2023–24ನೇ ಆರ್ಥಿಕ ವರ್ಷದಲ್ಲಿ 7 ಕೋಟಿ ಐಟಿಆರ್ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ
2023–24ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ 7 ಗಂಟೆವರೆಗೆ 7 ಕೋಟಿಗೂ ಹೆಚ್ಚು ತೆರಿಗೆದಾರರು ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.Last Updated 1 ಆಗಸ್ಟ್ 2024, 16:03 IST