ಗುರುವಾರ, 3 ಜುಲೈ 2025
×
ADVERTISEMENT

IPL Final

ADVERTISEMENT

ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ

Punjab Kings: ಫೈನಲ್‌ ಸೋಲಿನ ಬಳಿಕ ತೀವ್ರ ಭಾವನಾತ್ಮಕ ಸಂದೇಶ ರವಾನಿಸಿದ ಪ್ರೀತಿ ಜಿಂಟಾ, ಮುಂದಿನ ಐಪಿಎಲ್‌ನಲ್ಲಿ ವಿಜೇತರಾಗುವ ಭರವಸೆ ವ್ಯಕ್ತಪಡಿಸಿದರು
Last Updated 6 ಜೂನ್ 2025, 13:24 IST
ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ

ವಿರಾಟ್ ಕೊ‌ಹ್ಲಿ ಹೇಳಿದ ‘18’ರ ಗುಟ್ಟು: ಹರಿದಾಡಿದ ಹಳೆ ವಿಡಿಯೊ

IPL 2025: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಪ್ರಶಸ್ತಿ ಗೆದ್ದುಕೊಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
Last Updated 4 ಜೂನ್ 2025, 11:40 IST
ವಿರಾಟ್ ಕೊ‌ಹ್ಲಿ ಹೇಳಿದ ‘18’ರ ಗುಟ್ಟು: ಹರಿದಾಡಿದ ಹಳೆ ವಿಡಿಯೊ

IPL 2025 | ಆರ್‌ಸಿಬಿಗೆ ಕಪ್‌: ಸಿಎಂ ಸಿದ್ದರಾಮಯ್ಯ ಸೇರಿ ಹಲವರಿಂದ ಅಭಿನಂದನೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಚೊಚ್ಚಲ ಕಪ್ ಗೆದ್ದ ರಾಯೆಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
Last Updated 4 ಜೂನ್ 2025, 2:23 IST
IPL 2025 | ಆರ್‌ಸಿಬಿಗೆ ಕಪ್‌: ಸಿಎಂ ಸಿದ್ದರಾಮಯ್ಯ ಸೇರಿ ಹಲವರಿಂದ ಅಭಿನಂದನೆ

IPL 2025 FINAL |RCB v PBKS: ಈ ಸಲ ಕಪ್ ಆರ್‌ಸಿಬಿಗೆ; ಐಪಿಎಲ್‌ಗೆ ಹೊಸ ‘ಕಿಂಗ್’

ಆರ್‌ಸಿಬಿ ಕೈಗೂಡಿದ 18 ವರ್ಷಗಳ ಕನಸು
Last Updated 3 ಜೂನ್ 2025, 17:56 IST
IPL 2025 FINAL |RCB v PBKS: ಈ ಸಲ ಕಪ್ ಆರ್‌ಸಿಬಿಗೆ; ಐಪಿಎಲ್‌ಗೆ ಹೊಸ ‘ಕಿಂಗ್’

PHOTOS | IPL 2025: ಆರ್‌ಸಿಬಿ vs ಪಂಜಾಬ್ ಫೈನಲ್ ಪಂದ್ಯದ ರೋಚಕ ಕ್ಷಣಗಳು

PHOTOS | ಆರ್‌ಸಿಬಿ vs ಪಂಜಾಬ್ ಫೈನಲ್ ಪಂದ್ಯದ ರೋಚಕ ಕ್ಷಣಗಳು
Last Updated 3 ಜೂನ್ 2025, 16:15 IST
PHOTOS | IPL 2025: ಆರ್‌ಸಿಬಿ vs ಪಂಜಾಬ್ ಫೈನಲ್ ಪಂದ್ಯದ ರೋಚಕ ಕ್ಷಣಗಳು
err

