fraud

ADVERTISEMENT

ವಂಚನೆಗಿವೆ ‌ನಾನಾ ಮುಖಗಳು: ಇರಲಿ ಎಚ್ಚರ!

ನಮ್ಮನ್ನು ಮೋಸಗೊಳಿಸಲು ವಂಚಕರು ಸದಾ ಹೊಸ ದಾರಿ ಹುಡುಕುತ್ತಲೇ ಇರುತ್ತಾರೆ. ಹೀಗಾಗಿ ನಾವು ಸದಾ ಎಚ್ಚರಿಕೆಯಿಂದ ಇದ್ದರಷ್ಟೇ ನಮ್ಮ ವೈಯಕ್ತಿಕ ಮಾಹಿತಿ, ಹಣ ರಕ್ಷಿಸಿಕೊಳ್ಳಲು ಸಾಧ್ಯ.
Last Updated 19 ಮೇ 2021, 5:37 IST
ವಂಚನೆಗಿವೆ ‌ನಾನಾ ಮುಖಗಳು: ಇರಲಿ ಎಚ್ಚರ!

ಕೊರೊನಾ ದಿಗ್ಬಂಧನ: ಇಂಟರ್‌ನೆಟ್‌ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಿ

ಕೊರೊನಾ ಪಿಡುಗು ವಿವಿಧ ರೀತಿಯಲ್ಲಿ ಸಮುದಾಯಗಳನ್ನು ಬಾಧಿಸುತ್ತಿದೆ. ಈ ವೈರಾಣು ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ದಿಗ್ಬಂಧನದಿಂದಾಗಿ ಜನರೆಲ್ಲರೂ ಮನೆಯಲ್ಲಿದ್ದಾರೆ.ಶಾಲೆಗಳು ಬಂದ್‌ ಆಗಿರುವುದರಿಂದ ಮಕ್ಕಳೂ ಮನೆಯಲ್ಲಿಯೇ ಇದ್ದಾರೆ.
Last Updated 17 ಏಪ್ರಿಲ್ 2020, 19:45 IST
ಕೊರೊನಾ ದಿಗ್ಬಂಧನ: ಇಂಟರ್‌ನೆಟ್‌ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಿ

ವಂಚಕ ಮೆಸೇಜ್ ಬಲೆಗೆ ಬೀಳದಿರಿ

ಮೆಸೇಜ್ ಅಥವಾ ಇ–ಮೇಲ್‌ ಮೂಲಕ ಯಾವುದೇ ಮಾಹಿತಿ ಕೇಳುವುದಿಲ್ಲ ಎಂದು ಬ್ಯಾಂಕ್‌ಗಳು ಹಣಕಾಸು ಸಂಸ್ಥೆಗಳು ಪದೇ ಪದೇ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಹೀಗಿದ್ದರೂ ವಂಚನೆ ನಡೆಯುತ್ತಲೇ ಇದೆ. ಕೆಲ ಸಮಯದವರೆಗೆ ಕಡಿಮೆ ಆಗಿದ್ದ ವಂಚಕ ಮೆಸೇಜ್‌ಗಳು ಇದೀಗ ಮತ್ತೆ ಬರಲಾರಂಭಿಸಿವೆ. ನಿಮ್ಮ ಹಣ ಕಳೆದುಕೊಳ್ಳದೇ ಇರಲು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಒಳಿತು.
Last Updated 29 ಅಕ್ಟೋಬರ್ 2019, 19:30 IST
ವಂಚಕ ಮೆಸೇಜ್ ಬಲೆಗೆ ಬೀಳದಿರಿ

‘ಸುಂದರಿ’ಯ ‘ಕೋಟಿ’ ಆಸೆಗೆ ಸಾಲಗಾರನಾದ!

ವೈವಾಹಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಗೆ ಮರುಳಾಗಿ ₹ 33 ಲಕ್ಷ ಕಳೆದುಕೊಂಡ ನಗರದ ಎಲೆಕ್ಟ್ರಿಷಿಯನ್
Last Updated 21 ಸೆಪ್ಟೆಂಬರ್ 2019, 10:25 IST
‘ಸುಂದರಿ’ಯ ‘ಕೋಟಿ’ ಆಸೆಗೆ ಸಾಲಗಾರನಾದ!
ADVERTISEMENT
ADVERTISEMENT
ADVERTISEMENT
ADVERTISEMENT