ಗುರುವಾರ, 3 ಜುಲೈ 2025
×
ADVERTISEMENT

Interpol

ADVERTISEMENT

ವೀಸಾ ವಂಚನೆ ಪ್ರಕರಣ: ಶುಭಂ ಶೋಕಿನ್‌ ವಿರುದ್ಧ ಇಂಟರ್‌ಪೋಲ್‌ನಿಂದ ಸಿಲ್ವರ್ ನೋಟಿಸ್

ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ರಾಯಭಾರ ಕಚೇರಿಯ ಮಾಜಿ ಅಧಿಕಾರಿ ಶುಭಂ ಶೋಕೀನ್ ವಿರುದ್ಧ ಇಂಟರ್‌ಫೋಲ್‌ ಸಿಲ್ವರ್ ನೋಟಿಸ್ ಜಾರಿಗೊಳಿಸಿದೆ. ಇದು ಜಗತ್ತಿನಾದ್ಯಂತ ಶೋಕಿನ್ ಹೊಂದಿರುವ ಆಸ್ತಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.
Last Updated 28 ಮೇ 2025, 5:56 IST
ವೀಸಾ ವಂಚನೆ ಪ್ರಕರಣ: ಶುಭಂ ಶೋಕಿನ್‌ ವಿರುದ್ಧ ಇಂಟರ್‌ಪೋಲ್‌ನಿಂದ ಸಿಲ್ವರ್ ನೋಟಿಸ್

ಚಿನ್ನ ಕಳ್ಳಸಾಗಣೆಗೆ ಆಫ್ರಿಕಾ ನಂಟು: ಇಂಟರ್‌ಪೋಲ್‌ನ ಮಾಹಿತಿ ಕೇಳಿದ ಸಿಬಿಐ

ಜಾಂಬಿಯಾದಿಂದ ದುಬೈ ಮಾರ್ಗವಾಗಿ ಬೆಂಗಳೂರಿಗೆ 7 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಭಾರತೀಯನನ್ನು, ಜಾಂಬಿಯಾ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಿ ಎಂದು ಇಂಟರ್‌ಪೋಲ್‌ಗೆ ಸಿಬಿಐ ಪತ್ರ ಬರೆದಿದೆ.
Last Updated 26 ಏಪ್ರಿಲ್ 2025, 15:43 IST
ಚಿನ್ನ ಕಳ್ಳಸಾಗಣೆಗೆ ಆಫ್ರಿಕಾ ನಂಟು: ಇಂಟರ್‌ಪೋಲ್‌ನ ಮಾಹಿತಿ ಕೇಳಿದ ಸಿಬಿಐ

ಹಸೀನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಇಂಟರ್‌ಪೋಲ್‌ಗೆ ಮನವಿ

Interpol Red Notice: ಬಾಂಗ್ಲಾದೇಶ ಪೊಲೀಸರು ಶೇಖ್ ಹಸೀನಾ ಸೇರಿದಂತೆ 12 ಜನರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲು ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದ್ದಾರೆ.
Last Updated 20 ಏಪ್ರಿಲ್ 2025, 11:13 IST
ಹಸೀನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಇಂಟರ್‌ಪೋಲ್‌ಗೆ ಮನವಿ

₹15 ಕೋಟಿ ಮೌಲ್ಯ ಚಿನ್ನಾಭರಣ ಕಳ್ಳತನ: ಆರೋಪಿಗಳು ಸಿಕ್ಕಿದರೂ ಕರೆತರಲು ತೊಡಕು

ಮಾಲೀಕನ ಮನೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ ₹15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ನೇಪಾಳದಲ್ಲಿ ಪತ್ತೆಹಚ್ಚಿದರೂ ತಾಂತ್ರಿಕ ಸಮಸ್ಯೆಯಿಂದಾಗಿ ಅವರನ್ನು ನಗರಕ್ಕೆ ಕರೆತರಲು ವಿಜಯನಗರ ಪೊಲೀಸರಿಗೆ ಸಾಧ್ಯವಾಗಿಲ್ಲ.
Last Updated 9 ಜನವರಿ 2025, 23:49 IST
₹15 ಕೋಟಿ ಮೌಲ್ಯ ಚಿನ್ನಾಭರಣ ಕಳ್ಳತನ: ಆರೋಪಿಗಳು ಸಿಕ್ಕಿದರೂ ಕರೆತರಲು ತೊಡಕು

ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು; ರುವಾಂಡದಿಂದ ಭಾರತಕ್ಕೆ ಎಲ್‌ಇಟಿ ಸದಸ್ಯ

ಬೆಂಗಳೂರಿನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣ: ಸಿಬಿಐ, ಎನ್‌ಐಎ ಹಾಗೂ ಇಂಟರ್‌ಪೋಲ್‌ ಕಾರ್ಯಾಚರಣೆ
Last Updated 28 ನವೆಂಬರ್ 2024, 9:29 IST
ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು; ರುವಾಂಡದಿಂದ ಭಾರತಕ್ಕೆ ಎಲ್‌ಇಟಿ ಸದಸ್ಯ

ಹಸೀನಾರನ್ನು ವಾಪಸ್‌ ಕರೆತರಲು ಇಂಟರ್‌ಪೋಲ್‌ ನೆರವು: ಬಾಂಗ್ಲಾ ಸರ್ಕಾರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್‌ ಹಸೀನಾ ಸೇರಿ ಎಲ್ಲ ಆರೋಪಿಗಳನ್ನು ದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ಇಂಟರ್‌ಪೋಲ್‌ನ ಸಹಾಯ ಕೋರುವುದಾಗಿ ಇಲ್ಲಿನ ಮಧ್ಯಂತರ ಸರ್ಕಾರ ಭಾನುವಾರ ಹೇಳಿದೆ.
Last Updated 10 ನವೆಂಬರ್ 2024, 12:49 IST
ಹಸೀನಾರನ್ನು ವಾಪಸ್‌ ಕರೆತರಲು ಇಂಟರ್‌ಪೋಲ್‌ ನೆರವು: ಬಾಂಗ್ಲಾ ಸರ್ಕಾರ

ಆಳ-ಅಗಲ | ಇಂಟರ್‌ಪೋಲ್‌ ನೋಟಿಸ್‌: ಏನು, ಎತ್ತ

ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್‌’ ಹೊರಡಿಸಲಾಗಿದೆ.
Last Updated 8 ಮೇ 2024, 0:30 IST
ಆಳ-ಅಗಲ | ಇಂಟರ್‌ಪೋಲ್‌ ನೋಟಿಸ್‌: ಏನು, ಎತ್ತ
ADVERTISEMENT

ಒಳನೋಟ | ಚಿನ್ನ ಸಾಗಣೆಗೆ ಅಕ್ರಮ ಮಾರ್ಗ

* ಚೀನಾ ನಂತರ ಭಾರತದಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ * ರಾಷ್ಟ್ರೀಯ–ಅಂತರರಾಷ್ಟ್ರೀಯ ಮಾಫಿಯಾಗಳು ಸಕ್ರಿಯ
Last Updated 1 ಅಕ್ಟೋಬರ್ 2023, 0:30 IST
ಒಳನೋಟ | ಚಿನ್ನ ಸಾಗಣೆಗೆ ಅಕ್ರಮ ಮಾರ್ಗ

ಎಚ್ಚರಿಸಿದ ಇಂಟರ್‌ಪೋಲ್‌: ಆತ್ಮಹತ್ಯೆಯಿಂದ ಯುವಕ ಪಾರು

ಇಂಟರ್‌ಪೋಲ್‌ ನೀಡಿದ ಎಚ್ಚರಿಕೆಯಿಂದಾಗಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 22:41 IST
ಎಚ್ಚರಿಸಿದ ಇಂಟರ್‌ಪೋಲ್‌: ಆತ್ಮಹತ್ಯೆಯಿಂದ ಯುವಕ ಪಾರು

ಇಂಟರ್‌ಪೋಲ್‌ ಎಚ್ಚರಿಕೆ: ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಣೆ

ಮುಂಬೈ ಪೊಲೀಸರ ಕಾರ್ಯಾಚರಣೆ
Last Updated 27 ಸೆಪ್ಟೆಂಬರ್ 2023, 13:21 IST
ಇಂಟರ್‌ಪೋಲ್‌ ಎಚ್ಚರಿಕೆ: ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಣೆ
ADVERTISEMENT
ADVERTISEMENT
ADVERTISEMENT