ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ITC Limited

ADVERTISEMENT

ಹೋಟೆಲ್‌ ವಹಿವಾಟು ಪ್ರತ್ಯೇಕಿಸಲಿರುವ ಐಟಿಸಿ

ಐಟಿಸಿ ಲಿಮಿಟೆಡ್ ಕಂಪನಿಯು ತನ್ನ ಹೋಟೆಲ್ ವಹಿವಾಟುಗಳನ್ನು ಪ್ರತ್ಯೇಕಿಸಿ, ‘ಐಟಿಸಿ ಹೋಟೆಲ್ಸ್ ಲಿಮಿಟೆಡ್’ ಹೆಸರಿನ ಕಂಪನಿಯ ಅಧೀನಕ್ಕೆ ತರಲಿದೆ. ಹೋಟೆಲ್‌ ವಹಿವಾಟುಗಳನ್ನು ಪ್ರತ್ಯೇಕಗೊಳಿಸುವ ಪ್ರಸ್ತಾವಕ್ಕೆ ಐಟಿಸಿ ಲಿಮಿಟೆಡ್‌ನ ಆಡಳಿತ ಮಂಡಳಿಯು ಸೋಮವಾರ ತಾತ್ವಿಕ ಒಪ್ಪಿಗೆ ನೀಡಿದೆ.
Last Updated 24 ಜುಲೈ 2023, 13:59 IST
ಹೋಟೆಲ್‌ ವಹಿವಾಟು ಪ್ರತ್ಯೇಕಿಸಲಿರುವ ಐಟಿಸಿ

ಐಟಿಸಿ ಲಾಭ ಶೇ 22ರಷ್ಟು ಏರಿಕೆ

ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು 2023ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 22.66ರಷ್ಟು ಹೆಚ್ಚಾಗಿ ₹5,225 ಕೋಟಿಗೆ ತಲುಪಿದೆ.
Last Updated 18 ಮೇ 2023, 16:02 IST
ಐಟಿಸಿ ಲಾಭ ಶೇ 22ರಷ್ಟು ಏರಿಕೆ

ಐಟಿಸಿ ಘಟಕಕ್ಕೆ ಶ್ರೇಷ್ಠತಾ ಪ್ರಮಾಣಪತ್ರ

ಐಟಿಸಿ ಲಿಮಿಟೆಡ್ ಕಂಪನಿಯು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಹೊಂದಿರುವ ಆಹಾರ ತಯಾರಿಕಾ ಘಟಕವು ‘ಎಡಬ್ಲ್ಯುಎಸ್ ಪ್ಲಾಟಿನಂ–ಲೆವೆಲ್‌’ ಪ್ರಮಾಣಪತ್ರ ಪಡೆದ ಏಷ್ಯಾದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 9 ಡಿಸೆಂಬರ್ 2022, 14:08 IST
fallback

ಐಟಿಸಿ ಸನ್‌ಫೀಸ್ಟ್‌ ಯಿಪ್ಪೀ ನೂಡಲ್ಸ್‌ಗೆ 10 ವರ್ಷ ಪೂರ್ಣ

ವೈವಿಧ್ಯಮಯ ವಹಿವಾಟು ನಡೆಸುವ ಉದ್ಯಮ ಐಟಿಸಿ ಲಿಮಿಟೆಡ್‌ನ ಸನ್‍ಫೀಸ್ಟ್ ಯಿಪ್ಪೀ, ಅತ್ಯಂತ ಜನಪ್ರಿಯ ಇನ್‍ಸ್ಟಂಟ್ ನೂಡಲ್ಸ್ ಬ್ರ್ಯಾಂಡ್‍ಗಳ ಪೈಕಿ ಒಂದಾಗಿದ್ದು, 10 ವರ್ಷಗಳನ್ನು ಪೂರ್ಣಗೊಳಿಸಿದೆ.
Last Updated 23 ಸೆಪ್ಟೆಂಬರ್ 2020, 3:48 IST
ಐಟಿಸಿ ಸನ್‌ಫೀಸ್ಟ್‌ ಯಿಪ್ಪೀ ನೂಡಲ್ಸ್‌ಗೆ 10 ವರ್ಷ ಪೂರ್ಣ

ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌: ₹2,150 ಕೋಟಿಗೆ ಖರೀದಿ

ಮಸಾಲೆ ಪದಾರ್ಥಗಳನ್ನು ತಯಾರಿಸುವ ಸನ್‌ರೈಸ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎಫ್‌ಪಿಎಲ್‌) ಕಂಪನಿಯನ್ನು ₹ 2,150 ಕೋಟಿಗೆ ಖರೀದಿ ಮಾಡಿರುವುದಾಗಿ ಐಟಿಸಿ ಲಿಮಿಟೆಡ್‌ ತಿಳಿಸಿದೆ.
Last Updated 28 ಜುಲೈ 2020, 13:56 IST
ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌: ₹2,150 ಕೋಟಿಗೆ ಖರೀದಿ

ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌

ವೈವಿಧ್ಯಮಯ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆ ಐಟಿಸಿ, ಮಸಾಲೆ ತಯಾರಿಸುವ ಸನ್‌ರೈಸ್‌ ಫುಡ್ಸ್‌ ಪ್ರೈವೇಟ್ ಲಿಮಿಟೆಡ್‌ (ಎಸ್‌ಎಫ್‌ಎಪಿಎಲ್‌) ಖರೀದಿಸಿದೆ.
Last Updated 25 ಮೇ 2020, 11:33 IST
ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌

ಮಿನುಗಿದ ಐಟಿಸಿ, ಹೀರೊ ಮೋಟೊಕಾರ್ಪ್ ಷೇರು; ಶೇ 3.99 ರಷ್ಟು ಕುಸಿದ ಇಂಡಸ್ಇಂಡ್

ತ್ರೈಮಾಸಿಕದಲ್ಲಿ ಉತ್ತಮ ಲಾಭಾಂಶ ಗಳಿಕೆ ಹೊಂದಿರುವುದಾಗಿ ಪ್ರಕಟಿಸಿಕೊಂಡಿರುವ ಟಿವಿ18 ಬ್ರಾಡ್‌ಕಾಸ್ಟ್‌ ಷೇರು ಶೇ 16ರಷ್ಟು ಹೆಚ್ಚಿತು.
Last Updated 14 ಜನವರಿ 2020, 12:41 IST
ಮಿನುಗಿದ ಐಟಿಸಿ, ಹೀರೊ ಮೋಟೊಕಾರ್ಪ್ ಷೇರು; ಶೇ 3.99 ರಷ್ಟು ಕುಸಿದ ಇಂಡಸ್ಇಂಡ್
ADVERTISEMENT

ಮುಂಚೂಣಿಯಲ್ಲಿ ಐಟಿಸಿ ಅಧ್ಯಕ್ಷ ಸಂಜೀವ್‌ ಆಶಯ

ವೈವಿಧ್ಯಮಯ ವಹಿವಾಟಿನಲ್ಲಿ ತೊಡಗಿರುವ ಐಟಿಸಿ ಉದ್ದಿಮೆ ಸಮೂಹವು ತನ್ನ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜೀವ್‌ ಪುರಿ ಹೇಳಿದ್ದಾರೆ.
Last Updated 12 ಜುಲೈ 2019, 17:36 IST
ಮುಂಚೂಣಿಯಲ್ಲಿ ಐಟಿಸಿ ಅಧ್ಯಕ್ಷ ಸಂಜೀವ್‌ ಆಶಯ
ADVERTISEMENT
ADVERTISEMENT
ADVERTISEMENT