ಗಲಭೆಗೆ ಸಾಕ್ಷ್ಯ ಕೇಳಿದ ಆಯುಕ್ತರಿಗೆ ಪೊಲೀಸರ ದಾಳಿಯ ಸಾಕ್ಷ್ಯ ಕೊಟ್ಟ ಟ್ವಿಟರಿಗರು!
‘ಮಂಗಳೂರಿನಲ್ಲಿಗಲಭೆ ಸೃಷ್ಟಿಸಿದವರ ಫೊಟೊ, ವಿಡಿಯೊಗಳಿದ್ದರೆ ಪೊಲೀಸ್ ಇಲಾಖೆಗೆ ಕಳುಹಿಸಿಕೊಡಿ,’ ಎಂದು ಟ್ವೀಟ್ ಮಾಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರಿಗೆ ಟ್ವಿಟರಿಗರು ಪೊಲೀಸರ ದಾಳಿಯ ವಿಡಿಯೋಗಳನ್ನು ಟ್ಯಾಗ್ ಮಾಡಿದ್ದಾರೆ.Last Updated 23 ಡಿಸೆಂಬರ್ 2019, 15:20 IST