ಸೋಮವಾರ, 18 ಆಗಸ್ಟ್ 2025
×
ADVERTISEMENT

IRON ORE

ADVERTISEMENT

ತುಮಕೂರಿನ ಚಿಂಕಾರದಲ್ಲೂ ಗಣಿಗಾರಿಕೆ ಪ್ರಹಾರ

ಅರಣ್ಯ ನಾಶದ ನೆಪವೊಡ್ಡಿ ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿಯಲ್ಲಿ ಕುದುರೆಮುಖ ಅದಿರು ಕಂಪನಿಯ ಕಾರ್ಯಾಚರಣೆಗೆ ತಡೆ ಒಡ್ಡಿದ್ದ ಅರಣ್ಯ ಇಲಾಖೆಯು ತುಮಕೂರು ಜಿಲ್ಲೆಯ ಚಿಂಕಾರ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ರತ್ನಗಂಬಳಿ ಹಾಸಲು ಮುಂದಾಗಿದೆ.
Last Updated 23 ಫೆಬ್ರುವರಿ 2025, 0:04 IST
ತುಮಕೂರಿನ ಚಿಂಕಾರದಲ್ಲೂ ಗಣಿಗಾರಿಕೆ ಪ್ರಹಾರ

ಹಾಳುಕೊಂಪೆಯಾದ ಕುದುರೆಮುಖ: ಕಗ್ಗತ್ತಲಿನಲ್ಲಿ ಕೂಲಿ ಕಾರ್ಮಿಕರ ನಿಕೃಷ್ಟ ಜೀವನ

ಪುನರ್ವಸತಿಯೂ ಇಲ್ಲ: ವಿದ್ಯುತ್ ಸಂಪರ್ಕವೂ ಇಲ್ಲ
Last Updated 27 ನವೆಂಬರ್ 2024, 4:49 IST
ಹಾಳುಕೊಂಪೆಯಾದ ಕುದುರೆಮುಖ: ಕಗ್ಗತ್ತಲಿನಲ್ಲಿ ಕೂಲಿ ಕಾರ್ಮಿಕರ ನಿಕೃಷ್ಟ ಜೀವನ

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು.
Last Updated 10 ನವೆಂಬರ್ 2024, 23:37 IST
ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ರಾಜ್ಯದಲ್ಲಿ ಕೋಬಾಲ್ಟ್‌, ಮ್ಯಾಂಗನೀಸ್, ಕಬ್ಬಿಣ ನಿಕ್ಷೇಪದ ಗುತ್ತಿಗೆ ಪಡೆದ ವೇದಾಂತ

ಕೇಂದ್ರ ಗಣಿ ಸಚಿವಾಲಯದಿಂದ ನಡೆದ ನಾಲ್ಕನೇ ಸುತ್ತಿನ ಇ–ಟೆಂಡರ್‌ನಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ವೇದಾಂತ ಕಂಪನಿಯು 4 ಪ್ರಮುಖ ಖನಿಜ ನಿಕ್ಷೇಪಗಳ ಗಣಿಗಾರಿಕೆಗೆ ಗುತ್ತಿಗೆ ಪಡೆದಿದೆ.
Last Updated 7 ನವೆಂಬರ್ 2024, 13:40 IST
ರಾಜ್ಯದಲ್ಲಿ ಕೋಬಾಲ್ಟ್‌, ಮ್ಯಾಂಗನೀಸ್, ಕಬ್ಬಿಣ ನಿಕ್ಷೇಪದ ಗುತ್ತಿಗೆ ಪಡೆದ ವೇದಾಂತ

ಬೇಲೆಕೇರಿ ಪ್ರಕರಣ: ಹೈಕೋರ್ಟ್‌ಗೆ ಖಾರದಪುಡಿ ಮಹೇಶ್‌ ಅರ್ಜಿ

ಈ ಕುರಿತ ಅರ್ಜಿಯು ಬುಧವಾರ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ಕಚೇರಿಯ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
Last Updated 30 ಅಕ್ಟೋಬರ್ 2024, 15:49 IST
ಬೇಲೆಕೇರಿ ಪ್ರಕರಣ: ಹೈಕೋರ್ಟ್‌ಗೆ ಖಾರದಪುಡಿ ಮಹೇಶ್‌ ಅರ್ಜಿ

ಬೇಲೆಕೇರಿ: ಬಿಗಿಭದ್ರತೆ ಮಧ್ಯೆಯೇ ಅದಿರು ಕದ್ದು, ರಫ್ತು

ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಇರಿಸಲಾಗಿದ್ದ ಕಬ್ಬಿಣದ ಅದಿರಿನಲ್ಲಿ, 6.10 ಲಕ್ಷ ಟನ್‌ ಅದಿರನ್ನು ಕದ್ದು ಎರಡೇ ತಿಂಗಳಲ್ಲಿ ಸಾಗಿಸಲಾಗಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಹಲವರಿಗೆ ಶಿಕ್ಷೆಯಾಗಿದೆ.
Last Updated 27 ಅಕ್ಟೋಬರ್ 2024, 0:30 IST
ಬೇಲೆಕೇರಿ: ಬಿಗಿಭದ್ರತೆ ಮಧ್ಯೆಯೇ ಅದಿರು ಕದ್ದು, ರಫ್ತು

ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಶಾಸಕ ಸೈಲ್‌ಗೆ 7 ವರ್ಷ ಜೈಲು

ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಏಳೂ ಜನ ಅಪರಾಧಿಗಳಿಗೆ ಸೇರಿ ₹44 ಕೋಟಿ ದಂಡ
Last Updated 27 ಅಕ್ಟೋಬರ್ 2024, 0:30 IST
ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಶಾಸಕ ಸೈಲ್‌ಗೆ 7 ವರ್ಷ ಜೈಲು
ADVERTISEMENT

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ
Last Updated 13 ಅಕ್ಟೋಬರ್ 2024, 23:13 IST
ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಕಬ್ಬಿಣ ಅದಿರು ಉತ್ಪಾದನೆ ಶೇ 4ರಷ್ಟು ಏರಿಕೆ

ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ಅಲ್ಯೂಮಿನಿಯಂ ಉತ್ಪಾದನೆ 2024–25ರ ಹಣಕಾಸು ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಏರಿಕೆ ಆಗಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ.
Last Updated 1 ಜೂನ್ 2024, 14:24 IST
ಕಬ್ಬಿಣ ಅದಿರು ಉತ್ಪಾದನೆ ಶೇ 4ರಷ್ಟು ಏರಿಕೆ

ಛತ್ತೀಸಗಢ:ಕಬ್ಬಿಣದ ಅದಿರು ಸಾಗಿಸುತ್ತಿದ್ದ 4ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು

ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಗಣಿಯಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ನಾಲ್ಕು ಟ್ರಕ್‌ಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ.
Last Updated 31 ಮಾರ್ಚ್ 2024, 4:38 IST
ಛತ್ತೀಸಗಢ:ಕಬ್ಬಿಣದ ಅದಿರು ಸಾಗಿಸುತ್ತಿದ್ದ 4ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು
ADVERTISEMENT
ADVERTISEMENT
ADVERTISEMENT