ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

isrel

ADVERTISEMENT

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಐವರು ಪತ್ರಕರ್ತರು ಸೇರಿ 20 ಮಂದಿ ಸಾವು

Israeli strikes on Gaza hospital: ಖಾನ್‌ ಯೂನಿಸ್‌ನಲ್ಲಿರುವ ನಾಸರ್‌ ಆಸ್ಪತ್ರೆಯ ಮೇಲೆ ಸೋಮವಾರ, ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
Last Updated 25 ಆಗಸ್ಟ್ 2025, 11:33 IST
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಐವರು ಪತ್ರಕರ್ತರು ಸೇರಿ 20 ಮಂದಿ ಸಾವು

ಯೆಮೆನ್‌ ರಾಜಧಾನಿ ಸನಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರ ಸಾವು

Middle East Conflict: ಇಸ್ರೇಲ್‌ ಪಡೆಗಳು ಯೆಮೆನ್‌ ರಾಜಧಾನಿ ಸನಾ ಮೇಲೆ ಭಾನುವಾರ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ಇತರ 35 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2025, 15:47 IST
ಯೆಮೆನ್‌ ರಾಜಧಾನಿ ಸನಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರ ಸಾವು

ಇಸ್ರೇಲ್‌ ದಾಳಿ: 18 ಮಂದಿ ಸಾವು

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ 18ಕ್ಕೂ ಹೆಚ್ಚಿನ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ
Last Updated 2 ಆಗಸ್ಟ್ 2025, 14:25 IST
ಇಸ್ರೇಲ್‌ ದಾಳಿ: 18 ಮಂದಿ ಸಾವು

Iran-Israel Conflict | ಖಮೇನಿ ಕೊಲ್ಲುವೆವು: ಇಸ್ರೇಲ್‌ ಗುಡುಗು

ಆಸ್ಪತ್ರೆ ಮೇಲೆ ದಾಳಿ ನಡೆಸಿದ ಇರಾನ್‌ಗೆ ಎಚ್ಚರಿಕೆ ನೀಡಿದ ನೆತನ್ಯಾಹು ಸರ್ಕಾರ
Last Updated 19 ಜೂನ್ 2025, 23:30 IST
Iran-Israel Conflict | ಖಮೇನಿ ಕೊಲ್ಲುವೆವು: ಇಸ್ರೇಲ್‌ ಗುಡುಗು

ಇರಾನ್‌ನ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಯೋಜನೆ ತಡೆದ ಟ್ರಂಪ್‌

ಇರಾನ್‌ನಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಇಸ್ರೇಲ್‌ ರೂಪಿಸಿದ್ದ ಯೋಜನೆ ಕಾರ್ಯಗತವಾಗುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಡೆದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ಜೂನ್ 2025, 14:40 IST
ಇರಾನ್‌ನ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಯೋಜನೆ ತಡೆದ ಟ್ರಂಪ್‌

ಇಸ್ರೇಲ್ ದಾಳಿಯಲ್ಲಿ 78 ಮಂದಿ ಸಾವು, 320ಕ್ಕೂ ಹೆಚ್ಚು ಜನರಿಗೆ ಗಾಯ: ಇರಾನ್

Middle East conflict: ಇರಾನ್‌ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ಶುಕ್ರವಾರ ಬೆಳಗಿನ ಜಾವ ಭಾರಿ ವೈಮಾನಿಕ ದಾಳಿ ನಡೆಸಿದ್ದು, 78 ಜನ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇರಾನ್ ರಾಯಭಾರಿ ಶುಕ್ರವಾರ ಮಾಹಿತಿ ನೀಡಿದ್ದಾರೆ.
Last Updated 14 ಜೂನ್ 2025, 2:31 IST
ಇಸ್ರೇಲ್ ದಾಳಿಯಲ್ಲಿ 78 ಮಂದಿ ಸಾವು, 320ಕ್ಕೂ ಹೆಚ್ಚು ಜನರಿಗೆ ಗಾಯ: ಇರಾನ್

