‘ಇಸ್ಮಾರ್ಟ್ ಶಂಕರ್’ ಆದ ರಾಮ್ ಪೋತಿನೇನಿ
ಟಾಲಿವುಡ್ನ ಎನೆರ್ಜೆಟಿಕ್ ಸ್ಟಾರ್ ಎಂದೇ ಖ್ಯಾತರಾಗಿರುವ ರಾಮ್ ಪೋತಿನೇನಿ ಅವರನ್ನು ಡ್ಯಾಷಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರು ‘ಇಸ್ಮಾರ್ಟ್ ಶಂಕರ್’ ರೂಪದಲ್ಲಿ ತೋರಿಸಲು ಮುಂದಾಗಿದ್ದಾರೆ. ಇವರ ಕಾಂಬಿನೇಷನ್ನಲ್ಲಿ ಮೊದಲ ಬಾರಿಗೆ ತೆರೆ ಕಾಣುತ್ತಿರುವ ಚಿತ್ರವಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮುಗಿಲುಮಟ್ಟಿವೆ.Last Updated 16 ಜುಲೈ 2019, 13:26 IST