ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ
ಇರಾನ್ನಲ್ಲಿ ಆರ್ಥಿಕ ಕುಸಿತ ಮತ್ತು ಧಾರ್ಮಿಕ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತಕ್ಕೆ ಸಂಕಷ್ಟ ಎದುರಾಗಿದ್ದು, ಪ್ರತಿಭಟನಕಾರರು ಸರ್ಕಾರ ಪತನಕ್ಕೆ ಆಗ್ರಹಿಸುತ್ತಿದ್ದಾರೆ.Last Updated 12 ಜನವರಿ 2026, 0:20 IST