ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

IsraelPalestineConflict

ADVERTISEMENT

ಗಾಜಾದಿಂದ ಐವರು ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಕಳೆದ ವರ್ಷ ಅಕ್ಟೋಬರ್‌ 7ರಂದು ದಕ್ಷಿಣ ಇಸ್ರೇಲ್‌ನ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹಮಾಸ್ ಬಂಡುಕೋರರ ಒತ್ತೆಯಾಳುಗಳಾಗಿ ಸೆರೆಯಾಗಿದ್ದ ಐವರ ಮೃತದೇಹಗಳನ್ನು ಗಾಜಾ ಪಟ್ಟಿಯಿಂದ ಇಸ್ರೇಲ್ ಸೇನೆಯು ವಶಕ್ಕೆ ಪಡೆದಿದೆ.
Last Updated 25 ಜುಲೈ 2024, 6:28 IST
ಗಾಜಾದಿಂದ ಐವರು ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ತಮ್ಮ ಒಡೆತನದ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್‌' ತಂತಿರಹಿತ ಅಂತರ್ಜಾಲ (ವೈರ್‌ಲೆಸ್‌ ಇಂಟರ್ನೆಟ್) ಸೇವೆಯನ್ನು ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.
Last Updated 24 ಜುಲೈ 2024, 9:30 IST
ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ಇಸ್ರೇಲ್ | ಟೆಲ್ ಅವಿವ್ ಮೇಲೆ ವಾಯು ದಾಳಿ: ಒಬ್ಬರ ಸಾವು, ಕನಿಷ್ಠ 10 ಮಂದಿಗೆ ಗಾಯ

ಇಸ್ರೇಲ್ ರಾಜಧಾನಿ ಟೆಲ್‌ ಅವಿವ್‌ ಮೇಲೆ ನಡೆದ ವಾಯುದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜುಲೈ 2024, 5:43 IST
ಇಸ್ರೇಲ್ | ಟೆಲ್ ಅವಿವ್ ಮೇಲೆ ವಾಯು ದಾಳಿ: ಒಬ್ಬರ ಸಾವು, ಕನಿಷ್ಠ 10 ಮಂದಿಗೆ ಗಾಯ

ಹಮಾಸ್‌ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 71 ಪ್ಯಾಲೆಸ್ಟೀನಿಯರು ಸಾವು

ಹಮಾಸ್‌ ಮುಖ್ಯಸ್ಥ ಮೊಹಮ್ಮದ್‌ ಡೀಫ್‌ ಇದ್ದರು ಎನ್ನಲಾದ ನೆಲೆ ಗುರಿಯಾಗಿಸಿ ಇಸ್ರೇಲ್‌ ಸೇನೆ ಶನಿವಾರ ವಾಯುದಾಳಿ ನಡೆಸಿದೆ. ಕನಿಷ್ಠ 71 ಪ್ಯಾಲೆಸ್ಟೀನಿಯರು ಸತ್ತಿದ್ದಾರೆ.
Last Updated 13 ಜುಲೈ 2024, 14:01 IST
ಹಮಾಸ್‌ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 71 ಪ್ಯಾಲೆಸ್ಟೀನಿಯರು ಸಾವು

ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್‌ ತಾಕೀತು

ಗಾಜಾಪಟ್ಟಿಯಲ್ಲಿರುವ ಅತಿ ದೊಡ್ಡ ನಗರವನ್ನು ಕೂಡಲೇ ತೊರೆಯಬೇಕು ಎಂದು ಇಸ್ರೇಲ್‌ ಸೇನೆಯು ಎಲ್ಲ ಪ್ಯಾಲೆಸ್ಟೀನಿಯರಿಗೆ ಆದೇಶಿಸಿದೆ.
Last Updated 10 ಜುಲೈ 2024, 14:49 IST
ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್‌ ತಾಕೀತು

ಗಾಜಾ ಪಟ್ಟಿ | ನಿರಾಶ್ರಿತರಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ: ಕನಿಷ್ಠ 25 ಸಾವು

ನಿರಾಶ್ರಿತರ ಕೇಂದ್ರವಾಗಿ ಮಾರ್ಪಾಡಾಗಿದ್ದ ದಕ್ಷಿಣ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲಿ ಪಡೆಗಳು ಮಂಗಳವಾರ ನಡೆಸಿದ ವಾಯುದಾಳಿಗೆ ಕನಿಷ್ಠ 25 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾ‌ಗಿದ್ದಾರೆ.
Last Updated 10 ಜುಲೈ 2024, 2:14 IST
ಗಾಜಾ ಪಟ್ಟಿ | ನಿರಾಶ್ರಿತರಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ: ಕನಿಷ್ಠ 25 ಸಾವು

ಗಾಜಾ: 38 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ ಸಾವಿಗೀಡಾದ ಪ್ಯಾಲೆಸ್ಟೀನಿಯರ ಸಂಖ್ಯೆ 38 ಸಾವಿರದ ಗಡಿ ದಾಟಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
Last Updated 4 ಜುಲೈ 2024, 14:20 IST
ಗಾಜಾ: 38 ಸಾವಿರ ದಾಟಿದ ಸಾವಿನ ಸಂಖ್ಯೆ
ADVERTISEMENT

ಗಾಜಾ ಆಸ್ಪತ್ರೆಯ ನಿರ್ದೇಶಕನ ಬಿಡುಗಡೆ

ಇಸ್ರೇಲ್‌ ಸೇನೆಯಿಂದ ಚಿತ್ರಹಿಂಸೆ: ವೈದ್ಯರ ಆರೋಪ
Last Updated 1 ಜುಲೈ 2024, 15:14 IST
ಗಾಜಾ ಆಸ್ಪತ್ರೆಯ ನಿರ್ದೇಶಕನ ಬಿಡುಗಡೆ

Israel–Hamas war: ಇಸ್ರೇಲ್‌ನ 8 ಯೋಧರು ರಫಾದಲ್ಲಿ ಸಾವು

ಗಾಜಾಪಟ್ಟಿಯಲ್ಲಿ ಹೋರಾಟ ನಡೆಸುತ್ತಿದ್ದ 8 ಯೋಧರು ಶನಿವಾರ ಹುತಾತ್ಮರಾಗಿದ್ದಾರೆ. ಆದಾಗ್ಯೂ, ರಫಾದಲ್ಲಿ ಹಾಗೂ ಅದರ ಸುತ್ತಲೂ ದಾಳಿ ಮುಂದುವರಿದಿದೆ. 19 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.
Last Updated 16 ಜೂನ್ 2024, 4:19 IST
Israel–Hamas war: ಇಸ್ರೇಲ್‌ನ 8 ಯೋಧರು ರಫಾದಲ್ಲಿ ಸಾವು

Israel–Hamas war: ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296

ಪ್ಯಾಲೆಸ್ಟೀನ್‌ ಹಾಗೂ ಇಸ್ರೇಲ್‌ ನಡುವೆ ಎಂಟು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದಾಗಿ 37,296 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಆಡಳಿತವಿರುವ ಗಾಜಾ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.
Last Updated 15 ಜೂನ್ 2024, 11:15 IST
Israel–Hamas war: ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296
ADVERTISEMENT
ADVERTISEMENT
ADVERTISEMENT