PHOTOS | IPL Final: ಸೇನಾಪಡೆಗೆ ವಿಶೇಷ ಗೌರವ, ವಿರಾಟ್ ಪ್ರಮುಖ ಆಕರ್ಷಣೆ

PHOTOS | IPL Final: ಸೇನಾಪಡೆಗೆ ವಿಶೇಷ ಗೌರವ, ವಿರಾಟ್ ಪ್ರಮುಖ ಆಕರ್ಷಣೆ
Last Updated 3 ಜೂನ್ 2025, 14:27 IST
PHOTOS | IPL Final: ಸೇನಾಪಡೆಗೆ ವಿಶೇಷ ಗೌರವ, ವಿರಾಟ್ ಪ್ರಮುಖ ಆಕರ್ಷಣೆ
err

ವಿರಾಟ್ ನನ್ನ ಮೆಚ್ಚಿನ ಆಟಗಾರ, ನಾನು ಆರ್‌ಸಿಬಿ ಅಭಿಮಾನಿ ಎಂದ ರಿಷಿ ಸುನಕ್

RCB Support Rishi Sunak ‘ನಾನು ಬೆಂಗಳೂರಿನ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನ ಬೆಂಬಲ’ ಎಂದು ಇಂಗ್ಲೆಂಡ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
Last Updated 3 ಜೂನ್ 2025, 12:43 IST
ವಿರಾಟ್ ನನ್ನ ಮೆಚ್ಚಿನ ಆಟಗಾರ, ನಾನು ಆರ್‌ಸಿಬಿ ಅಭಿಮಾನಿ ಎಂದ ರಿಷಿ ಸುನಕ್
ADVERTISEMENT

Ee Sala CuP...ಹೇಳಲ್ಲ, ಮಾಡಿ ತೋರಿಸ್ತೀವಿ: ಶಿವರಾಜ್ ಕುಮಾರ್

RCB Final Support Shivrajkumar ನಟ ಶಿವರಾಜ್ ಕುಮಾರ್ ಆರ್‌ಸಿಬಿಗೆ ಶುಭ ಹಾರೈಸಿದ್ದು, ಈ ಸಲ ಕಪ್ ಗೆಲ್ಲಬೇಕು ಎಂಬ ಸಂದೇಶವನ್ನೂ ನೀಡಿದ್ದಾರೆ
Last Updated 3 ಜೂನ್ 2025, 11:17 IST
Ee Sala CuP...ಹೇಳಲ್ಲ, ಮಾಡಿ ತೋರಿಸ್ತೀವಿ: ಶಿವರಾಜ್ ಕುಮಾರ್

IPL | ವಿರಾಟ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಆ‌ರ್‌ಸಿಬಿಯ ಇಬ್ಬರು ದಿಗ್ಗಜರು

RCB Legends: 2025 ಈ ಫೈನಲ್ ಪಂದ್ಯಕ್ಕೆ ಆರ್‌ಸಿಬಿಯ ಇಬ್ಬರು ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಅವರೇ ವೆಸ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್.
Last Updated 3 ಜೂನ್ 2025, 10:59 IST
IPL | ವಿರಾಟ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಆ‌ರ್‌ಸಿಬಿಯ ಇಬ್ಬರು ದಿಗ್ಗಜರು

IPL 2025 | ಫೈನಲ್‌ಗೂ ಮುನ್ನ ವಿರಾಟ್‌ಗೆ ವಿಶೇಷ ಸಂದೇಶ ರವಾನಿಸಿದ ವಿಲಿಯರ್ಸ್

AB de Villiers Message to Virat Kohli: ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
Last Updated 3 ಜೂನ್ 2025, 10:26 IST
IPL 2025 | ಫೈನಲ್‌ಗೂ ಮುನ್ನ ವಿರಾಟ್‌ಗೆ ವಿಶೇಷ ಸಂದೇಶ ರವಾನಿಸಿದ ವಿಲಿಯರ್ಸ್
ADVERTISEMENT
ADVERTISEMENT
ADVERTISEMENT