ಆಟಗಾರನನ್ನು ‘ಮಂಗ’ ಎಂದ ರೆಫರಿ: ಕೋಚ್ ದೂರು
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ವಿರುದ್ಧದ ಐಎಸ್ಎಲ್ ಹಣಾಹಣಿಯ ವೇಳೆ ತಮ್ಮ ತಂಡದ ಆಟಗಾರನನ್ನು ಪಂದ್ಯದ ರೆಫರಿಯು ಮಂಗ ಎಂದು ಕರೆದಿದ್ದಾಗಿ ಮುಂಬೈ ಸಿಟಿ ಎಫ್ಸಿ ತಂಡದ ಕೋಚ್ ಜೋರ್ಗೆ ಕೋಸ್ಟಾ ದೂರಿದ್ದಾರೆ.Last Updated 16 ಡಿಸೆಂಬರ್ 2019, 19:31 IST