ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Isha Foundation

ADVERTISEMENT

ಇಶಾ ಫೌಂಡೇಶನ್‌ನ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು IAS, IPS ಅಧಿಕಾರಿಗಳು ಭಾಗಿ

ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ ವತಿಯಿಂದ ಈಚೆಗೆ ನಡೆದ ಇನ್ನರ್ ಎಂಜಿನಿಯರಿಂಗ್ ಲೀಡರ್‌ಶಿಪ್ ಕಾರ್ಯಾಗಾರ
Last Updated 3 ಫೆಬ್ರುವರಿ 2024, 12:59 IST
ಇಶಾ ಫೌಂಡೇಶನ್‌ನ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು IAS, IPS ಅಧಿಕಾರಿಗಳು ಭಾಗಿ

ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಸದ್ಗುರು ಜಗ್ಗಿ ವಾಸುದೇವ ಸಲಹೆ

ಹೋರಾಟಗಳಿಂದ ಪ್ರಯೋಜನ ಇಲ್ಲ ಎಂದ ಸದ್ಗುರು
Last Updated 30 ಸೆಪ್ಟೆಂಬರ್ 2023, 10:55 IST
ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಸದ್ಗುರು ಜಗ್ಗಿ ವಾಸುದೇವ ಸಲಹೆ

‘ಈಶ ಗ್ರಾಮೋತ್ಸವ’ದ ಫೈನಲ್‌ ಪಂದ್ಯಗಳು ನಾಳೆ

ಈಶ ಫೌಂಡೇಷನ್‌ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶಾ ಔಟ್‍ರೀಚ್ ಆಶ್ರಯಲ್ಲಿ ನಡೆಯುವ ‘ಈಶ ಗ್ರಾಮೋತ್ಸವ’ದ ಅಂತಿಮ ಹಂತದ ಸ್ಪರ್ಧೆಗೆ ಇದೇ 23ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆವರಣದಲ್ಲಿ ನಡೆಯಲಿದೆ.
Last Updated 21 ಸೆಪ್ಟೆಂಬರ್ 2023, 16:03 IST
‘ಈಶ ಗ್ರಾಮೋತ್ಸವ’ದ ಫೈನಲ್‌ ಪಂದ್ಯಗಳು ನಾಳೆ

ವೈಜ್ಞಾನಿಕ, ತಾಂತ್ರಿಕ ಪ್ರಗತಿಗೆ ಬದ್ಧತೆ ಇರಲಿ: ಜಗ್ಗಿ ವಾಸುದೇವ್‌

ಸದ್ಗುರು ಅವರೊಂದಿಗೆ ವಿದೇಶಿ ಪ್ರತಿನಿಧಿಗಳ ಸಂವಾದ
Last Updated 23 ಜುಲೈ 2023, 16:26 IST
ವೈಜ್ಞಾನಿಕ, ತಾಂತ್ರಿಕ ಪ್ರಗತಿಗೆ ಬದ್ಧತೆ ಇರಲಿ: ಜಗ್ಗಿ ವಾಸುದೇವ್‌

ಈಶ ಯೋಗ ಕೇಂದ್ರದಲ್ಲಿ ‘ಸಪ್ತ ಋಷಿ ಆವಾಹನಂ’

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶ ಯೋಗ ಕೇಂದ್ರದಲ್ಲಿ ಶನಿವಾರ ಸಂಜೆ ‘ಸಪ್ತ ಋಷಿ ಆವಾಹನಂ’ ಕಾರ್ಯಕ್ರಮ ನಡೆಯಿತು. ಕೇಂದ್ರದಲ್ಲಿನ ಯೋಗೇಶ್ವರ ಲಿಂಗಕ್ಕೆ ಕಾಶಿಯ ಏಳು ಅರ್ಚಕರು ಪೂಜೆ ನೆರವೇರಿಸಿದರು. ಕಾಶಿಯ ವಿಶ್ವೇಶ್ವರ ಲಿಂಗಕ್ಕೆ ಮಾತ್ರ ‘ಸಪ್ತ ಋಷಿ ಆವಾಹನಂ’ ಪೂಜೆ ನೆರವೇರುತ್ತದೆ.
Last Updated 19 ಮಾರ್ಚ್ 2023, 7:34 IST
ಈಶ ಯೋಗ ಕೇಂದ್ರದಲ್ಲಿ ‘ಸಪ್ತ ಋಷಿ ಆವಾಹನಂ’

ಮಹಾಶಿವರಾತ್ರಿ ವಿಶೇಷ: ಕೊಯಮತ್ತೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನಾಳೆ

ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಫೆಬ್ರುವರಿ 18ರಂದು ನಡೆಯಲಿರುವ ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಲಿದ್ದು, ರಾಷ್ಟ್ರಪತಿಯಾದ ನಂತರ ತಮಿಳುನಾಡಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
Last Updated 17 ಫೆಬ್ರುವರಿ 2023, 11:43 IST
ಮಹಾಶಿವರಾತ್ರಿ ವಿಶೇಷ: ಕೊಯಮತ್ತೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನಾಳೆ

ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ

ಮಧ್ಯಂತರ ಆದೇಶದಲ್ಲಿ ಸಡಿಲಿಕೆ
Last Updated 14 ಜನವರಿ 2023, 7:32 IST
ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ
ADVERTISEMENT

ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ

ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ
Last Updated 11 ಜನವರಿ 2023, 18:47 IST
ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ

‘ಮಣ್ಣು ರಕ್ಷಿಸದಿದ್ದರೆ ವಿನಾಶ’: ಸದ್ಗುರು ಜಗ್ಗಿ ವಾಸುದೇವ್‌

ಪ್ರತಿ 5 ಸೆಕೆಂಡಿಗೆ ಮೈದಾನದಷ್ಟು ಮರುಭೂಮಿಯಾಗಿ ಪರಿವರ್ತನೆ: ಆತಂಕ
Last Updated 5 ಡಿಸೆಂಬರ್ 2022, 21:54 IST
‘ಮಣ್ಣು ರಕ್ಷಿಸದಿದ್ದರೆ ವಿನಾಶ’: ಸದ್ಗುರು ಜಗ್ಗಿ ವಾಸುದೇವ್‌

ಈಶಾ ಕೇಂದ್ರದಲ್ಲಿ ಹಾವು: ತಪ್ಪು ಮಾಹಿತಿಯ ದೂರು–ಸ್ಪಷ್ಟನೆ

ಈಶಾ ಯೋಗಕೇಂದ್ರದ ಕಾರ್ಯಕ್ರಮದಲ್ಲಿ ಕೇರೆ ಹಾವು ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಈಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ (ಎಸ್‌ಪಿಸಿಎ) ಜಿಲ್ಲಾ ಸಮಿತಿ ಸದಸ್ಯ ಸಿ.ಎನ್.ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿದ ದೂರಿನ ಬಗ್ಗೆ ಈಶಾ ಯೋಗ ಕೇಂದ್ರ ಸ್ಪಷ್ಟನೆ ನೀಡಿದೆ.
Last Updated 18 ಅಕ್ಟೋಬರ್ 2022, 6:08 IST
ಈಶಾ ಕೇಂದ್ರದಲ್ಲಿ ಹಾವು: ತಪ್ಪು ಮಾಹಿತಿಯ ದೂರು–ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT