ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Iqbal Ansari

ADVERTISEMENT

ಕೊಪ್ಪಳ: ಶ್ರೀನಾಥ್ ಭಾಷಣ ವೇಳೆ ಕುರ್ಚಿ ಎಸೆದು ಗಲಾಟೆ ಮಾಡಿದ ಅನ್ಸಾರಿ ‌ಬೆಂಬಲಿಗರು

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಭಾಷಣ ಮಾಡುವಾಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
Last Updated 30 ಏಪ್ರಿಲ್ 2024, 14:47 IST
ಕೊಪ್ಪಳ: ಶ್ರೀನಾಥ್ ಭಾಷಣ ವೇಳೆ ಕುರ್ಚಿ ಎಸೆದು ಗಲಾಟೆ ಮಾಡಿದ ಅನ್ಸಾರಿ ‌ಬೆಂಬಲಿಗರು

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

ಪಕ್ಷದ ಕೆಲ ನಾಯಕರ ವರ್ತನೆಯಿಂದಾಗ ಬೇಸರಗೊಂಡಿದ್ದ‌ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮುನಿಸು ಶಮನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರು.
Last Updated 3 ಮಾರ್ಚ್ 2024, 4:14 IST
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಯತ್ನ

ನನ್ನ ಸೋಲಿಗೆ ಸ್ವಪಕ್ಷೀಯ ’ಡೀಲರ್‌’ಗಳೇ ಕಾರಣ: ಇಕ್ಬಾಲ್ ಅನ್ಸಾರಿ ಪುನರುಚ್ಛಾರ

‘ಹಿಂದಿನ ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷದವರಿಂದಲೇ ನನಗೆ ಸೋಲಾಗಿದೆ. ನನ್ನ ವಿರುದ್ಧ ಹೊತ್ತಿಗೆ ತರುವುದಾಗಿ ಹೇಳುತ್ತಿರುವವರು ಹೊತ್ತಿಗೆಯಷ್ಟೇ ಅಲ್ಲ; ಒಂದು ಗ್ರಂಥಾಲಯಕ್ಕೆ ಆಗುವಷ್ಟು ಪುಸ್ತಕಗಳನ್ನು ಹೊರತಂದರೂ ಹೆದರುವುದಿಲ್ಲ’ ಎಂದು ಮಾಜಿ ಸಚಿವ ಕಾಂಗ್ರೆಸ್‌ನ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ.
Last Updated 1 ಫೆಬ್ರುವರಿ 2024, 13:34 IST
ನನ್ನ ಸೋಲಿಗೆ ಸ್ವಪಕ್ಷೀಯ ’ಡೀಲರ್‌’ಗಳೇ ಕಾರಣ: ಇಕ್ಬಾಲ್ ಅನ್ಸಾರಿ ಪುನರುಚ್ಛಾರ

ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದ ಇಕ್ಬಾಲ್ ಅನ್ಸಾರಿ ಡೀಲರ್ ಹೇಳಿಕೆ

ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ನಗರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ನೀಡಿದ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಡೀಲರ್‌ಗಳನ್ನು ಚೆಂಡು ಹಿಡಿದು ಹೊರಗೆ ತಳ್ಳಿ ಎಂಬ ಹೇಳಿಕೆ ಪಕ್ಷದಲ್ಲಿ ತಲ್ಲಣ ಮೂಡಿಸಿದ್ದು, ಹಲವರ ಅಸಮಾಧಾನಕ್ಕೂ ಕಾರಣವಾಗಿದೆ
Last Updated 1 ಫೆಬ್ರುವರಿ 2024, 5:41 IST
ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದ ಇಕ್ಬಾಲ್ ಅನ್ಸಾರಿ ಡೀಲರ್ ಹೇಳಿಕೆ

ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಇಕ್ಬಾಲ್ ಅನ್ಸಾರಿಗೆ ಆಮಂತ್ರಣ

ಬಾಬ್ರಿ ಮಸೀದಿ ಪರ ಹೋರಾಟಗಾರ ಇಕ್ಬಾಲ್ ಅನ್ಸಾರಿ
Last Updated 5 ಜನವರಿ 2024, 11:28 IST
ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಇಕ್ಬಾಲ್ ಅನ್ಸಾರಿಗೆ ಆಮಂತ್ರಣ

ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಯತ್ನ; ವಿಡಿಯೊ ವೈರಲ್

‘ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಕೆಲ ಕಾಂಗ್ರೆಸ್ ಮುಖಂಡರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ ವರಿಷ್ಠರಿಗೆ ಮನವಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 18 ಏಪ್ರಿಲ್ 2022, 6:14 IST
fallback

ನಾವೇನು ಬಳೆ ತೊಟ್ಕೊಂಡು ಕೂತಿಲ್ಲ: ಇಕ್ಬಾಲ್ ಅನ್ಸಾರಿ

ರೆಡ್ಡಿ ಹೇಳಿಕೆಗೆ ತಿರುಗೇಟು
Last Updated 6 ಜನವರಿ 2020, 16:47 IST
ನಾವೇನು ಬಳೆ ತೊಟ್ಕೊಂಡು ಕೂತಿಲ್ಲ: ಇಕ್ಬಾಲ್ ಅನ್ಸಾರಿ
ADVERTISEMENT

ಅಯೋಧ್ಯೆ ತೀರ್ಪಿಗೆ ಖುಷಿ, ಮೇಲ್ಮನವಿ ಇಲ್ಲ: ಇಕ್ಬಾಲ್ ಅನ್ಸಾರಿ

ಅಯೋಧ್ಯೆ ವಿವಾದ: ಬಾಬರಿ ಮಸೀದಿ ಪರ ವ್ಯಾಜ್ಯ ಹೂಡಿದ್ದ ಇಕ್ಬಾಲ್
Last Updated 9 ನವೆಂಬರ್ 2019, 6:27 IST
ಅಯೋಧ್ಯೆ ತೀರ್ಪಿಗೆ ಖುಷಿ, ಮೇಲ್ಮನವಿ ಇಲ್ಲ: ಇಕ್ಬಾಲ್ ಅನ್ಸಾರಿ

ರಾಮ ಮಂದಿರ ಸುಗ್ರೀವಾಜ್ಞೆಗೆ ಆಕ್ಷೇಪವಿಲ್ಲ: ಅಯೋಧ್ಯೆ ಭೂ ವಿವಾದದ ಅರ್ಜಿದಾರ

ನಾವು ಕಾನೂನನ್ನು ಪಾಲಿಸುವ ನಾಗರಿಕರು ಎಂದ ಇಕ್ಬಾಲ್ ಅನ್ಸಾರಿ
Last Updated 21 ನವೆಂಬರ್ 2018, 3:14 IST
ರಾಮ ಮಂದಿರ ಸುಗ್ರೀವಾಜ್ಞೆಗೆ ಆಕ್ಷೇಪವಿಲ್ಲ: ಅಯೋಧ್ಯೆ ಭೂ ವಿವಾದದ ಅರ್ಜಿದಾರ
ADVERTISEMENT
ADVERTISEMENT
ADVERTISEMENT