ಗುರುವಾರ, 3 ಜುಲೈ 2025
×
ADVERTISEMENT

IT raids

ADVERTISEMENT

ತೆರಿಗೆ ವಂಚನೆ: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ, ಶೋಧ

ಆದಾಯ ತೆರಿಗೆ ವಂಚನೆ ಸಂಬಂಧ ಮೈಸೂರು ಮತ್ತು ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ.
Last Updated 5 ಫೆಬ್ರುವರಿ 2025, 23:30 IST
ತೆರಿಗೆ ವಂಚನೆ: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ, ಶೋಧ

ಐಐಎಫ್‌ಎಲ್‌ ಕಚೇರಿಯಲ್ಲಿ ಐ.ಟಿ ಶೋಧ

ಐಐಎಫ್‌ಎಲ್‌ ಸಮೂಹದ ಕಂಪನಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಶೋಧ ಕಾರ್ಯ ನಡೆಸಿದ್ದಾರೆ.
Last Updated 28 ಜನವರಿ 2025, 15:35 IST
ಐಐಎಫ್‌ಎಲ್‌ ಕಚೇರಿಯಲ್ಲಿ ಐ.ಟಿ ಶೋಧ

ಐಟಿ ದಾಳಿ ವೇಳೆ ಬಿಜೆಪಿ ಮಾಜಿ ಕಾರ್ಪೊರೇಟರ್ ಮನೆಯಲ್ಲಿ 4 ಮೊಸಳೆಗಳು ಪತ್ತೆ!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ಮಾಜಿ ಕಾರ್ಪೊರೇಟರ್‌ರೊಬ್ಬರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳೆ ನಡೆಸಿದ್ದ ವೇಳೆ ನಾಲ್ಕು ಮೊಸಳೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
Last Updated 11 ಜನವರಿ 2025, 10:45 IST
ಐಟಿ ದಾಳಿ ವೇಳೆ ಬಿಜೆಪಿ ಮಾಜಿ ಕಾರ್ಪೊರೇಟರ್ ಮನೆಯಲ್ಲಿ 4 ಮೊಸಳೆಗಳು ಪತ್ತೆ!

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಸುನಿಲ್ ಶ್ರೀವಾಸ್ತವ ಸೇರಿದಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಇತರ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ನವೆಂಬರ್ 2024, 4:34 IST
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಬೆಂಗಳೂರು | ಬಿಲ್ಡರ್‌ಗಳ ಮೇಲೆ ಐ.ಟಿ ದಾಳಿ: 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ತೆರಿಗೆ ವಂಚನೆ ಮತ್ತು ಚುನಾವಣಾ ಉದ್ದೇಶಕ್ಕೆ ಹಣ ಸಂಗ್ರಹಿಸಿರುವ ಅನುಮಾನದ ಮೇಲೆ ನಗರದ ಹಲವು ಬಿಲ್ಡರ್‌ಗಳ ಮೇಲೆ ಶನಿವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
Last Updated 30 ಮಾರ್ಚ್ 2024, 15:41 IST
ಬೆಂಗಳೂರು | ಬಿಲ್ಡರ್‌ಗಳ ಮೇಲೆ ಐ.ಟಿ ದಾಳಿ: 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಬೆಂಗಳೂರು: ಮೇಘನಾ ಬಿರಿಯಾನಿ ಹೋಟೆಲ್‌ಗಳ ಮೇಲೆ ಐ.ಟಿ ದಾಳಿ

ಹೈದಾರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿರಿಯಾನಿ ಹೋಟೆಲ್‌ ಸಮೂಹದ ಬೆಂಗಳೂರಿನ ಮಳಿಗೆಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.
Last Updated 19 ಮಾರ್ಚ್ 2024, 5:55 IST
ಬೆಂಗಳೂರು: ಮೇಘನಾ ಬಿರಿಯಾನಿ ಹೋಟೆಲ್‌ಗಳ ಮೇಲೆ ಐ.ಟಿ ದಾಳಿ

