ಗುರುವಾರ, 3 ಜುಲೈ 2025
×
ADVERTISEMENT

Invest Karnataka

ADVERTISEMENT

ಇನ್ವೆಸ್ಟ್‌ ಕರ್ನಾಟಕ | 39 ಕಂಪನಿ, ₹ 289 ಕೋಟಿ ಹೂಡಿಕೆ; ದಾವಣಗೆರೆಯತ್ತ ಒಲವು

‘ಇನ್ವೆಸ್ಟ್‌ ಕರ್ನಾಟಕ’ದಲ್ಲಿ ಮಧ್ಯ ಕರ್ನಾಟಕದತ್ತ ಹೂಡಿಕೆದಾರರು ಒಲವು ತೋರಿದ್ದಾರೆ. ದಾವಣಗೆರೆಯಲ್ಲಿ ಉದ್ಯಮ ಆರಂಭಕ್ಕೆ 39 ಕಂಪನಿಗಳು ಮುಂದೆ ಬಂದಿದ್ದು, ₹ 289 ಕೋಟಿ ಹೂಡಿಕೆಯಾಗುವ ನಿರೀಕ್ಷೆ ಹುಟ್ಟಿದೆ. ಕೈಗಾರಿಕೆ ಸ್ಥಾಪನೆಗೆ 22 ಕಂಪನಿಗಳಿಗೆ ಭೂಮಿ ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.
Last Updated 21 ಜೂನ್ 2025, 6:11 IST
ಇನ್ವೆಸ್ಟ್‌ ಕರ್ನಾಟಕ | 39 ಕಂಪನಿ, ₹ 289 ಕೋಟಿ ಹೂಡಿಕೆ; ದಾವಣಗೆರೆಯತ್ತ ಒಲವು

ಇನ್ವೆಸ್ಟ್ ಕರ್ನಾಟಕ–2025 | ₹3.35 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿಗೆ: ಎಂ.ಬಿ.ಪಾಟೀಲ

‘2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಹೂಡಿಕೆ ಘೋಷಣೆಯಾಗಿತ್ತು. ಅದರಲ್ಲಿ ಈಗಾಗಲೇ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮೋದನೆಗಳು ಸಿಕ್ಕಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 3 ಜೂನ್ 2025, 14:36 IST
ಇನ್ವೆಸ್ಟ್ ಕರ್ನಾಟಕ–2025 | ₹3.35 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿಗೆ: ಎಂ.ಬಿ.ಪಾಟೀಲ

'ಇನ್‌ವೆಸ್ಟ್‌ ಕರ್ನಾಟಕ’ದಿಂದ ₹ 6.23 ಲಕ್ಷ ಕೋಟಿ ಬಂಡವಾಳ: ಎಂ.ಬಿ. ಪಾಟೀಲ

‘ಇತ್ತೀಚೆಗೆ ನಡೆದ ‘ಇನ್‌ವೆಸ್ಟ್‌ ಕರ್ನಾಟಕ-2025’ದಲ್ಲಿ 98 ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದು, ₹ 6.24 ಕೋಟಿ ಬಂಡವಾಳ ಹರಿದು ಬರಲಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
Last Updated 4 ಮಾರ್ಚ್ 2025, 16:20 IST
'ಇನ್‌ವೆಸ್ಟ್‌ ಕರ್ನಾಟಕ’ದಿಂದ ₹ 6.23 ಲಕ್ಷ ಕೋಟಿ ಬಂಡವಾಳ: ಎಂ.ಬಿ. ಪಾಟೀಲ

ಸಂಪಾದಕೀಯ | ಜಾಗತಿಕ ಹೂಡಿಕೆದಾರರ ಸಮಾವೇಶ: ಒಪ್ಪಂದಗಳು ಉದ್ಯಮ ರೂಪ ತಳೆಯಲಿ

ಹೂಡಿಕೆ ಒಪ್ಪಂದಗಳು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬರುವಂತೆ ಸರ್ಕಾರ ನೋಡಿಕೊಳ್ಳಬೇಕು
Last Updated 18 ಫೆಬ್ರುವರಿ 2025, 0:29 IST
ಸಂಪಾದಕೀಯ | ಜಾಗತಿಕ ಹೂಡಿಕೆದಾರರ ಸಮಾವೇಶ: ಒಪ್ಪಂದಗಳು ಉದ್ಯಮ ರೂಪ ತಳೆಯಲಿ

Invest Karnataka: ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದ: 6 ಲಕ್ಷ ಉದ್ಯೋಗ ಖಾತ್ರಿ

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ₹10.27 ಲಕ್ಷ ಕೋಟಿ ಬಂಡವಾಳ ಸೆಳೆಯುವಲ್ಲಿ ರಾಜ್ಯ ಯಶಸ್ವಿಯಾಗಿದೆ. 6 ಲಕ್ಷ ಉದ್ಯೋಗ ಸೃಜನೆಯ ಖಾತ್ರಿಯೂ ದಕ್ಕಿದೆ.
Last Updated 14 ಫೆಬ್ರುವರಿ 2025, 19:46 IST
Invest Karnataka: ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದ: 6 ಲಕ್ಷ ಉದ್ಯೋಗ ಖಾತ್ರಿ

