ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ITRaid

ADVERTISEMENT

ಸಿಎಂ ಸಚಿವಾಲಯಕ್ಕೆ ಬಿಎಸ್‌ವೈ ಆಪ್ತ ಉಮೇಶ್ ನಿಯೋಜನೆ ಆದೇಶ ಹಿಂಪಡೆದ ಬಿಎಂಟಿಸಿ

ಬಿಎಂಟಿಸಿಯ ಪುಟ್ಟೇನಹಳ್ಳಿಯ ಡಿಪೊ ಚಾಲಕ ಕಂ. ನಿರ್ವಾಹಕ ಹುದ್ದೆಯಲ್ಲಿದ್ದ ಉಮೇಶ್ 2007ರಿಂದಲೂ ನಿಯೋಜನೆ ಮೇಲೆ ರಾಜಕಾರಣಿಗಳ ಆಪ್ತ ಸಹಾಯಕರಾಗಿದ್ದರು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಚಿವಾಲಯದಲ್ಲಿ ಸಿಬ್ಬಂದಿಯಾಗಿದ್ದರು.
Last Updated 8 ಅಕ್ಟೋಬರ್ 2021, 7:48 IST
ಸಿಎಂ ಸಚಿವಾಲಯಕ್ಕೆ ಬಿಎಸ್‌ವೈ ಆಪ್ತ ಉಮೇಶ್ ನಿಯೋಜನೆ ಆದೇಶ ಹಿಂಪಡೆದ ಬಿಎಂಟಿಸಿ

ಕಲ್ಕಿ ಭಗವಾನ್ ಆಶ್ರಮಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ

ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್‌‌ ಮತ್ತು ಅವರ ಮಗ ಕೃಷ್ಣ ಅವರ ಮಾಲೀಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ₹43.9 ಕೋಟಿ ನಗದು...
Last Updated 18 ಅಕ್ಟೋಬರ್ 2019, 13:46 IST
ಕಲ್ಕಿ ಭಗವಾನ್ ಆಶ್ರಮಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ

ಮಧ್ಯಪ್ರದೇಶದಲ್ಲಿ ಐಟಿ ದಾಳಿ: ₹ 281 ಕೋಟಿ ಪತ್ತೆ

ಮಧ್ಯಪ್ರದೇಶದಲ್ಲಿ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕಮಲನಾಥ್‌ ಮತ್ತು ಅವರ ಆಪ್ತರ ಮನೆ ಮೇಲೆ ನಡೆಸಿದ ದಾಳಿಯಲ್ಲಿ, ದಾಖಲೆ ಇಲ್ಲದ ಒಟ್ಟು ₹281 ನಗದು ಪತ್ತೆಯಾಗಿದೆಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.
Last Updated 9 ಏಪ್ರಿಲ್ 2019, 19:11 IST
ಮಧ್ಯಪ್ರದೇಶದಲ್ಲಿ ಐಟಿ ದಾಳಿ: ₹ 281 ಕೋಟಿ ಪತ್ತೆ

ದೆಹಲಿಯಲ್ಲಿ ಐಟಿ ದಾಳಿ: ₹ 25 ಕೋಟಿ ವಶ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯ ವಿವಿಧ ಕಡೆ ನಡೆಸಿದ ದಾಳಿಯಲ್ಲಿ ಸುಮಾರು ₹25 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2018, 9:14 IST
ದೆಹಲಿಯಲ್ಲಿ ಐಟಿ ದಾಳಿ: ₹ 25 ಕೋಟಿ ವಶ

ಐಟಿ ಕೇಸ್: ಬಿಡುಗಡೆ ಕೋರಿ ಡಿಕೆಶಿ ಅರ್ಜಿ

ಆದಾಯ ತೆರಿಗೆ ಇಲಾಖೆ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಂದ ಬಿಡುಗಡೆ ಮಾಡಬೇಕೆಂದು ಕೋರಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 6 ಅಕ್ಟೋಬರ್ 2018, 19:15 IST
ಐಟಿ ಕೇಸ್: ಬಿಡುಗಡೆ ಕೋರಿ ಡಿಕೆಶಿ ಅರ್ಜಿ

ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪ: ಡಿಕೆಶಿ ವಿಚಾರಣೆ 

ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ದೂರಿನ ವಿಚಾರಣೆ ಗುರುವಾರ ನಗರದ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ನಡೆಯಲಿದೆ.
Last Updated 2 ಆಗಸ್ಟ್ 2018, 6:17 IST
ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪ: ಡಿಕೆಶಿ ವಿಚಾರಣೆ 

ರಾಜಕಾರಣಿಗಳಿಗೆ ₹23 ಕೋಟಿ ಪಾವತಿ?

ಐಟಿ ವಶಪಡಿಸಿಕೊಂಡ ದಾಖಲೆಗಳಲ್ಲಿನ ವಿವರ ಅಲ್ಲಗಳೆದ ಸಚಿವ ಡಿಕೆಶಿ
Last Updated 23 ಜೂನ್ 2018, 20:17 IST
ರಾಜಕಾರಣಿಗಳಿಗೆ ₹23 ಕೋಟಿ ಪಾವತಿ?
ADVERTISEMENT

ಡಿಕೆಶಿ ಗೊಡ್ಡು ಬೆದರಿಕೆ ಹಾಕುವುದನ್ನು ಬಿಡಲಿ: ಈಶ್ವರಪ್ಪ ಸಲಹೆ

‘ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಅವರು ತನಿಖೆಗೆ ಸಹಕಾರ ನೀಡುವಂತಹ ಹೇಳಿಕೆ ಕೊಡಬೇಕು. ಅದನ್ನು ಬಿಟ್ಟು ಏನು ಮಾಡಬೇಕೆಂದು ನನಗೂ ಗೊತ್ತಿದೆ ಎಂದು ಬೆದರಿಕೆ ಹಾಕುವ ರೀತಿ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದರು.
Last Updated 23 ಜೂನ್ 2018, 18:54 IST
ಡಿಕೆಶಿ ಗೊಡ್ಡು ಬೆದರಿಕೆ ಹಾಕುವುದನ್ನು ಬಿಡಲಿ: ಈಶ್ವರಪ್ಪ ಸಲಹೆ

ಡಿ.ಕೆ.ಶಿವಕುಮಾರ್‌ ಮತ್ತೆ ವಿಚಾರಣೆ ಸಂಭವ?

ಐ.ಟಿ. ಅಧಿಕಾರಿಗಳ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡದ ಸಚಿವರು
Last Updated 22 ಜೂನ್ 2018, 18:27 IST
ಡಿ.ಕೆ.ಶಿವಕುಮಾರ್‌ ಮತ್ತೆ ವಿಚಾರಣೆ ಸಂಭವ?

ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ?

₹8.60 ಕೋಟಿ ಹಣದ ಮೂಲ ಪತ್ತೆಗೆ ಮುಂದಾದ ಇ.ಡಿ
Last Updated 21 ಜೂನ್ 2018, 17:37 IST
ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ?
ADVERTISEMENT
ADVERTISEMENT
ADVERTISEMENT