ಬೆಂಗಳೂರು | ತೆರಿಗೆ ವಂಚನೆ ಆರೋಪ: ಉದ್ಯಮಿಗಳ ಮೇಲೆ ಐ.ಟಿ ದಾಳಿ

ತೆರಿಗೆ ವಂಚನೆ ಆರೋಪದ ಮೇಲೆ ನಗರದ ಕೆಲವೆಡೆ ಉದ್ಯಮಿಗಳ ಮನೆ ಹಾಗೂ ಉದ್ಯಮ ಸಂಸ್ಥೆಗಳ ಕಚೇರಿಗಳು, ಉತ್ಪಾದನಾ ಘಟಕಗಳ ಮೇಲೆ ಮಂಗಳವಾರ ದಾಳಿಮಾಡಿದ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸಿದ್ದಾರೆ.
Last Updated 21 ನವೆಂಬರ್ 2023, 16:18 IST
ಬೆಂಗಳೂರು | ತೆರಿಗೆ ವಂಚನೆ ಆರೋಪ: ಉದ್ಯಮಿಗಳ ಮೇಲೆ ಐ.ಟಿ ದಾಳಿ
ADVERTISEMENT

ಬೆಂಗಳೂರು | ಡ್ರೈಫ್ರೂಟ್ಸ್ ಮಳಿಗೆ, ಆಹಾರ ಉತ್ಪಾದನಾ ಘಟಕಗಳ ಮೇಲೆ‌ ಐಟಿ ದಾಳಿ

IT Raids On dry fruits Shops: ಬೆಂಗಳೂರು ನಗರದಲ್ಲಿರುವ ಪ್ರಮುಖ ಡ್ರೈಫ್ರೂಟ್ಸ್ ಮಳಿಗೆಗಳು ಹಾಗೂ ಆಹಾರ‌ ಉತ್ಪಾದನಾ‌ ಘಟಕಗಳ‌ ಮೇಲೆ ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ದಾಳಿ‌ ಮಾಡಿದ್ದಾರೆ.
Last Updated 16 ನವೆಂಬರ್ 2023, 6:19 IST
ಬೆಂಗಳೂರು | ಡ್ರೈಫ್ರೂಟ್ಸ್ ಮಳಿಗೆ, ಆಹಾರ ಉತ್ಪಾದನಾ ಘಟಕಗಳ ಮೇಲೆ‌ ಐಟಿ ದಾಳಿ

ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರವಿದೆ: ಜೆ.ಪಿ ನಡ್ಡಾ

ಕಾಂಗ್ರೆಸ್ ಪಕ್ಷ ಅಂತರ್ಗತವಾಗಿ ಭ್ರಷ್ಟವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಆರೋಪಿಸಿದ್ದಾರೆ.
Last Updated 16 ಅಕ್ಟೋಬರ್ 2023, 6:52 IST
ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರವಿದೆ: ಜೆ.ಪಿ ನಡ್ಡಾ

ಬಿಬಿಎಂಪಿ ಗುತ್ತಿಗೆದಾರ ಸೇರಿ ಹಲವರ ಮನೆ ಮೇಲೆ ಐಟಿ ದಾಳಿ: ₹ 42 ಕೋಟಿ ಜಪ್ತಿ

ರಾಜ್ಯದ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ 45ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಒಟ್ಟು ₹ 42 ಕೋಟಿ ನಗದು ಜಪ್ತಿ ಮಾಡಿದ್ದಾರೆ.
Last Updated 13 ಅಕ್ಟೋಬರ್ 2023, 20:58 IST
ಬಿಬಿಎಂಪಿ ಗುತ್ತಿಗೆದಾರ ಸೇರಿ ಹಲವರ ಮನೆ ಮೇಲೆ ಐಟಿ ದಾಳಿ: ₹ 42 ಕೋಟಿ ಜಪ್ತಿ
ADVERTISEMENT
ADVERTISEMENT
ADVERTISEMENT