ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :

IPL 2021

ADVERTISEMENT

ವಿಶ್ವಕಪ್ ಗೆಲ್ಲಿಸಿದ ಧೋನಿ, ಉಳಿದವರು ಲಸ್ಸಿ ಕುಡಿಯಲು ಹೋಗಿದ್ರಾ? - ಹರಭಜನ್

2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಂದಾಗಿ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎಂಬ ವಾದವನ್ನು ಮಾಜಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಳ್ಳಿ ಹಾಕಿದ್ದಾರೆ.
Last Updated 13 ಏಪ್ರಿಲ್ 2022, 11:27 IST
ವಿಶ್ವಕಪ್ ಗೆಲ್ಲಿಸಿದ ಧೋನಿ, ಉಳಿದವರು ಲಸ್ಸಿ ಕುಡಿಯಲು ಹೋಗಿದ್ರಾ? - ಹರಭಜನ್

ಐಪಿಎಲ್‌: ಕಣಕ್ಕಿಳಿಯಲಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಆಸ್ಟ್ರೇಲಿಯಾದ ಸ್ಪೋಟಕ ಶೈಲಿಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಏಪ್ರಿಲ್ 9ರಂದು ಕಣಕ್ಕಿಳಿಯಲಿದ್ದಾರೆ.
Last Updated 5 ಏಪ್ರಿಲ್ 2022, 16:31 IST
ಐಪಿಎಲ್‌: ಕಣಕ್ಕಿಳಿಯಲಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್

ಮತ್ತೆ ಒಂದೇ ತಂಡವಾಗಿ ಆಡಲು ಪವಾಡ ಸಂಭವಿಸಬೇಕು: ರೋಹಿತ್ ಶರ್ಮಾ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರೆಲ್ಲರೂ ಮುಂದಿನ ವರ್ಷವೂ ಮತ್ತೆ ಒಂದೇ ತಂಡವಾಗಿ ಆಡಬೇಕಾದರೆ ಪವಾಡ ಸಂಭವಿಸಬೇಕಾಗುತ್ತದೆ ಎಂದು ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಅಕ್ಟೋಬರ್ 2021, 15:03 IST
ಮತ್ತೆ ಒಂದೇ ತಂಡವಾಗಿ ಆಡಲು ಪವಾಡ ಸಂಭವಿಸಬೇಕು: ರೋಹಿತ್ ಶರ್ಮಾ

ವಿರಾಟ್ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಿ; ಟೀಮ್ ಇಂಡಿಯಾ ಆಟಗಾರರಿಗೆ ರೈನಾ ಸಂದೇಶ

ನಾಯಕ ವಿರಾಟ್ ಕೊಹ್ಲಿ ಅವರಿಗಾಗಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಂತೆ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಕರೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2021, 14:19 IST
ವಿರಾಟ್ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಿ; ಟೀಮ್ ಇಂಡಿಯಾ ಆಟಗಾರರಿಗೆ ರೈನಾ ಸಂದೇಶ

IPL 2021: 'ಡೆಫಿನೇಟ್ಲಿ ನಾಟ್'; ಕಪ್ ಗೆಲ್ಲುವ ಮೂಲಕ ತಕ್ಕ ಉತ್ತರ ನೀಡಿದ ಧೋನಿ

ಕಳೆದ ವರ್ಷ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ಬಳಿಕ ಮಹೇಂದ್ರ ಸಿಂಗ್ ಧೋನಿಗೆ ಎದುರಾದ ಕೊನೆಯ ಪ್ರಶ್ನೆ ಇದಾಗಿತ್ತು. ಇದು ನಿಮ್ಮ ಕೊನೆಯ ಪಂದ್ಯವೇ? ಅಂದು ಧೋನಿ ನೀಡಿದ ಸ್ಪಷ್ಟ ಉತ್ತರ 'ಡೆಫಿನೇಟ್ಲಿ ನಾಟ್' (ಖಂಡಿತವಾಗಿಯೂ ಅಲ್ಲ) ಎಂದಾಗಿತ್ತು.
Last Updated 16 ಅಕ್ಟೋಬರ್ 2021, 9:17 IST
IPL 2021: 'ಡೆಫಿನೇಟ್ಲಿ ನಾಟ್'; ಕಪ್ ಗೆಲ್ಲುವ ಮೂಲಕ ತಕ್ಕ ಉತ್ತರ ನೀಡಿದ ಧೋನಿ