ಇಸ್ರೇಲ್ ದಾಳಿ: ಗಾಜಾದಲ್ಲಿ 22 ಮಕ್ಕಳು ಸೇರಿ 60 ಸಾವು

ಇಸ್ರೇಲ್ ಸೇನೆಯು ಗಾಜಾದ ಮೇಲೆ ಬುಧವಾರ ಬೆಳಗಿನ ಜಾವ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಮಕ್ಕಳು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
Last Updated 14 ಮೇ 2025, 13:17 IST
ಇಸ್ರೇಲ್ ದಾಳಿ: ಗಾಜಾದಲ್ಲಿ 22 ಮಕ್ಕಳು ಸೇರಿ 60 ಸಾವು
ADVERTISEMENT

ಶತ್ರುಗಳ ಡ್ರೋನ್‌ ನಾಶಕ್ಕೆ ಇಸ್ರೇಲ್ – ಭಾರತದ ಕ್ಷಿಪಣಿ: ಚೀನಾ - ಪಾಕ್‌ಗೆ ಉತ್ತರ

ಎಂಆರ್‌ಎಸ್ಎಎಂ ಕೇವಲ ಯಾವುದೋ ಒಂದು ಕ್ಷಿಪಣಿಯಲ್ಲ. ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಸಹಯೋಗದೊಡನೆ ನಿರ್ಮಿಸಿರುವ ಸ್ಮಾರ್ಟ್ ಆಯುಧ ವ್ಯವಸ್ಥೆಯಾಗಿದೆ. ಇದು ಪ್ರಮುಖವಾಗಿ ಬರಾಕ್ 8 ಎನ್ನುವ ಕ್ಷಿಪಣಿಯನ್ನು ಬಳಸಿಕೊಳ್ಳುತ್ತದೆ.
Last Updated 9 ಏಪ್ರಿಲ್ 2025, 13:27 IST
ಶತ್ರುಗಳ ಡ್ರೋನ್‌ ನಾಶಕ್ಕೆ ಇಸ್ರೇಲ್ – ಭಾರತದ ಕ್ಷಿಪಣಿ:  ಚೀನಾ - ಪಾಕ್‌ಗೆ ಉತ್ತರ

ಗಾಜಾಪಟ್ಟಿ: 2ನೇ ಹಂತದ ಕದನ ವಿರಾಮ ಮಾತುಕತೆ ಆರಂಭ

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಎರಡನೇ ಹಂತದ ಕದನ ವಿರಾಮ ಜಾರಿಗೆ ಸಂಬಂಧಿಸಿದ ಮಾತುಕತೆ ಗುರುವಾರ ಆರಂಭವಾಗಿದೆ ಎಂದು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‌ ತಿಳಿಸಿದೆ.
Last Updated 28 ಫೆಬ್ರುವರಿ 2025, 15:12 IST
ಗಾಜಾಪಟ್ಟಿ: 2ನೇ ಹಂತದ ಕದನ ವಿರಾಮ ಮಾತುಕತೆ ಆರಂಭ

ಅಮೆರಿಕ ಸುಪರ್ದಿಗೆ ಗಾಜಾ ಪಟ್ಟಿ, ಸಮಗ್ರ ಅಭಿವೃದ್ಧಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

‘ಯುದ್ಧ ಬಾಧಿತ ಗಾಜಾಪಟ್ಟಿಯನ್ನು ಅಮೆರಿಕ ತನ್ನ ಸುಪರ್ದಿಗೆ ಪಡೆದು, ಸಮಗ್ರವಾಗಿ ಆರ್ಥಿಕ ಅಭಿವೃದ್ಧಿ ಚಟುವಟಿಕೆ ಕೈಗೊಂಡು, ಉದ್ಯೋಗಗಳನ್ನೂ ಸೃಷ್ಟಿಸಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 5 ಫೆಬ್ರುವರಿ 2025, 4:33 IST
ಅಮೆರಿಕ ಸುಪರ್ದಿಗೆ ಗಾಜಾ ಪಟ್ಟಿ, ಸಮಗ್ರ ಅಭಿವೃದ್ಧಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ
ADVERTISEMENT
ADVERTISEMENT
ADVERTISEMENT