ಇನ್‌ವೆಸ್ಟ್‌ ಕರ್ನಾಟಕ | ಜಿಸಿಸಿ ನೀತಿಗೆ ಆಸ್ಟ್ರೇಲಿಯಾ ಗುಣಗಾನ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಜಿಸಿಸಿ ನೀತಿ (ಜಾಗತಿಕ ಸಾಮರ್ಥ್ಯ ಕೇಂದ್ರ) ಜಾಗತಿಕ ಸ್ಪರ್ಧಾತ್ಮಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಇಂಡೊ–ಆಸ್ಟ್ರೇಲಿಯಾ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಗ್ಯಾವೆನ್‌ ಸ್ಟಾಂಡನ್‌ ಶ್ಲಾಘಿಸಿದರು.
Last Updated 13 ಫೆಬ್ರುವರಿ 2025, 23:47 IST
ಇನ್‌ವೆಸ್ಟ್‌ ಕರ್ನಾಟಕ | ಜಿಸಿಸಿ ನೀತಿಗೆ ಆಸ್ಟ್ರೇಲಿಯಾ ಗುಣಗಾನ

ಇನ್‌ವೆಸ್ಟ್‌ ಕರ್ನಾಟಕ | ಗುಡ್ಡಗಾಡು ಓಡಾಟಕ್ಕೆ ‘ಅಶ್ವ’ ಬಲ

ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ಕಡೆ ತೋಟಗಾರಿಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಲು, ಕಾರ್ಮಿಕರನ್ನು ಕರೆದೊಯ್ಯಲು ಈಗಲೂ ಜೀವನಾಡಿಯಂತಿರುವುದು ಟ್ರ್ಯಾಕ್ಟರ್‌ ಮತ್ತು ಅದಕ್ಕೆ ಜೋಡಿಸಿದ ಟ್ರೇಲರ್‌ಗಳು.
Last Updated 13 ಫೆಬ್ರುವರಿ 2025, 22:38 IST
ಇನ್‌ವೆಸ್ಟ್‌ ಕರ್ನಾಟಕ | ಗುಡ್ಡಗಾಡು ಓಡಾಟಕ್ಕೆ ‘ಅಶ್ವ’ ಬಲ
ADVERTISEMENT

ಸಾವಿನ ನಂತರವೂ ಮಾತನಾಡಬಹುದು: ಸೆಬಾಸ್ಟಿಯನ್ ಥ್ರನ್

‘ಗೂಗಲ್ ಎಕ್ಸ್’ ಸ್ಥಾಪಕ ಸೆಬಾಸ್ಟಿಯನ್ ಥ್ರನ್
Last Updated 13 ಫೆಬ್ರುವರಿ 2025, 15:52 IST
ಸಾವಿನ ನಂತರವೂ ಮಾತನಾಡಬಹುದು: ಸೆಬಾಸ್ಟಿಯನ್ ಥ್ರನ್

ಜಾಗತಿಕ ಹೂಡಿಕೆದಾರರ ಸಮಾವೇಶ: ‘ಕ್ವಿನ್‌ ಸಿಟಿ’ಯತ್ತ ಪ್ರತಿಷ್ಠಿತ ವಿವಿಗಳ ಚಿತ್ತ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್‌ ಸಿಟಿ’ಯಲ್ಲಿ ಕ್ಯಾಂಪಸ್‌ ತೆರೆಯಲು 30 ವಿಶ್ವವಿದ್ಯಾಲಯಗಳು ಸಮ್ಮತಿಸಿವೆ. 9 ವಿಶ್ವವಿದ್ಯಾಲಯಗಳು ಒಪ್ಪಂದಕ್ಕೆ ಸಹಿ ಹಾಕಿವೆ.
Last Updated 13 ಫೆಬ್ರುವರಿ 2025, 15:36 IST
ಜಾಗತಿಕ ಹೂಡಿಕೆದಾರರ ಸಮಾವೇಶ: ‘ಕ್ವಿನ್‌ ಸಿಟಿ’ಯತ್ತ ಪ್ರತಿಷ್ಠಿತ ವಿವಿಗಳ ಚಿತ್ತ

ವೋಲ್ವೊ: ವರ್ಷಕ್ಕೆ 20 ಸಾವಿರ ಬಸ್‌, ಟ್ರಕ್‌ ಸಿದ್ಧ

ವೋಲ್ವೊ: ಹೊಸಕೋಟೆ ಘಟಕ ವಿಸ್ತರಣೆಗೆ ₹1,400 ಕೋಟಿ ಹೂಡಿಕೆ
Last Updated 13 ಫೆಬ್ರುವರಿ 2025, 13:36 IST
ವೋಲ್ವೊ: ವರ್ಷಕ್ಕೆ 20 ಸಾವಿರ ಬಸ್‌, ಟ್ರಕ್‌ ಸಿದ್ಧ
ADVERTISEMENT
ADVERTISEMENT
ADVERTISEMENT