IPL 2021 Awards: ಗಾಯಕವಾಡ್‌ಗೆ 'ಆರೆಂಜ್ ಕ್ಯಾಪ್', ಹರ್ಷಲ್‌ಗೆ 'ಪರ್ಪಲ್ ಕ್ಯಾಪ್'; ಸಂಪೂರ್ಣ ಪಟ್ಟಿ ಇಲ್ಲಿದೆ

ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಚೆನ್ನೈಯ ಋತುರಾಜ್ ಗಾಯಕವಾಡ್ (635 ರನ್) 'ಆರೆಂಜ್ ಕ್ಯಾಪ್' ಮತ್ತು ಅತಿ ಹೆಚ್ಚು ವಿಕೆಟ್ ಗಳಿಸಿದ ಆರ್‌ಸಿಬಿಯ ಹರ್ಷಲ್ ಪಟೇಲ್ (32 ವಿಕೆಟ್) 'ಪರ್ಪಲ್ ಕ್ಯಾಪ್‌'ಗೆ ಭಾಜರಾಗಿದ್ದಾರೆ. ಸಂಪೂರ್ಣ ಪಟ್ಟಿ ಇಲ್ಲಿ ಕೊಡಲಾಗಿದೆ.
Last Updated 16 ಅಕ್ಟೋಬರ್ 2021, 7:40 IST
IPL 2021 Awards: ಗಾಯಕವಾಡ್‌ಗೆ 'ಆರೆಂಜ್ ಕ್ಯಾಪ್', ಹರ್ಷಲ್‌ಗೆ 'ಪರ್ಪಲ್ ಕ್ಯಾಪ್'; ಸಂಪೂರ್ಣ ಪಟ್ಟಿ ಇಲ್ಲಿದೆ
err

PHOTOS | IPL 2021: ಚೆನ್ನೈ ಚಾಂಪಿಯನ್; ಟ್ರೋಫಿ ಗೆಲುವಿನ ರೋಚಕ ಕ್ಷಣಗಳು

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ದುಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು ನಾಲ್ಕನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
Last Updated 16 ಅಕ್ಟೋಬರ್ 2021, 5:40 IST
PHOTOS | IPL 2021: ಚೆನ್ನೈ ಚಾಂಪಿಯನ್; ಟ್ರೋಫಿ ಗೆಲುವಿನ ರೋಚಕ ಕ್ಷಣಗಳು
err
ADVERTISEMENT

IPL 2021: ಕೋಲ್ಕತ್ತ ಕನಸು ಭಗ್ನ; ಧೋನಿಯ ಚೆನ್ನೈ 4ನೇ ಬಾರಿ ಐಪಿಎಲ್ ಚಾಂಪಿಯನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಗೆ ಮುತ್ತಿಕ್ಕಿದೆ.
Last Updated 15 ಅಕ್ಟೋಬರ್ 2021, 18:46 IST
IPL 2021: ಕೋಲ್ಕತ್ತ ಕನಸು ಭಗ್ನ; ಧೋನಿಯ ಚೆನ್ನೈ 4ನೇ ಬಾರಿ ಐಪಿಎಲ್ ಚಾಂಪಿಯನ್

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಧೋನಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ.
Last Updated 15 ಅಕ್ಟೋಬರ್ 2021, 14:38 IST
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಧೋನಿ

IPL 2021: ಧೋನಿ vs ಮಾರ್ಗನ್; ವಿಶ್ವಕಪ್ ವಿಜೇತ ನಾಯಕರ ನಡುವೆ ಐಪಿಎಲ್ ಫೈನಲ್!

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
Last Updated 15 ಅಕ್ಟೋಬರ್ 2021, 10:06 IST
IPL 2021: ಧೋನಿ vs ಮಾರ್ಗನ್; ವಿಶ್ವಕಪ್ ವಿಜೇತ ನಾಯಕರ ನಡುವೆ ಐಪಿಎಲ್ ಫೈನಲ್!
ADVERTISEMENT
ADVERTISEMENT
ADVERTISEMENT