ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ipl cricket

ADVERTISEMENT

RCB vs RR: ರಾಜಸ್ಥಾನಕ್ಕೆ 173 ರನ್‌ಗಳ ಗೆಲುವಿನ ಗುರಿ ನೀಡಿದ ಬೆಂಗಳೂರು

IPL Eliminator: ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 173 ರನ್‌ಗಳ ಗೆಲುವಿನ ಗುರಿ ನೀಡಿದೆ.
Last Updated 22 ಮೇ 2024, 13:37 IST
RCB vs RR: ರಾಜಸ್ಥಾನಕ್ಕೆ 173 ರನ್‌ಗಳ ಗೆಲುವಿನ ಗುರಿ ನೀಡಿದ ಬೆಂಗಳೂರು

IPL 2024: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಸನ್‌ರೈಸರ್ಸ್‌

ಮಳೆಯಿಂದಾಗಿ ಗುಜರಾತ್‌ ಟೈಟನ್ಸ್ ವಿರುದ್ಧ ಪಂದ್ಯ ರದ್ದು
Last Updated 16 ಮೇ 2024, 18:33 IST
IPL 2024: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಸನ್‌ರೈಸರ್ಸ್‌

ಆಳ–ಅಗಲ: ರನ್ ಸಾಗರದಲ್ಲಿ ‘ಡಾಟ್‌ಬಾಲ್‌’ ಮುತ್ತುಗಳು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪಂದ್ಯ ನಡೆದಾಗ ಒಟ್ಟು 549 ರನ್‌ಗಳು ದಾಖಲಾದವು.
Last Updated 13 ಮೇ 2024, 2:27 IST
ಆಳ–ಅಗಲ: ರನ್ ಸಾಗರದಲ್ಲಿ ‘ಡಾಟ್‌ಬಾಲ್‌’ ಮುತ್ತುಗಳು

GT vs DC Match Highlights: ಮುಕೇಶ್, ಇಶಾಂತ್ ವೇಗಕ್ಕೆ ಗುಜರಾತ್ ಪಲ್ಟಿ!

ವೇಗದ ಜೋಡಿ ಮುಕೇಶ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಅಮೋಘ ಬೌಲಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು.
Last Updated 18 ಏಪ್ರಿಲ್ 2024, 4:25 IST
GT vs DC Match Highlights: ಮುಕೇಶ್, ಇಶಾಂತ್ ವೇಗಕ್ಕೆ ಗುಜರಾತ್ ಪಲ್ಟಿ!

IPL 2024: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

IPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್‌ ಗೆದ್ದಿರುವ ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 12 ಏಪ್ರಿಲ್ 2024, 13:39 IST
IPL 2024: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

IPL 2024: ಪಂಜಾಬ್‌ ವಿರುದ್ಧ ಲಖನೌಗೆ 21 ರನ್ ಜಯ 

ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್‌ಗಳ ಗೆಲುವು ದಾಖಲಿಸಿದೆ. ಪ್ರಸ್ತುತ ಪಂದ್ಯಾವಳಿಯಲ್ಲಿ ಇದು ಲಖನೌ ತಂಡದ ಮೊದಲ ಗೆಲುವಾಗಿದೆ.
Last Updated 30 ಮಾರ್ಚ್ 2024, 18:24 IST
IPL 2024: ಪಂಜಾಬ್‌ ವಿರುದ್ಧ ಲಖನೌಗೆ 21 ರನ್ ಜಯ 

IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

ಆರ್‌ಸಿಬಿ ಸೀಡಿದ್ದ 182 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ 16.5 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
Last Updated 29 ಮಾರ್ಚ್ 2024, 13:34 IST
IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್
ADVERTISEMENT

IPL 2024: ರಿಯಾಗ್‌ ಪರಾಗ್‌ ಅಬ್ಬರ; ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ 12 ರನ್ ಜಯ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 12 ರನ್‌ಗಳ ಗೆಲುವು ದಾಖಲಿಸಿದೆ.
Last Updated 28 ಮಾರ್ಚ್ 2024, 13:40 IST
IPL 2024: ರಿಯಾಗ್‌ ಪರಾಗ್‌ ಅಬ್ಬರ; ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ 12 ರನ್ ಜಯ

IPL 2024: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ; ಗೆದ್ದು ಬೀಗಿದ ಎಸ್‌ಆರ್‌ಎಚ್ ‌

ಹೈದರಾಬಾದ್: ಇಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 277 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು 31 ರನ್‌ಗಳ ಗೆಲುವು ದಾಖಲಿಸಿದೆ.
Last Updated 27 ಮಾರ್ಚ್ 2024, 18:30 IST
IPL 2024: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ; ಗೆದ್ದು ಬೀಗಿದ ಎಸ್‌ಆರ್‌ಎಚ್ ‌

IPL 2024: ಲಖನೌ ವಿರುದ್ಧ ರಾಜಸ್ಥಾನಕ್ಕೆ 20 ರನ್‌ಗಳ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ 20 ರನ್‌ಗಳಿಂದ ಜಯಿಸಿತು.
Last Updated 24 ಮಾರ್ಚ್ 2024, 14:08 IST
IPL 2024: ಲಖನೌ ವಿರುದ್ಧ ರಾಜಸ್ಥಾನಕ್ಕೆ 20 ರನ್‌ಗಳ ಗೆಲುವು
ADVERTISEMENT
ADVERTISEMENT
ADVERTISEMENT